ಜನನ ಮರಣ
ಹಗೆಯೊ ಪಗೆಯೊ
- Read more about ಜನನ ಮರಣ
- Log in or register to post comments
ಹಗೆಯೊ ಪಗೆಯೊ
ಇತ್ತೀಚೆಗೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದೆ. ಪ್ರಕಾಶಕರು ತುಂಬ ಅದ್ದೂರಿಯಾಗಿಯೇ ಅದನ್ನು ಆಯೋಚಿಸಿದ್ದರು. ಅಂದು ಹಲವು ಪುಸ್ತಕಗಳನ್ನು ಅತಿಥಿಗಳಿಂದ ಲೋಕಾರ್ಪಣೆಗೊಳಿಸಲಾಯಿತು. ಜತೆಗೆ ಆಯಾ ಲೇಖಕರಿಗೆ ಹಾರ, ಫಲ-ತಾಂಬೂಲ ಹಾಗೂ ಪುಸ್ತಕದ ಕೆಲವು ಪ್ರತಿಗಳನ್ನು ನೀಡಿ ಗೌರವಿಸಲಾಯಿತು.
ಅಂಜೂರ ಇತ್ತಿಚಿನ ದಿನಗಳಲ್ಲಿ ಕರ್ನಾಟಕದ ಒಣ ಪ್ರದೇಶಗಳಲ್ಲಿ ಬಹಳ ಜನಪ್ರಿಯತೆ ಪಡೆಯುತ್ತಿರುವ ಹಣ್ಣು. ಈ ಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದು, ಮಹತ್ವದ ಹಣ್ಣುಗಳಲ್ಲೊಂದಾಗಿದ್ದು, ಕಡಿಮೆ ಆಮ್ಲತೆ ಇದೆ. ತಾಜಾ ಹಣ್ಣುಗಳು ಸುಣ್ಣ, ಕಬ್ಬಿಣ, ಎ ಮತ್ತು ಸಿ ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ.
“ವೈಚಿತ್ರ್ಯಗಳಿಂದ ಕೂಡಿದ ಬದುಕೇ ಒಂದು ಬವಣೆಯ ಯಾತ್ರಾ-ಅಯನದಂತೆ! ಅಲಿಯುವುದು, ಅರಸುವುದು, ತೊಳತೊಳಲಿ ನೆಲೆಗಾಣದೇ ಅಂತಿಮ ಅಳಿದು ಹೋಗುವುದು. ಪ್ರಾಯಶಃ ಇದುವೇ ಜೀವನಕ್ರಮವೇ! ಅಥವಾ ಜೀವಿತಾವಧಿಗೆ ಹಿಡಿದ ಕೈಗನ್ನಡಿಯ ಮಾದರಿಯೇ? ಅರ್ಥವಾಗದ ನಿರೀಕ್ಷಣವಿದು.
ದೇಶದ ಒಟ್ಟು ವ್ಯವಸ್ಥೆ ಸಾಗುತ್ತಿರುವ ದಿಕ್ಕು ಅಷ್ಟೇನೂ ಒಳ್ಳೆಯ ಮುನ್ಸೂಚನೆ ನೀಡುತ್ತಿಲ್ಲ. ನೀರ ಮೇಲಿನ ಗುಳ್ಳೆಯಂತೆ ಯಾವ ಕ್ಷಣದಲ್ಲಾದರೂ ಒಡೆದು ಹೋಗಬಹುದು ಎನ್ನುವ ಆತಂಕಕಾರಿ ಪರಿಸ್ಥಿತಿ ಕಂಡುಬರುತ್ತಿದೆ. ಇತಿಹಾಸದ ಎಲ್ಲಾ ಕಾಲಘಟ್ಟದಲ್ಲೂ ಉಗಮ, ಬೆಳವಣಿಗೆ, ಘರ್ಷಣೆ, ವಿನಾಶ ಹೀಗೆ ನಡೆದುಕೊಂಡೇ ಬಂದಿದೆ. ಮಾನವ ಇತಿಹಾಸ ನಿಂತ ನೀರಲ್ಲ.
ಮೈದಾ ಮತ್ತು ಕಡಲೆ ಹಿಟ್ಟಿಗೆ ಹೆಚ್ಚಿದ ಮೆಂತ್ಯೆ ಸೊಪ್ಪು, ಉಪ್ಪು, ಇಂಗು, ಜೀರಿಗೆ ಹುಡಿ, ಹಸಿ ಮೆಣಸಿನಕಾಯಿ ಪೇಸ್ಟ್, ಶುಂಠಿ ಪೇಸ್ಟ್, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ನಾದಬೇಕು. ಕಲಸಿದ ಹಿಟ್ಟನ್ನು ಹತ್ತು ನಿಮಿಷ ನೆನೆದ ನಂತರ ಚಪಾತಿಯ ಆಕಾರದಲ್ಲಿ ಲಟ್ಟಿಸಿ ಎಣ್ಣೆ ಹಾಕಿ ಬೇಯಿಸಿ. ರುಚಿಯಾದ ಮೆಂತ್ಯೆಸೊಪ್ಪು ತಾಲಿಪಟ್ಟು ತಿನ್ನಲು ತಯಾರು.
ಮೈದಾ ಹಿಟ್ಟು ೧ ಕಪ್, ಕಡಲೆಹಿಟ್ಟು ೧ ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ - ೧ ಕಪ್, ಸಣ್ಣಗೆ ಹೆಚ್ಚಿದ ಮೆಂತ್ಯೆ ಸೊಪ್ಪು ೧ ಕಪ್, ಹಸಿ ಶುಂಠಿ ಸ್ವಲ್ಪ, ಕೊತ್ತ್ರಂಬರಿ ಸೊಪ್ಪು ಸ್ವಲ್ಪ, ಜೀರಿಗೆ ಹುಡಿ - ೧ ಕಪ್, ಇಂಗು ಚಿಟಿಕೆ, ಹಸಿ ಮೆಣಸಿನಕಾಯಿ ಪೇಸ್ಟ್ ಸ್ವಲ್ಪ, ಎಣ್ಣೆ - ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು.
ಸಮಯ ಒಂದಷ್ಟು ಆಯುಧಗಳನ್ನು ಹಿಡಿದುಕೊಂಡು ಕಾಯುತ್ತಾ ನಿಂತಿತ್ತು. ಅದಕ್ಕೆ ಹಲವು ಜನರನ್ನ ನಾಶಪಡಿಸುವ ಹುಮ್ಮಸ್ಸು ಹೆಚ್ಚಾಗ್ತಾ ಇತ್ತು. ಇಷ್ಟು ದಿನದವರೆಗೂ ಹೀಗಿರದ ಸಮಯದ ಮುಖದಲ್ಲಿ ರೌದ್ರತೆ ಎದ್ದು ಕಾಣ್ತಾಯಿತ್ತು. ಕಣ್ಣು ಕೆಂಪಗಾಗಿ ಕಣ್ಣೀರು ಇಳಿಸಿಕೊಂಡು ಒಂದಷ್ಟು ಜನರ ಸಾವನ್ನ ಎದುರು ನೋಡ್ತಾ ಇತ್ತು. ಎದುರು ಸಿಕ್ಕಿದ ಕಾರಣ ಪ್ರಶ್ನೆ ಕೇಳಿ ಬಿಟ್ಟೆ.
ಇಂದು ಆತ್ಮಸಂತೋಷದ ಬಗ್ಗೆ ತಿಳಿದುಕೊಳ್ಳೋಣ. ಪಾತಂಜಲ ಯೋಗ ಸೂತ್ರದಲ್ಲಿ ಒಂದು ಪದ ಬರುತ್ತದೆ. ಅದು ದೃಷ್ಟ. ದೃಷ್ಟ ಎಂದರೆ ನೋಡುವವನು. ಎಲ್ಲವನ್ನು ನೋಡುವವನಿಗೆ ದೃಷ್ಟ ಎನ್ನುವರು. ಹೊರಗಿನ ವಸ್ತುಗಳನ್ನು ನೋಡುವವನು. ಹಾಗೆಯೇ ದೇಹದ ಒಳಗಿರುವ, ಮನಸ್ಸಿನಲ್ಲಿ ಏಳುವ, ಎಲ್ಲಾ ವೃತ್ತಿಗಳನ್ನು ನೋಡುವವನು. ಆದ್ದರಿಂದ ದೃಷ್ಟ ಅಂದಿದ್ದು. ಇದು ಸಂಸ್ಕೃತ ಪದ. ವಸ್ತುಗಳನ್ನು ನಾವು ನೋಡುತ್ತೇವೆ.
ವಿಶ್ವಮಾನವ ಸಂದೇಶ
ಶ್ರೀ ಸಿದ್ಧಾರೂಢಸ್ವಾಮಿ ಸಂಶೋಧನಾಲಯದ "ಶಿವೋಹಂ"