ತೇಲಿಬಿಟ್ಟ ಆತ್ಮ ಬುಟ್ಟಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಅಜಿತ್ ಹರೀಶಿ
ಪ್ರಕಾಶಕರು
ವಿಜಯಲಕ್ಷ್ಮಿ ಪ್ರಕಾಶನ, ಕುವೆಂಪುನಗರ, ಮೈಸೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೫

ಡಾ. ಅಜಿತ್ ಹರೀಶಿ ಅವರ ನೂತನ ಕವನ ಸಂಕಲನ ‘ತೇಲಿಬಿಟ್ಟ ಆತ್ಮ ಬುಟ್ಟಿ’ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಗೀತಾ ವಸಂತ. ತಮ್ಮ ಬೆನ್ನುಡಿಯಲ್ಲಿ 

ರಬಡಿ ಜಿಲೇಬಿ

ಮಥುರೆಯೆಂದರೆ ಶ್ರೀ ಕೃಷ್ಣನ ನೆನಪಾಗುತ್ತಾ ಇದೆ. ಶ್ರೀಕೃಷ್ಣನೋ ಹಾಲು-ಕೆನೆ-ಬೆಣ್ಣೆಗಳನ್ನು ಮದ್ದು ಮುದ್ದಾಗಿ ಬೆಳೆದಂಥವ. ಬೃಂದಾವನದಲ್ಲಿ ತನ್ನ ಲೀಲೆಗಳನ್ನು ತೋರಿದಂಥವ. ಅಂಥ ನಾಡಿನದೊಂದು ಪಕ್ವಾನ್ನ ಈ ರಬಡಿ ಜಿಲೇಬಿ.

Image

ಸ್ಟೇಟಸ್ ಕತೆಗಳು (ಭಾಗ ೧೩೨೩) - ಇಕ್ಕೆಲಗಳು

ರಸ್ತೆ ನೇರವಾಗಿದೆ, ವಕ್ರವಾಗಿದೆ, ಹೊಂಡ ಗುಂಡಿಗಳಿಂದ ತುಂಬಿದೆ, ಏರು ತಗ್ಗುಗಳಿವೆ, ಇದೆಲ್ಲವೂ ಸಾಗುವ ದಾರಿಯಲ್ಲಿದ್ದದ್ದೇ ಆದರೆ ಹಾಗೆ ಸಾಗ್ತಾ ಸಾಗುತ್ತಾ ದಾರಿಯ ಎರಡು ಬದಿಗಳನ್ನು ನೋಡದೆ ಹೋದರೆ ಆ ಕ್ಷಣವನ್ನ ಅನುಭವಿಸದೆ ಹೋದರೆ ಅಲ್ಲಿ ಕಾಣುವ ಬೆಟ್ಟ ಗುಡ್ಡಗಳು ನದಿ ತೋಟ ಗದ್ದೆ ಮನೆ ಮನುಷ್ಯರು ಗಿಡ ಪ್ರಾಣಿ ಪಕ್ಷಿ ಇದ್ಯಾವುದನ್ನು ನೋಡದೆ ಹಾಗೆ ಸಾಗಿಬಿಟ್ಟರೆ ನಿನ್ನ ಪಯಣದಲ್ಲಿ ಅದ್ಭುತವಾದದನ್ನ ಕಳೆದುಕೊಳ

Image

‘ಬ್ಲೂ ಲಗೂನ್’ ಎನ್ನುವ ಅರಮನೆ ಕಟ್ಟೆ

ಮಂಗಳೂರಿನ ಸಮುದ್ರ ತೀರವೇ ನಾಚುವಂಥಹ, ಥೇಟ್ ಸಮುದ್ರ ತೀರದಂತೆ ಕಾಣುವ ವಿಶಿಷ್ಟ ಪಿಕ್‌ನಿಕ್ ಸ್ಪಾಟ್ ಇದು. 'ಅರಮನೆ ಕಟ್ಟೆ', ಕಾಲೇಜು ಯುವಕ ಯುವತಿಯರ ಮಾತಲ್ಲಿ 'ಬ್ಲೂ ಲಗೂನ್' ! ಮೈಸೂರಿಂದ ಕೃಷ್ಣರಾಜಸಾಗರ ಅಣೆಕಟ್ಟು ಮಾರ್ಗವಾಗಿ ಹೋದರೆ ಸಿಗುವ ಕೃಷ್ಣರಾಜ ಸಾಗರ ಗ್ರಾಮದ ಹಿಂಭಾಗದಲ್ಲಿ ಈ 'ಅರಮನೆ ಕಟ್ಟೆ' ಅಲಿಯಾಸ್ 'ಬ್ಲೂ ಲಗೂನ್' ಸಿಗುತ್ತದೆ.  

Image

ಉಂಡ ಮನೆಗೆ ದ್ರೋಹ ಬಗೆದ ಟರ್ಕಿ

ಸಂಕಷ್ಟ ಒದಗಿ ಬಂದಾಗ ಯಾರು ಸ್ನೇಹಿತರು, ಯಾರು ಹಿತೈಷಿಗಳಲ್ಲ ಎಂಬುದರ ನೈಜ ಅನುಭವ ಎಲ್ಲರ ಜೀವನದಲ್ಲಿಯೂ ಆಗುತ್ತದೆ. ಹಾಗೆಯೇ ಒಂದು ರಾಷ್ಟ್ರಕ್ಕೂ ಇಂಥ ಅನುಭವ ಹೊರತಲ್ಲ. ಪಹಲ್ಗಾಮ್ ನಲ್ಲಿ ೨೬ ಭಾರತೀಯರ ನರಮೇಧದ ಬೆನ್ನಲ್ಲೇ ಭಾರತ ಕೈಗೊಂಡ ‘ಆಪರೇಷನ್ ಸಿಂದೂರ’ದ ಸಂದರ್ಭದಲ್ಲಿ ಹೊಸದಿಲ್ಲಿಗೆ ಇದು ಹೆಚ್ಚು ಮನದಟ್ಟಾಗಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೨೨) - ನೀ ಮೊದಲು

ಮೊದಲು ನಿನ್ನ ಮುಂದಿಟ್ಟಿರುವ ಚಹಾದ ಲೋಟ ತುಂಬಿಸಿಕೋ. ಮತ್ತೆ ಉಳಿದವರಿಗೆ ಚಹಾ ನೀಡುವುದಕ್ಕೆ ಹೊರಟ್ರೆ ಸಾಕು. ಕಾಲ ಹಿಂದಿನಂತಿಲ್ಲ. ಹಾಲು ಸಕ್ಕರೆ ನೀರು, ಬೆಂಕಿ ಎಲ್ಲವೂ ನಿನ್ನ ಮನೆಯಲ್ಲೇ ಇರುವಾಗ ತುಂಬಾ ಶ್ರಮವಹಿಸಿ ಚಹಾವನ್ನು ತಯಾರು ಮಾಡಿರುವಾಗ ಆ ಚಹಾದ ಸ್ವಾಧವನ್ನ ನೀನು ಸವಿಯಲೇಬೇಕು.

Image

ನಿಷ್ಪಾಪಿ ಸಸ್ಯಗಳು (ಭಾಗ ೧೦೦) - ಅಡ್ಕೆ ಬಳ್ಳಿ

ಹೇಗಿದ್ದೀರಿ? ಮಳೆ, ಮೋಡ, ಬಿಸಿಲುಗಳ ಕಣ್ಣಾಮುಚ್ಚಾಲೆಯಲ್ಲಿ ಈ ವಾರವಿಡೀ ಅಹ್ಲಾದಕರ ವಾತಾವರಣವಿದೆ. ಪ್ರಕೃತಿ ರಮಣೀಯವಾಗಿದೆ. ಇದನ್ನು ಕಂಡು ಡಿ.ವಿ.ಜಿ ಯವರು...

Image