ಮಳೆಗಾಲದ ಕಥೆಗಳು

ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಮಾಜಿ ಸೈನಿಕರೊಬ್ಬರನ್ನು ಆಹ್ವಾನಿಸಲಾಗಿತ್ತು. ತಮ್ಮ ಬದುಕಿನ ಅನುಭವಗಳನ್ನೆಲ್ಲ ಹಂಚಿಕೊಳ್ಳಲು ಅವರೂ ಉತ್ಸುಕರಾಗಿದ್ದರು. ಧ್ವಜಾರೋಹಣ ಮುಗಿದು ಇನ್ನೇನು ಭಾಷಣ ಶುರುವಾಗಬೇಕು ಎನ್ನುವಷ್ಟರಲ್ಲಿ ಸಣ್ಣಗೆ ಮಳೆ ಹನಿಯತೊಡಗಿತು. ಹನಿಹನಿಯ ಮಳೆಗೆ ಮಕ್ಕಳೆಲ್ಲ ಸಂಭ್ರಮಗೊಂಡರು. ಕೆಲವರಂತೂ ಬಾಯಿ ತೆರೆದು ಮಳೆಹನಿಯನ್ನು ಆಸ್ವಾದಿಸಿದರು.

Image

ಬೂಕರ್ ಪ್ರಶಸ್ತಿಯವರೆಗೆ ಕನ್ನಡ ಸಾಹಿತ್ಯ

ಬರವಣಿಗೆಯಿಂದ ಸಾಧನೆ - ಶ್ರೀಮತಿ ಬಾನು ಮುಷ್ತಾಕ್. ಬದುಕು ಸಾರ್ಥಕತೆಯ ಕಡೆಗೆ ಸಾಗುವುದು ಸಾಮಾನ್ಯವಾಗಿ ಈ ನಾಗರಿಕ ಸಮಾಜದಲ್ಲಿ ಒಂದು ದೊಡ್ಡ ಅಧಿಕಾರ, ಒಂದು ದೊಡ್ಡ ಪ್ರಶಸ್ತಿ, ಒಂದು ದೊಡ್ಡ ಜನಪ್ರಿಯತೆ, ಒಂದು ದೊಡ್ಡ ಶ್ರೀಮಂತಿಕೆ, ಒಂದು ದೊಡ್ಡ ಸಾಧನೆ ಮಾಡಿದಾಗ ಎಂಬುದು ವಾಸ್ತವಿಕ ನೆಲೆಯಲ್ಲಿ ನಿಜ.

Image

ಸ್ಟೇಟಸ್ ಕತೆಗಳು (ಭಾಗ ೧೩೨೯) - ಅಮ್ಮನ ಮಾತು

ಮಗಳೇ ಸರಿಯಾಗಿ ಅರ್ಥ ಮಾಡ್ಕೋ, ನಿನಗೆ ನಾನು ಹೇಳುವುದು ಸರಿಯಲ್ಲ ಅಂತ ಅನ್ನಿಸಬಹುದು ಆದರೆ ಅರ್ಥ ಮಾಡಿಕೊಂಡರೆ ಅದು ಸರಿ ಅಂತಾನೂ ನಿನಗೆ ಅನ್ನಿಸುತ್ತದೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೧೦೧) - ಅಂಥೂರಿಯಂ ಗಿಡ

ನಮ್ಮ ಮನಸಿಗೆ ಉಲ್ಲಾಸ ನೀಡುವ, ಹಿತ ನೀಡುವ ಚಟುವಟಿಕೆಗಳ ನಡುವೆ ನಾವಿದ್ದಾಗ ವಾತಾವರಣವೇ ಆಹ್ಲಾದಕರವಾಗಿದೆ ಎಂದನಿಸುತ್ತದೆ. ಇಂತಹ ಮನಸ್ಥಿತಿ ಉಂಟಾಗಲು ಕೆಲವೊಮ್ಮೆ ಕೆಲವು ಸಸ್ಯಗಳೂ ಕಾರಣವಾಗುವುದಿದೆ ಬಲ್ಲಿರಾ? ಇದಕ್ಕೊಂದು ಉದಾಹರಣೆ ಅಂಥೋರಿಯಂ!

Image

ಪಿಒಕೆ ವಿಷಯ ಮತ್ತೆ ಮುನ್ನೆಲೆಗೆ: ಪ್ರಧಾನಿ ಮೋದಿ ಚಾಣಾಕ್ಷ ನಡೆ

ಪಾಕಿಸ್ಥಾನದೊಂದಿಗೆ ಮಾತುಕತೆ ಏನಿದ್ದರೂ ಉಗ್ರವಾದ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ವಿಷಯಗಳಿಗೆ ಸೀಮಿತ ಎಂದು ಸ್ಪಷ್ಟಪಡಿಸುವ ಮೂಲಕ ಈ ಬಗೆಗಿನ ಎಲ್ಲ ವದಂತಿ, ಊಹಾಪೋಹಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆರೆ ಎಳೆದಿದ್ದಾರೆ.

Image

ರೈತ ಭಾರತ

ವಿಶ್ವ ಭೂಪಟದ ನಾಟಕವೆಂಬ ಪರದೆ ಸರಿಸಿದಾಗ ಭಾರತವೆಂಬ ರಂಗ ವೇದಿಕೆಯಲ್ಲಿ ನೇಗಿಲು ಹಿಡಿದು ತಲೆಗೆ ಹಸಿರು ರುಮಾಲು ಸುತ್ತಿದ ದಷ್ಟ ಪುಷ್ಟ ದೇಹದ ಮುಗ್ಧ ನಗುವಿನ ಸುಂದರ ರೈತನೊಬ್ಬ ಕಾಣಿಸುತ್ತಿದ್ದ. ಭಾರತದ ಜನಸಂಖ್ಯೆಯ ಶೇಕಡ 80% ಕ್ಕೂ ಹೆಚ್ಚು ಜನ ಅವಲಂಬಿತವಾಗಿದ್ದ ಕೃಷಿ ದೇಶದ ಜೀವನಾಡಿಯಾಗಿತ್ತು. ಅಷ್ಟೇ ಏಕೆ ರೈತರನ್ನು ದೇವರ ಅಪರಾವತಾರವೆಂದೇ ಪರಿಗಣಿಸಲಾಗಿತ್ತು.

Image

ಸ್ಟೇಟಸ್ ಕತೆಗಳು (ಭಾಗ ೧೩೨೮) - ನಮ್ಮನೆ ದೇವರು…

ಅಯ್ಯೋ ಮಗು ನೀನು ಯಾಕೆ ಹೆದರ್ತಾ ಇದ್ದೀಯಾ? ನೀನು ಮಾಡುತ್ತಿರುವ ವಿಧಾನಗಳೆಲ್ಲವೂ ಸರಿ ಇದೆ ನಿನ್ನ ಹಿರಿಯರು ಹಾಕಿ ಕೊಟ್ಟ ದಾರಿಯಲ್ಲಿ ನೀನು ಮುಂದುವರಿತಾ ಇದ್ದೀಯಾ?

Image

ಆಸೆ ಎಂದರೆ…

“ಆಸೆಯೇ ದುಃಖಕ್ಕೆ ಮೂಲ”, “ಆಸೆಯು ಕ್ರೋಧಕ್ಕೂ ಹೇತುವಾಗುತ್ತದೆ” ಇಂತಹ ಮಾತುಗಳನ್ನು ಪ್ರಪಂಚದ ಎಲ್ಲ ಧರ್ಮಗಳೂ ಸಾರುತ್ತಾ ಬಂದಿವೆ. ಆಸೆಗೆ ಕೊನೆಯಿಲ್ಲ. ಒಂದು ಆಸೆ ಈಡೇರಿದರೆ ಮತ್ತೊಂದು ಆಸೆ ನಮ್ಮಲ್ಲಿ ಮೊಳಕೆಯೊಡೆಯುತ್ತದೆ. ಆಸೆಯು ನೆರವೇರಿದರೆ ಸಂತಸವಾಗುತ್ತದೆ; ನೇರವೇರದೇ ಇದ್ದರೆ ಅದೇ ದುಃಖದಲ್ಲಿ ಬದುಕು ಬಡವಾಗುತ್ತದೆ.

Image