ಬೇಡವಾದ ಹಸಿರು

ದ್ಯುತಿಸಂಶ್ಲೇಷಣೆ ಕ್ರಿಯೆಯ ಬೆಳಕಿನ ಕ್ರಿಯೆಗೆ ಬೆಳಕಿನ ಶಕ್ತಿ ಅಂದರೆ ಬೆಳಕಿನ ಕಣಗಳನ್ನು (photon) ಬಂಧಿಸಿ ಅದರ ಶಕ್ತಿಯನ್ನು ಸೂರೆ ಮಾಡಬೇಕು. ಆ ಕೆಲಸವನ್ನು ಕ್ಲೋರೊಫಿಲ್ ಮಾಡುತ್ತದೆ ಎಂಬುದು ನಿಮಗೆ ಗೊತ್ತು. ಈ ಕ್ಲೋರೊಫಿಲ್ ನಲ್ಲಿ ಎರಡು ಸಂಯುಕ್ತಗಳಿವೆ. ಮೊದಲನೆಯದ್ದು ಕ್ಲೋರೊಫಿಲ್ ಎ (chlorophyll a).

Image

ಎಚ್ಚೆಸ್ವಿ ಹೆಚ್ಚೆಚ್ಚು ಸವಿ

ಕನ್ನಡ ಸಾಹಿತ್ಯದ ಮೇರುಪರ್ವತದಂತಿದ್ದ, 'ಭಾವಕವಿ' ಎಂದೇ ಜನಜನಿತರಾಗಿದ್ದ ಎಚ್‌. ಎಸ್. ವೆಂಕಟೇಶಮೂರ್ತಿ ಅವರ ನಿರ್ಗಮನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ.

Image

ಭಾನುವಾರದ ನಮ್ಮ ಕುಟುಂಬದ ದಿನಚರಿ (ಭಾಗ 1)

ತುಂತುರು ಹನಿಗಳು ಬೀಳುತ್ತಾ ಅದರ ಮರಿ ಹನಿಗಳು ಗಾಳಿಗೆ ಸೊಯ್ಯನೆ ಕಿಟಕಿಯ ಸರಳುಗಳ ಒಳಗಿಂದ ಮನೆಯೊಳಗೆ ಹಾದು ಹೋಗುವ ಬೆಳಗಿನ 6:00 ಗಂಟೆ ಸಮಯದಲ್ಲಿ ಆ ಚುಮು ಚುಮು ಚಳಿಯಲ್ಲಿ ನಮ್ಮ ಬೆಡ್ ರೂಮಿನಲ್ಲಿ ನನ್ನೊಡನೆ ಮಲಗಿದ್ದ ನನ್ನ ಪತ್ನಿ ನೀಡಿದ ಆ ಸುಂದರ ಮುತ್ತಿನ ಸ್ಪರ್ಶ ನನ್ನನ್ನು ಎಚ್ಚರಿಸಿತು. ನಾನೂ ಬಾಗಿ ಆಕೆಯನ್ನು ತಬ್ಭಿ ಪ್ರತಿ ಮುತ್ತನ್ನು ನೀಡಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೩೯) - ಅವಕಾಶ

ನೀನು ಇನ್ನೊಮ್ಮೆ ಸರಿಯಾಗಿ ಯೋಚನೆ ಮಾಡು, ನೀನು ಇದಕ್ಕಿಂತ ಹಿಂದೆ ಸಿಕ್ಕ ಒಂದಷ್ಟು ಅವಕಾಶಗಳನ್ನ ಆ ಕ್ಷಣದಲ್ಲಿ ಬಳಸಿಕೊಂಡಿಲ್ಲ, ಬಳಸಿಕೊಂಡಿದಿದ್ರೆ ನೀನು ಇರುವ ಸ್ಥಳ ಮತ್ತು ಪದವಿ ತುಂಬ ಬದಲಾಗಿರುತ್ತಿತ್ತು. ಈ ಕ್ಷಣದಿಂದ ಯೋಚನೆ ಮಾಡಿ ನಿರ್ಧಾರ ಮಾಡು. ನಿನ್ನ ಮುಂದೆ ಒಂದಷ್ಟು ಅವಕಾಶಗಳು ಕಾಯುವುದಕ್ಕಿದೆ ನೀನು ಬಳಸಿಕೊಳ್ಳುವ ಪ್ರತಿ ಅವಕಾಶವೂ ನಿನ್ನ ಬದುಕನ್ನ ಖಂಡಿತವಾಗಿಯೂ ಬದಲಾಯಿಸುತ್ತದೆ.

Image

ಕೀಟ ಸಣ್ಣದು, ಮನಸ್ಸು ದೊಡ್ಡದು !

ಅಂದು ನನಗೆ ಮೊದಲನೇ ಅವಧಿ 4ನೇ ತರಗತಿಗೆ. ನಾನು ಕ್ಲಾಸ್ಗೆ ಹೋಗೋದು ಸ್ವಲ್ಪ ತಡವಾಗಿತ್ತು. ಮೊದಲೇ ಆ ತರಗತಿಯಲ್ಲಿ ಮಾತಿನಮಲ್ಲರ ಸಂಖ್ಯೆ ಹೆಚ್ಹು. ಇನ್ನು ಟೀಚರ್ ಬರೋದು ತಡ ಆದ್ರೆ! ತರಗತಿಯಲ್ಲಿ ತುಸು ಹೆಚ್ಚೇ ಎಂಬಷ್ಟು ಗಲಾಟೆ ಕೇಳಿಸ್ತಿತ್ತು. ಯಾಕಪ್ಪಾ ಇಷ್ಟೊಂದು ಮಾತಾಡ್ತಾರೆ! ಅಂತ ಮನಸ್ಸಿನಲ್ಲೇ ಗೊಣಗಿಕೊಂಡು ತರಾತುರಿಯಲ್ಲಿ ತರಗತಿಯೊಳಗೆ ಹೋದೆ.

Image

ಮಕ್ಕಳ ಭವಿಷ್ಯಕ್ಕೆ ಹಿರಿಯರೆ ಬದಲಾಗಬೇಕು

ಮಗುವಿಗೆ ಸಂಬಂಧಿಸಿದಂತೆ ಹೀಗೊಂದು ಸನ್ನಿವೇಶ. ಒಂದು ಮನೆಯಲ್ಲಿ ಮಗುವಿನ ತಾಯಿ ಸರಿ ಸುಮಾರು 8-10 ವರ್ಷದ ಮಗನ ಕೈಯಲ್ಲಿ ಒಂದು ಕಪ್ ಕಾಫಿ ಕೊಟ್ಟು ತಂದೆಗೆ ಕೊಡಲು ಹೇಳುತ್ತಾಳೆ, ಮನೆಯ ಹೊರಗೆ ಜಗುಲಿಗೆ ಕುಳಿತ ತಂದೆಗೆ ಕೊಡಲು ಹೋಗಬೇಕಾದರೆ ಆ ಮಗು ಒಂದು ಕೈಯಲ್ಲಿ ಕಾಫಿ ಕಪ್, ಇನ್ನೊಂದು ಕೈಯಲ್ಲಿ ಗ್ಲಾಸ್ ನೀರು ಹೀಗೆ ಎರಡೂ ಕೈಯಲ್ಲಿ ಹಿಡಿದುಕೊಂಡು ಬರಬೇಕಾದರೆ!

Image

ಕಾವ್ಯ ಚೇತನ ಎಚ್ಚೆಸ್ವಿ

ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಯನ್ನು ಭಾವಗೀತೆಗಳ ಮೂಲಕ ಹೆಚ್ಚಿಸಿದ ಹಿರಿಯ ಕವಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ಆಘಾತ ನೀಡಿದೆ.

Image