ಮೌನದ ಮೌಲ್ಯ

ಒಮ್ಮೆ ರಾಜನೊಬ್ಬ 'ತನ್ನ ರಾಜ್ಯವನ್ನು ನೋಡಿಕೊಳ್ಳುವಲ್ಲಿಯೇ ನನ್ನ ಪೂರ್ತಿ ಸಮಯ ಹೋಗಿಬಿಡುತ್ತಿದೆ. ಸತ್ಸಂಗ ಮುಂತಾದವುಗಳಿಗೆ ಸಮಯವೇ ಸಿಕ್ಕುವುದಿಲ್ಲ. ನನ್ನಂಥ ಬಿಡುವಿಲ್ಲದ ಮನುಷ್ಯನಿಗೆ ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳಿ ಕೊಡುವುದು ಸಾಧ್ಯವೇ?' ಎಂದು ಗುರು ಲಾವೋ ತ್ಸು ಹತ್ತಿರ ತನ್ನ ಸಮಸ್ಯೆ ಹೇಳಿಕೊಂಡ. 'ಆಗಬಹುದು ರಾಜ. ಒಂದು ಶಬ್ದ ಸಾಕು.' 'ಹೌದಾ?

Image

ಬೆಂಕಿಗೆ ಬೀಳುವ ಪತಂಗಗಳಿವು!

ಭಾರತದ ಜಂಟಿ ಭದ್ರತಾ ಪಡೆಯು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ತೀವ್ರಸ್ವರೂಪದ ಕಾರ್ಯಾಚರಣೆ ನಡೆಸಿ, ಜೈಷ್ -ಎ-ಮೊಹಮ್ಮದ್ ಉಗ್ರ ಸಂಘಟನೆಯ ಮೂವರನ್ನು ಹೊಡೆದುರುಳಿಸಿದ ಸಂಗತಿ ಈಗಾಗಲೇ ನಿಮಗೆ ಗೊತ್ತಾಗಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೨೪) - ಆಟಿಕೆ

ಆಟಿಕೆ ಸಾಮಾನುಗಳೆಲ್ಲ ಒಂದು ಡಬ್ಬದೊಳಗೆ ಕುಳಿತು ಉಸಿರುಗಟ್ಟಿಸಿಕೊಂಡು ಸಾಯುತ್ತಿವೆ . ಕೆಲವು ಧೂಳು ಹಿಡಿದುಕೊಂಡು ತಮ್ಮ ಮೈಯನ್ನ ಒರೆಸುವವರಿಲ್ಲದೆ ನರಳುತ್ತಿವೆ . ಅಂಗಡಿಯಿಂದ ಖರೀದಿಸಿ ಒಂದು ದಿನ ಬಳಕೆಯಾಗಿ ಕೈ ಕಾಲು ಮುರಿದುಕೊಂಡು ಮೂಲೆಗೊರಗಿ ಬಿಟ್ಟಿವೆ. ಆಗಾಗ ಮಕ್ಕಳು ಯಾರಾದರೂ ಬಂದು ಹತ್ತಿರ ನಿಂತು  ಮುದ್ದಿಸುವರೋ ಅಂತ ಕಾಯ್ತಾ ಇದೆ. ಕಾಲಗಳ ಎಷ್ಟೇ ಉರುಳಿದರೂ ಅವುಗಳ ಸ್ಥಿತಿಗಳು ಬದಲಾಗ್ತಾ ಇಲ್ಲ.

Image

ಬೆಳಕು ಮತ್ತು ಕತ್ತಲ ಕ್ರಿಯೆಗಳು

ಈ ಬಾರಿ ಗೊಂದಲವೇನೂ ಇರಲಿಲ್ಲ ನಿಜ. ಆದರೆ ನನಗೆ ಗುರುಗಳು ಹಲವರಿದ್ದಾರೆ. ನನ್ನ ಪಾಠ ಬೋಧನೆಗೆ ಸಂಬಂಧಿಸಿದಂತೆ ಬುದ್ಧ ನನ್ನ ಆದರ್ಶ. ನಿಮಗೆ ಗೊತ್ತಿರಬಹುದು ರಾಜಕುಮಾರನಾಗಿದ್ದ ಗೌತಮ ಬುದ್ಧನಾದ ಜನರಿಗೆ ಬೋಧನೆಯನ್ನು ಆರಂಭಿಸಿದ. ಆತ ಸುಮ್ಮನೆ ಬೋಧನೆ ಆರಂಭಿಸಲಿಲ್ಲ. ಬದಲಾಗಿ ಆತನಿಗೆ ಜ್ಞಾನೋದಯವಾದ ಮೇಲೆ ಬೋಧನೆ ಆರಂಭಿಸಿದ.

Image

ಕದನ ವಿರಾಮ; ಎಲ್ಲವೂ ಮುಗಿದಂತಲ್ಲ !

ಪ್ರಪಂಚದಲ್ಲಿ ಭಾರತದ ಬೆಳವಣಿಗೆಯನ್ನು ಕಂಡು ಕರುಬುವ ರಾಷ್ಟ್ರಗಳು ಬಹಳಷ್ಟು, ಅದರಲ್ಲಿ ಚೀನಾ ಮುಂಚೂಣಿಯಲ್ಲಿರುವ ದೇಶವಾದರೆ, ಇತ್ತ ಅಮೇರಿಕಾ ಮೇಲ್ನೋಟಕ್ಕೆ ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಿದಂತೆ ಕಾಣಿಸಿಕೊಂಡರೂ ಭಾರತ ವಿಶ್ವಶಕ್ತಿಯಾಗಿ ಮೆರೆಯುವುದನ್ನು ನೋಡಿ ಸಹಿಸುವ ಮಾನಸಿಕತೆಯದ್ದಲ್ಲ.

Image