ಕನ್ನಡ ಪತ್ರಿಕಾ ಲೋಕ (ಭಾಗ ೨೦೯) - ಸಂಪ್ರಭಾ
ಸುಮುಖಾನಂದ ಜಲವಳ್ಳಿ ಅವರ "ಸಂಪ್ರಭಾ"
- Read more about ಕನ್ನಡ ಪತ್ರಿಕಾ ಲೋಕ (ಭಾಗ ೨೦೯) - ಸಂಪ್ರಭಾ
- Log in or register to post comments
ಸುಮುಖಾನಂದ ಜಲವಳ್ಳಿ ಅವರ "ಸಂಪ್ರಭಾ"
ಇದನ್ನು ನೋಡಿದ ಖುದಿರಾಮ್ ಜೋರಾಗಿ ಕಿರುಚುತ್ತಾ ನಿಂತಿದ್ದ ಒಬ್ಬನಿಗೆ ಹೊಡೆದು ಮುನ್ನುಗ್ಗಿದ. ತಕ್ಷಣ ಇನ್ನೊಬ್ಬ ಕಬ್ಬಿಣದ ರಾಡಿನಿಂದ ಅವನ ತಲೆಗೆ ಹೊಡೆದು ಸೀಟಿನ ಕೆಳಗೆ ತಳ್ಳಿ ಅವನ ಕತ್ತು ಒತ್ತಿ ಹಿಡಿದ. ನೀವೆಲ್ಲಾ ಭಾವಿಸಿದಂತೆ ಆ ಕ್ಷಣದಲ್ಲಿ ನನಗೆ ಹೆಚ್ಚಿನ ದೈಹಿಕ ನೋವು ಆಗಲಿಲ್ಲ.
ಇದು ಮರೆವಿನ ಲೋಕ ಮಾರಾಯ, ಕ್ಷಣದಲ್ಲಿ ಮರೆತು ಮುಂದುವರಿಯುತ್ತಾರೆ. ನೀನೇ ಪ್ರತೀ ಕ್ಷಣ ನೆನಪಿಸಬೇಕು. ನಿನಗೆ ಬೇಕಾದ್ದು ನ್ಯಾಯ ತಾನೇ ಬೇಕಾದರೆ ಮತ್ತೆ ಮತ್ತೆ ಕೇಳು. ಕಳೆದುಕೊಂಡದ್ದು ನೀನು ಹಾಗಾಗಿ ಕೇಳಿ ಪಡೆದುಕೊಳ್ಳಲೇ ಬೇಕು. ನಿನ್ನ ಮನೆಯ ಮಗುವಿನ ಸಾವಾಗಿದೆ, ಅದಕ್ಕೆ ಊರೇ ಹೋರಾಟ ಮಾಡಿದೆ, ಎಲ್ಲರೂ ಭಾಷಣ ಮಾಡಿದ್ದಾರೆ.
ಯುದ್ದಕ್ಕಿಂತ ಮೊದಲು ಪಾಕಿಸ್ತಾನದ ಮಿಲಿಟರಿ 'ಮುಖಂಡರು ಸಾಕಷ್ಟು ಬೊಗಳೆ ಬಿಟ್ಟಿದ್ದರು. ಅಗತ್ಯ ಬಿದ್ದರೆ ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿಯೂ ನುಡಿದಿದ್ದರು. ಆದರೆ ಸಮರ ಆರಂಭವಾದ ಎರಡನೇ ದಿನಗಳಲ್ಲಿ ಪಾಕಿಸ್ತಾನವು ಕುನ್ನಿಯಂತೆ ಕುಂಯಿಗುಡುತ್ತಾ ಬಾಲ ಮಡಚಿಕೊಂಡು ಶರಣಾಯಿತು.
ಇಂದು ಆಡಂಬರದ ಬಗ್ಗೆ ತಿಳಿದುಕೊಳ್ಳೋಣ. ಭಗವದ್ಗೀತೆಯಲ್ಲಿ ಗುಣಗಳ ಉಲ್ಲೇಖವಿದೆ. ಎರಡು ವಿಧವಾದ ಗುಣಗಳು. ಒಂದು ದೈವಿ ಗುಣ ಮತ್ತೊಂದು ಅಸುರಿ ಗುಣ.
ಭಾರತೀಯರು ನಾವು ಎಂದೆಂದು ಒಂದೇ.....
ಮಂಡ್ಯದ ಡಾ. ಬೆಸಗರಹಳ್ಳಿ ರಾಮಣ್ಣ ಕನ್ನಡದ ಹೆಸರುವಾಸಿ ಕತೆಗಾರರು. ಇದು ಅವರ ಎರಡನೆಯ ಕಥಾಸಂಕಲನ. ಅವರು 1985ರ ನಂತರ ಬರೆದ ಕತೆಗಳು ಈ ಸಂಕಲನದಲ್ಲಿವೆ (“ಕನ್ನಂಬಾಡಿ” ಎಂಬ ಮೊದಲನೆಯ ಸಂಕಲನದಲ್ಲಿ ಅವರಿ 1962ರಿಂದ 1985ರ ಅವಧಿಯಲ್ಲಿ ಬರೆದ ಸಣ್ಣ ಕತೆಗಳು ಪ್ರಕಟವಾಗಿದ್ದವು.) ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪ್ರಕಟವಾದ ಸಂಕಲನ ಇದು.
ಆ ದಿನ ನಾನು ಬೆಳಗಿನ ಕರ್ತವ್ಯದಲ್ಲಿದ್ದೆ, ಡ್ಯೂಟಿ ಡಾಕ್ಟರ್ ಒಬ್ಬ ಪೇಷೆಂಟ್ ಫೈಲ್ ನೋಡಿ ಆಕೆಯ ಗಾಯಕ್ಕೆ ಡ್ರೆಸಿಂಗ್ ಮಾಡಲು ಹೇಳಿದರು. ಹಚ್ಚಬೇಕಾದ ಮುಲಾಮಿನ ಹೆಸರನ್ನು ಅದರಲ್ಲಿ ಬರೆದಿದ್ದರು. ನಾನು ಆ ಫೈಲ್ ನೊಂದಿಗೆ ಒಳ ರೋಗಿಯಾಗಿ ದಾಖಲಾಗಿದ್ದ ಕೋಣೆಯೊಳಗೆ ಹೋದೆ. ಆ ಯುವತಿಯ ಮುಖವೆಲ್ಲ ಊದಿಕೊಂಡಿತ್ತು. ಎದೆ ಬೆನ್ನು ತೊಡೆಯ ಭಾಗದಲ್ಲೆಲ್ಲಾ ಗಾಯಗಳಾಗಿದ್ದವು.
ಅಲ್ಲೊಂದು ದೊಡ್ಡ ಪುಸ್ತಕ. ಅದರಲ್ಲಿ ಆ ಊರಿನಲ್ಲಿರುವ ದೊಡ್ಡ ದೊಡ್ಡ ಓದಿದವರ ತಿಳಿದವರ ಕಥೆಗಳನ್ನು ಬರೆದಿಡಲಾಗಿದೆ. ಅಲ್ಲಿರುವ ಕಥೆಗಳೆಲ್ಲವೂ ಕೂಡ ಸಾಧನೆಯ ಕಥೆಗಳು. ಅದು ಆ ಊರಿನಲ್ಲಿ ಒಂದಷ್ಟು ಹಣ ಸಂಪಾದನೆ ಮಾಡಿ ಕಿಸೆ ತುಂಬಿಸಿಕೊಂಡವರ ಕಥೆಗಳಷ್ಟೇ. ಆ ಕಥೆ ಇನ್ನು ಮುಂದೆ ವರ್ಷಗಳನ್ನ ದಾಟಿ ಸಾವಿರ ವರ್ಷಗಳನ್ನು ಮೀರಿ ಮುಂದಿನ ಕಾಲಕ್ಕಾಗುವಾಗ ಸತ್ಯವಾಗಿ ಬಿಡುತ್ತದೆ.