ಸ್ಟೇಟಸ್ ಕತೆಗಳು (ಭಾಗ ೧೩೩೨) - ಜೀವ
ಪುಟ್ಟ ಕಾಲುಗಳು ಹಾಗೇ ಕಣ್ಣ ಮುಂದೆ ಹಾದು ಹೋದವು. ಮುಖ ಕಾಣಲೇ ಇಲ್ಲ. ಕೆಲವು ಕ್ಷಣಗಳು ಹೋದ ದಾರಿಯನ್ನೇ ಗಮನಿಸುತ್ತಿದ್ದವು. ಕಾಯುವಿಕೆಗೆ ಫಲ ಸಿಕ್ಕಿತು ಕೃಷ್ಣನ ಆಗಮನ ಆ ಮನೆಗಾಗಿದೆ. ಕೆಲವು ವರ್ಷಗಳಿಂದ ಆ ಮನೆಯೊಳಗೆ ನಗು ಹಾಗೇ ಹಾದು ಹೋಗಿತ್ತೇ ವಿನಃ ಬದುಕಿರಲಿಲ್ಲ. ಈಗ ಮನೆಗೆ ನಗು ಹೆಜ್ಜೆ ಇಟ್ಟಾಗಿದೆ.
- Read more about ಸ್ಟೇಟಸ್ ಕತೆಗಳು (ಭಾಗ ೧೩೩೨) - ಜೀವ
- Log in or register to post comments