ಸ್ಟೇಟಸ್ ಕತೆಗಳು (ಭಾಗ ೧೩೫೦) - ಬೇಡ
ನಿರಾಶೆಯ ಮುಖ ಹೊತ್ತು ಕುಳಿತಿದ್ದ ರಮೇಶನ ಬಳಿ ಅವನ ಶಾಲೆಯ ಮೇಷ್ಟ್ರು ಬಂದು ಮಾತನಾಡುವುದಕ್ಕೆ ಆರಂಭಿಸಿದರು. ಯಾಕೋ ರಮೇಶ ಪ್ರತಿದಿನವೂ ಉತ್ಸಾಹದಿಂದ ಇರುತ್ತಿದ್ದವ, ಇವತ್ಯಾಕೆ ಬೇಸರದಿಂದ ಮುದುಡಿ ಕುಳಿತಿದ್ದೀಯಾ? ಅದಕ್ಕೆ ರಮೇಶ ಇಲ್ಲ ಸರ್, ನನ್ನಿಂದ ಇನ್ನು ಮುಂದೆ ಸಾಧ್ಯ ಆಗುವುದಿಲ್ಲ ಎಷ್ಟು ಅಂತ ಪ್ರಯತ್ನ ಮಾಡೋದು?ಎಷ್ಟು ಪ್ರಯತ್ನ ಪಟ್ರು ಗೆಲುವು ಅನ್ನೋದು ದೂರದಲ್ಲೇ ಹಾದು ಹೋಗ್ತಾ ಇದೆ.
- Read more about ಸ್ಟೇಟಸ್ ಕತೆಗಳು (ಭಾಗ ೧೩೫೦) - ಬೇಡ
- Log in or register to post comments