ಸ್ಟೇಟಸ್ ಕತೆಗಳು (ಭಾಗ ೧೩೩೫) - ತಪ್ಪೇನು?

ಅಮ್ಮ ನನ್ನ ತಪ್ಪೇನು? ನನಗ್ಯಾಕೆ ನಿಮ್ಮ ಜೊತೆ  ಬದುಕುವ ಅವಕಾಶ ಇಲ್ಲ. ನಿಮ್ಮ ಜೊತೆಗೆ ಆಟವಾಡುತ್ತ ಸಮಯ ಕಳೆಯುವ ಅವಕಾಶ ಯಾಕಿಲ್ಲ. ಇವತ್ತು ಮನೆ ಮುಂದೆ ಆಡುವಾಗ ನಾಯಿಯೊಂದು ಕಚ್ಷಿದ ಕಾರಣ ಅಮ್ಮ ದೊಡ್ಡಪ್ಪ ಪಕ್ಕದ ಊರಿನ ಆಸ್ಪತ್ರೆಗೆ ಕರೆದೊಯ್ದರು ಅಲ್ಲಿ ಮದ್ದು ನೀಡಿ ಇನ್ನೂ ದೊಡ್ಡ ಆಸ್ಪತ್ರೆಗೆ ಬೈಕ್ ನಲ್ಲಿ ದೊಡ್ಡಪ್ಪನ‌ ಜೊತೆ ಹೊರಟಿದ್ದೆ.

Image

ಕಾಳಿಂಗ ನಾವಡರ ನೆನಪಿನಲ್ಲಿ…

1989ನೇ ಇಸವಿಯ ಡಿಸೆಂಬರ ತಿಂಗಳು ಇರಬೇಕು, ಆತ್ರಾಡಿಯ ನಮ್ಮ ಮನೆಯಿಂದ ಮೂರು ಕಿಲೋ ಮೀಟರ್ ದೂರದ ಪರ್ಕಳದ ಪಂಚಾಯತು ಆಫೀಸಿನ ಬಳಿ ಸಾಲಿಗ್ರಾಮ ಮೇಳದವರಿಂದ "ಚೆಲುವೆ ಚಿತ್ರಾವತಿ" ಟೆಂಟಿನ ಯಕ್ಷಗಾನ ಅಂತ ಬೆಳಗ್ಗೆಯಿಂದ ಅಟೋ ರಿಕ್ಷಾಕ್ಕೆ ಕಟ್ಟಿದ ಮೈಕದಲ್ಲಿ ನಮ್ಮ ಮನೆ‌ಮುಂದಿನ ರಸ್ತೆಯಲ್ಲಿ ಕೂಗಿಕೊಂಡು ಹೋಗುತ್ತಿದ್ದಾಗ ಆಲಿಸಿದ ನಾನು ಆಗಲೇ ಸಾಕಷ್ಟು ಹೆಸರು ಮಾಡಿ ಮನೆಮಾತಾಗಿದ್ದ

Image

ಊಟದ ಬಳಿಕ ಅಥವಾ ನಡುವೆ ನೀರು ಕುಡಿತೀರಾ?

ಸಾಮಾನ್ಯವಾಗಿ ಊಟವಾದ ಬಳಿಕ ಅಥವಾ ಊಟ ಮಾಡುವಾಗ ಬಹಳಷ್ಟು ಮಂದಿಗೆ ನೀರು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಈ ಅಭ್ಯಾಸವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಕೆಲವರು ಆರೋಗ್ಯಕರವಾಗಿ ಜೀವನ ನಡೆಸಿ ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ತಿನ್ನುತ್ತಿದ್ದರೂ ಕೂಡ ದೇಹದ ತೂಕದ ಮೇಲೆ ಮಾತ್ರ ನಿಯಂತ್ರಣ ಹೊಂದಿರುವುದಿಲ್ಲ.

Image

ಮಂಡ್ಯ ಘಟನೆ ಅಮಾನವೀಯ

ಮಂಡ್ಯ ನಗರದ ಸ್ವರ್ಣಸಂದ್ರದ ಹೆದ್ದಾರಿಯಲ್ಲಿ ಸೋಮವಾರ ಸಂಚಾರ ಪೊಲೀಸರ ತಪಾಸಣೆ ವೇಳೆಯಲ್ಲಿ ಬೈಕ್ ಅಡ್ಡಗಟ್ಟಿದ ಪರಿಣಾಮ ಆಯತಪ್ಪಿ ಕೆಳಗೆ ಬಿದ್ದು ಮೂರು ವರ್ಷದ ಮಗು ಮೃತಪಟ್ಟಿರುವುದು ದುಃಖದ ಸಂಗತಿ.

Image

ಸ್ಟೇಟಸ್ ಕತೆಗಳು (ಭಾಗ ೧೩೩೪) - ಬೆಕ್ಕು

ಒಂದು ನಿಮಿಷ ಮಾತನಾಡಬೇಕು ಇವತ್ತು ದಯವಿಟ್ಟು ನನ್ನ ಜೊತೆ ಮಾತನಾಡು ಹೀಗಂತ ಮನೆಯ ಬೆಕ್ಕು, ನನ್ನ ಮುಂದೆ ಹಠ ಕಟ್ಟಿ ಕುಳಿತು ಬಿಟ್ಟಿತು. ಸರಿ ಎಂದು ಒಪ್ಪಿಗೆ ನೀಡಿ ಪ್ರಾರಂಭಿಸು ಹೇಳಿದೆ. ನೋಡಿ ಇವತ್ತು ಬೆಳಗ್ಗೆಯಿಂದ ನನ್ನ ಬಗ್ಗೆ ಮನೆಯಲ್ಲಿ ದೂರುಗಳ ಪಟ್ಟಿ ಬೆಳಿತಾ ಇದೆ.

Image