ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಒತ್ತಡ ತಗ್ಗಿಸುವಲ್ಲಿ ಹೆತ್ತವರ ಪಾತ್ರ

ಫೆಬ್ರವರಿ ತಿಂಗಳು ಬಂತೆಂದರೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಒತ್ತಡ ಶುರು. ಮುಂದಿನ ಮೂರು ತಿಂಗಳು ವಿದ್ಯಾರ್ಥಿಗಳಿಗೂ ಹೆತ್ತವರಿಗೂ ದಿನದಿನವೂ ಹೆಚ್ಚುವ ಒತ್ತಡ. ಮುಂದೆ ಏನಾಗುತ್ತದೋ ಎಂಬ ಆತಂಕ.

ಹತ್ತನೆಯ ಮತ್ತು ಪಿಯುಸಿ (ಅಥವಾ 11ನೇ ಹಾಗೂ 12ನೇ) ತರಗತಿಯ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರಿಗಂತೂ ಇದು ಅಗ್ನಿಪರೀಕ್ಷೆಯ ಕಾಲ. ಯಾಕೆಂದರೆ ವಿದ್ಯಾರ್ಥಿಗಳ ಮುಂದಿನ ಬದುಕು ಈ ಪರೀಕ್ಷೆಗಳ ಫಲಿತಾಂಶದ ಮೇಲೆ ಅವಲಂಬಿತವಾಗಿರುತ್ತದೆ.

Image

ಮಾತಾಡುವ ಮಾತಿಲ್ಲದ ಚಿತ್ರ - ಪುಷ್ಪಕ ವಿಮಾನ

ಜಗತ್ತಿನಲ್ಲಿ ಮೊದಲ ಬಾರಿಗೆ ಚಲನಚಿತ್ರಗಳು ಪರದೆಯ ಮೇಲೆ ಮೂಡಿ ಬರುತ್ತಿದ್ದಾಗ ಅವುಗಳು ಕೇವಲ ನಟ-ನಟಿಯರ ನಟನೆಯನ್ನೇ ಅವಲಂಭಿಸಿದ್ದವು. ಅವರ ಆಂಗಿಕ ಭಾಷೆಯ ಮೂಲಕವೇ ಅವರೇನು ಹೇಳ ಬಯಸಿದ್ದಾರೆ ಎಂದು ತಿಳಿಯುತ್ತಿತ್ತು. ಕಾರಣವೆಂದರೆ ಅವುಗಳು ಮೂಕಿ ಚಿತ್ರಗಳಾಗಿದ್ದವು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ೧೯೩೪ರಲ್ಲಿ ಬಿಡುಗಡೆಯಾದ ‘ಸತಿ ಸುಲೋಚನ’ ಎನ್ನುವ ಚಲನ ಚಿತ್ರವು ಟಾಕಿ ಚಿತ್ರವಾಗಿತ್ತು.

Image

ತೆರಿಗೆ ಸಮರ ಅತಿರೇಕಕ್ಕೆ ಹೋಗದಿರಲಿ

ಎರಡನೇ ಬಾರಿಗೆ ಅಮೇರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಂಗಳವಾರ ರಾತ್ರಿ (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ) ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ‘ಪಾರಸ್ಪರಿಕ ತೆರಿಗೆ’ (ರೆಸಿಪ್ರೋಕಲ್ ಟ್ಯಾರಿಫ್) ಹೇರುವ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

Image

ಅಮೆರಿಕ ಮತ್ತು ಡೊನಾಲ್ಡ್ ಟ್ರಂಪ್

ಅಮೆರಿಕಾದ ಘನತೆಗೆ ಧಕ್ಕೆ ತರುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಎಲಾನ್ ಮಸ್ಕ್ ಸೇರಿದಂತೆ ಅವರ ಕೆಲವು ಸಲಹೆಗಾರರ ತಂಡ. ಈ ಭೂಮಿಯ ಮೇಲೆ ಈ ಕ್ಷಣದಲ್ಲಿ ಅಸ್ತಿತ್ವದಲ್ಲಿರುವ ಸುಮಾರು 200 ಕ್ಕೂ ಹೆಚ್ಚು ದೇಶಗಳಲ್ಲಿ ಅತ್ಯಂತ ಹೆಚ್ಚು ಬಲಿಷ್ಠ ದೇಶ ಅಮೆರಿಕ ಸಂಯುಕ್ತ ಸಂಸ್ಥಾನ. ಆಧುನಿಕ ವಿಶ್ವದಲ್ಲಿ ಜಾಗತಿಕವಾಗಿ ದೊಡ್ಡಣ್ಣ ಎಂದೇ ಹೆಸರಾಗಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೨೫೨) - ಸರಿದ ಕಾಲ

ಅವಳು ಮನೆಯಲ್ಲಿ ಕಾಯ್ತಾಳೆ. ಅಕ್ಕ ದೂರಿದೂರಿನಿಂದ ರಜೆಗೆ ಒಂದು ಸಲ ಮನೆಗೆ ಬರ್ತಾರೆ. ಅಕ್ಕನ ಜೊತೆಗೆ ಇಬ್ಬರೂ ನಡೆದುಕೊಂಡು ಪೇಟೆ ಕಡೆ ಹೊರಡ್ತಾರೆ. ಅಪ್ಪ ಕೊಟ್ಟ 50 ರುಪಾಯಿಯಲ್ಲಿ ಒಂದು ಐಸ್ ಕ್ರೀಮ್ ಒಂದು ಬಾದಾಮ್ ಜ್ಯೂಸ್ ಕುಡಿಲೇಬೇಕು. ಇದು ವರ್ಷದ ಲೆಕ್ಕ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಮಾತ್ರ ಈ ಉಡುಗೊರೆ ಅವಳಿಗೆ ಸಿಗ್ತವೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೯೦) - ಅಮೃತ ಬಳ್ಳಿ

ಹೇಗಿದ್ದೀರಿ? ಪಾಠಗಳು ನಾಗಾಲೋಟದಲ್ಲಿ ಪರೀಕ್ಷೆಗಳ ಇದಿರು ಓಡುತ್ತಿರುವ ಈ ಕಾಲಘಟ್ಟದಲ್ಲಿ ಆಗಾಗ ಹಸಿರು ಗಿಡಗಳನ್ನು ಮಾತನಾಡಿಸುವುದಕ್ಕೆ ಮರೆಯದಿರಿ. ನಿಷ್ಪಾಪಿ ಸಸ್ಯಗಳ ಜೊತೆಗಿನ ಮಾತೇ.. ಕಥೆಗಾಗಿ ಒಂದಿಷ್ಟು ಸಮಯ ಖಂಡಿತ ತಮ್ಮಲ್ಲಿರಲಿ. ಮನಸಿಗೂ ಹಿತ.. ಕಣ್ಣಿಗೂ ತಂಪು!

Image

ಬಿಡುಗಡೆಯ ಹಾಡುಗಳು (ಭಾಗ ೨೪) - ಪೆ. ರ. ಮ.(ರಘುರಾಮ)

ಬಿಡುಗಡೆಯ ಹಾಡುಗಳು ಕೃತಿಯಲ್ಲಿ ‘ಭಾರತ ಬೋಧೆ’ ಎನ್ನುವ ಒಂದು ಕವನ ಇದೆ. ಇದನ್ನು ಬರೆದವರು ‘ಪೆ. ರ. ಮ.’ ಎಂದು ಇದೆ. ಇವರ ಹೆಸರ ಎದುರು ಪ್ರಶ್ನಾರ್ಥಕ ಚಿನ್ಹೆಯನ್ನು ಹಾಕಿರುವುದರಿಂದ ಕೃತಿಯ ಸಂಪಾದಕರಿಗೂ ಅವರು ಯಾರು ಎನ್ನುವ ಬಗ್ಗೆ ಸಂದೇಹವಿದೆ ಎಂಬ ಭಾವನೆ ಬರುತ್ತದೆ. ‘ಈ ಕವಿ ದಕ್ಷಿಣ ಕನ್ನಡದವರು, ಯಾರೆಂದು ಖಚಿತವಾಗಿ ತಿಳಿಯದು.

Image

ಪುರಾಣ ಕಥಾಕೋಶ

ಪುಸ್ತಕದ ಲೇಖಕ/ಕವಿಯ ಹೆಸರು
ಮೋಹನ ಕುಂಟಾರ್
ಪ್ರಕಾಶಕರು
ಯಾಜಿ ಪ್ರಕಾಶನ, ಪಟೇಲ ನಗರ, ಹೊಸಪೇಟೆ-೫೮೩೨೦೧.
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೫

ಅದೂರು ಕೆಳಗಿನಮನೆ ಅಪ್ಪೋಜಿರಾವ್ ಜಾದವ್ ಸಂಕಲಿಸಿದ ‘ಪುರಾಣ ಕಥಾಕೋಶ’ ಎನ್ನುವ ಕೃತಿಯನ್ನು ರಚಿಸಿದ್ದಾರೆ ಮೋಹನ ಕುಂಟಾರ್. ಪುರಾಣದ ಕಥೆಗಳ ಬಗ್ಗೆ ಎಷ್ಟೇ ತಿಳಿದುಕೊಂಡರೂ ಇನ್ನಷ್ಟು ತಿಳಿಯಲು ಇದ್ದೇ ಇರುತ್ತದೆ. ಪುರಾಣದ ಯಾವುದೇ ಪಾತ್ರವನ್ನು ಬೇಕಾದರೂ ನೀವು ತೆಗೆದುಕೊಳ್ಳಿ, ಅದಕ್ಕೊಂದು ಸೂಕ್ತವಾದ ಹಿನ್ನಲೆ, ಕಥೆ ಇದ್ದೇ ಇರುತ್ತದೆ. ಈ ರೀತಿಯ ಪುರಾಣ ಕಥೆಗಳನ್ನು ಓದಲು ಬಹಳ ಚೆನ್ನಾಗಿರುತ್ತದೆ.

ಪ್ರಶಂಸನೀಯ ಕೆಲಸಕ್ಕಾಗಿ ಅಭಿನಂದನೆಗಳು

ಕರ್ನಾಟಕದ ಆರೋಗ್ಯ ಇಲಾಖೆ ಮತ್ತು ಆರೋಗ್ಯ ಸಚಿವರಿಗೆ ಸ್ವಲ್ಪ ಕೃತಜ್ಞತಾ ಪೂರ್ವಕ ಧನ್ಯವಾದಗಳನ್ನು ಹೇಳೋಣವೇ… ನಿಜ, ಇದು ಅವರ ಕರ್ತವ್ಯ. ಅದಕ್ಕಾಗಿ ಅವರು ಸರ್ಕಾರಿ ಸಂಬಳವನ್ನು ಪಡೆಯುತ್ತಾರೆ. ಆದರು ಕನಿಷ್ಠ ಈಗಲಾದರೂ ಎಚ್ಚೆತ್ತುಕೊಂಡು ಈ ಕೆಲಸ ಮಾಡುತ್ತಿರುವುದಕ್ಕೆ ಅವರನ್ನು ಪ್ರೋತ್ಸಾಹಿಸುವುದು ನಮ್ಮ ಸಣ್ಣ ಜವಾಬ್ದಾರಿ ಎಂದು ಭಾವಿಸುತ್ತಾ....

Image