ಸಣ್ಣ ಬೆಳ್ಳಕ್ಕಿಯ ಕಥೆ ಕೇಳಾ…
ಈಗಷ್ಟೇ ಮುಂಗಾರು ಮಳೆ ಬೀಳಲು ಪ್ರಾರಂಭವಾಗಿದೆ. ಮಳೆ ತನ್ನ ಜೊತೆಗೆ ಇಡೀ ಪರಿಸರಕ್ಕೇ ಹೊಸ ಜೀವಂತಿಕೆಯನ್ನು ತರುತ್ತದೆ. ಅಷ್ಟುದಿನ ಒಣಗಿ ಮಂಕಾಗಿ ಸತ್ತೇ ಹೋಗಿತ್ತೇನೋ ಎಂಬಂತೆ ಕಾಣುತ್ತಿದ್ದ ಹುಲ್ಲು ಒಂದೇ ಮಳೆಗೆ ಮತ್ತೆ ಚಿಗುರಿ ಹಚ್ಚಹಸಿರಾಗಿ ಕಂಗೊಳಿಸುತ್ತದೆ. ಕಪ್ಪೆಗಳು ವಟರ್ ವಟರ್ ಎಂದು ಕೂಗಲಾರಂಭಿಸುತ್ತವೆ. ರಾತ್ರಿ ಮನೆಯ ಬೆಳಕಿಗೆ ಹಾತೆಗಳು ಹಾರಿಬಂದು ಮುತ್ತಿಕೊಳ್ಳುತ್ತವೆ.
- Read more about ಸಣ್ಣ ಬೆಳ್ಳಕ್ಕಿಯ ಕಥೆ ಕೇಳಾ…
- Log in or register to post comments