ತುಮಕೂರು ಜಿಲ್ಲೆಯ ಇತಿಹಾಸವನ್ನು ಸಾರುವ ‘ಕಲ್ಪಹಾಸ’

ಶಿಲಾಯುಗದ ಮೊದಲ ಹೆಜ್ಜೆ ಗುರುತುಗಳು ಕಂಡುಬಂದಿದ್ದು ತುಮಕೂರು ಜಿಲ್ಲೆಯ ಕಿಬ್ಬನಹಳ್ಳಿಯಲ್ಲಿ. ಜಿಲ್ಲೆಯ ಎಂ. ಎನ್. ಕೋಟೆಯನ್ನು ಪ್ರಾಗ್ ಇತಿಹಾಸದ ತವರು ಎಂದು ಗುರುತಿಸಲಾಗಿದೆ. ಶಿಲೆಯಿಂದ ಮಾಡಲಾದ ಮಚ್ಚುಗತ್ತಿ, ಕೊಡಲಿ ಸೇರಿದಂತೆ ಶಿಲಾಯುಗದ 26ಕ್ಕೂ ಹೆಚ್ಚು ಆಯುಧಗಳು ಇಲ್ಲಿ ಸಿಕ್ಕಿವೆ.

Image

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 22

 

185)  ಮೂಲ ಹಾಡು -  ಜಿಂದಗೀ ಇಕ ಸಫರ ಹೈ ಸುಹಾನಾ 

ನನ್ನ ಅನುವಾದ: 
ಬಾಳಿದು ಸುಂದರ ಪಯಣ
ನಾಳೆ ಏನೆಂದು ಯಾರಿಗ್ಗೊತ್ತು?

186)  ಮೂಲ ಹಾಡು -  ಮೈ ಪಲ ದೋ ಪಲ ಕಾ ಶಾಯರ ಹೂಂ

ನನ್ನ ಅನುವಾದ: 
ಒಂದೆರಡೇ ಗಳಿಗೆಯ ಕವಿ ನಾನು
ಒಂದೆರಡೇ ಗಳಿಗೆ ನನ್ನ ಕವಿತೆ
ಒಂದೆರಡೇ ಗಳಿಗೆ ನನ್ನ ಯೌವನ

187)  ಮೂಲ ಹಾಡು -  ಅಕೇಲೆ ಅಕೇಲೆ ಕಹಾಂ ಜಾ ರಹೇ ಹೋ

ನನ್ನ ಅನುವಾದ: 
ಒಬ್ಬಾಕೆ ಒಬ್ಬಾಕೆ ಎಲ್ಲಿಗ್ಹೋಗುತಿರುವೆ
ನನ್ನ ಕರೆದುಕೊಂಡು ಹೋಗು ಎಲ್ಲಿ ನೀನು ಹೋಗುವೆ

188)  ಮೂಲ ಹಾಡು -  ಜಗ ಘೂಮೆಯಾ  ತೇರಾ ಜೈಸಾ ನ ಕೋಯಿ  

ನನ್ನ ಅನುವಾದ: 
ಜಗ ಸುತ್ತಿದೆ, ನಿನ್ನ ಹಾಗೆ ಯಾರಿಲ್ಲ.

ನಶೆಯ ವಿಷಜಾಲಕ್ಕೆ ಇದು ಪುರಾವೆ

ಮಾದಕ ವಸ್ತುಗಳ ಮಾರಾಟಜಾಲವು ನಾಡಿನ ಉದ್ದಗಲಕ್ಕೂ ಹಬ್ಬಿರುವ ಕುರಿತಾಗಿ ಹಲವಾರು ಬಾರಿ ಬರೆಯಲಾಗಿದೆ. ನಶೆಯ ಗೀಳಿಗೆ ಸಿಲುಕಿ ಜನರು, ಅದರಲ್ಲೂ ವಿಶೇಷವಾಗಿ ಯುವಜನರು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿರುವುದರ ಬಗ್ಗೆ ಸೂಚ್ಯವಾಗಿ ಎಚ್ಚರಿಸಲಾಗಿದೆ. ಈ ಮಾತಿಗೆ ಪುಷ್ಟಿ ನೀಡುವಂಥ ಸುದ್ದಿಯೊಂದು ಹೈದರಾಬಾದ್‌ನಿಂದ ವರದಿಯಾಗಿರುವುದು ನಿಮಗೆ ಈಗಾಗಲೇ ಗೊತ್ತು.

Image

ಮರಣವೇ ಮಹಾ ನವಮಿ

ಮೊನ್ನೆ ಅಹಮದಾಬಾದಿನ ವಿಮಾನ ನಿಲ್ದಾಣದ ಬಳಿ ನಡೆದ ಬೋಯಿಂಗ್ ಡ್ರೀಮ್ ಲೈನರ್ 787 ವಿಮಾನದ 265 ಕ್ಕೂ  ಹೆಚ್ಚು ಜನರ ಸಾವಿನ ದುರ್ಘಟನೆ ನಮ್ಮ ಬದುಕಿಗೆ ಹೇಗೆಲ್ಲಾ ಪಾಠವಾಗಬಹುದು? ಏಕೆಂದರೆ ಆಧುನಿಕ ಕಾಲದಲ್ಲಿ ಅಪಘಾತಗಳೆಂಬುದು ಬಹುತೇಕ ಸಾಮಾನ್ಯ ಸಹಜ. ಅದರಿಂದ ತಪ್ಪಿಸಿಕೊಳ್ಳುವುದು ಕಷ್ಟ.

Image

ಸ್ಟೇಟಸ್ ಕತೆಗಳು (ಭಾಗ ೧೩೫೨) - ಸಾವಿನ ಬೆಲೆ

ಹೋರಾಟದ ಎಲ್ಲ‌ ಲಕ್ಷಣಗಳು‌ ಕಾಣಲಾರಂಬಿಸಿತು. ಇನ್ನು ಸುಮ್ಮನಿದ್ದರೆ ಸಮಸ್ಯೆ ಬಿಗಡಾಯಿಸುತ್ತೆ ಅನ್ನಿಸೋಕೆ ಆರಂಭವಾಯಿತು. ನೇರ ಹೋರಾಟಗಾರರ ಮುಂದೆ ನಿಂತು ಅವರ ಮಾತನ್ನ ಕೇಳಲಾರಂಬಿಸಿದೆ. ನಮಗೆ ನ್ಯಾಯ ಬೇಕು, ಸಾವಿಗೆ ಪರಿಹಾರ ಬೇಕು. ನಿಮಗೆ ನಮ್ಮ ಸಾವು ಅಷ್ಟೇನು ದೊಡ್ಡದು ಅನ್ನಿಸಿರಲಿಕ್ಕಿಲ್ಲ ಆದರೆ ನಮಗೆ ನಮ್ಮವರ ಸಾವು ತುಂಬಾ ನಷ್ಟ ಉಂಟು ಮಾಡಿದೆ. ನಮ್ಮ ತಪ್ಪೇನಿದೆ ನೀವೆ ಹೇಳಿ.

Image

ಧಾರವಾಡದ ಅಮ್ಮಿನ ಬಾವಿ

ಧಾರವಾಡ ಜಿಲ್ಲೆಯ ಅಮ್ಮಿನ ಬಾವಿ, ಜಿಲ್ಲಾ ಕೇಂದ್ರದಿಂದ 13 ಕಿ.ಮೀ. ಅಂತರದಲ್ಲಿದೆ. ಇದು ಚಾಳುಕ್ಯರ ಆಡಳಿತಕ್ಕೆ ಒಳಪಟ್ಟ ಪ್ರದೇಶವಾಗಿದ್ದು ಕ್ರಿ.ಶ. 1243ರ ಕಾಲದ ವೀರಗಲ್ಲು ಕೂಡ ಇಲ್ಲಿಯ ಶಾಸನಗಳಲ್ಲಿ 'ಅಮ್ಮಯ್ಯನ ಬಾವಿ' ಎಂದು ಉಲ್ಲೇಖವಿದೆ. 

Image

ಕಪ್ಪೆ ಬಾಯಿ ಎಂಬ ನಿಶಾಚರಿ ಹಕ್ಕಿ !

ಈಗಷ್ಟೇ ಮಳೆಗಾಲ ಆರಂಭವಾಗಿದೆ. ಮಳೆಗಾಲ ಅಂದ ಕೂಡಲೇ ನನಗೆ ನೆನಪಾಗೋದು ಕಪ್ಪೆಗಳು. ರಾತ್ರಿಯಾದರೆ ಸಾಕು ತರಹೇವಾರಿ ಶಬ್ದಗಳಿಂದ ಕೂಗುವ ಕಪ್ಪೆಗಳ ಹಾಡುಗಾರಿಕೆ ಶುರುವಾಗಿ ಬಿಡುತ್ತದೆ. ರಸ್ತೆಯಲ್ಲಿ ರಾತ್ರಿ ನಡೆಯಲು ಹೋದರೆ ಅಲ್ಲಲ್ಲಿ ಹಾರುವ ಕಪ್ಪೆಗಳು.. ಆದರೆ ಇಷ್ಟು ದಿನ ಹಕ್ಕಿಗಳ ಸುದ್ದಿ ಹೇಳುವ ಈ ಜನ ಇವತ್ತು ಕಪ್ಪೆ ಕಥೆ ಪ್ರಾರಂಭ ಮಾಡಿದ್ನಲ್ಲ ಅಂತ ಹುಬ್ಬೇರಿಸಬೇಡಿ.

Image