ವಿಮಾನದ ಸಂಚಾರ ನಿಯಂತ್ರಣ ಹೇಗೆ ನಡೆಯುತ್ತದೆ?
ವೇಗದ ಪ್ರಯಾಣಕ್ಕೆ ಹಾಗೂ ದೂರ ಪ್ರಯಾಣಕ್ಕೆ ವಿಮಾನಯಾನ ಬಹಳ ಉತ್ತಮ ವಿಧಾನ. ಬಹಳಷ್ಟು ಮಂದಿ ವಿಮಾನದಲ್ಲಿ ಪ್ರಯಾಣ ಮಾಡಿರುತ್ತೀರಿ. ಇನ್ನು ಕೆಲವರಿಗೆ ವಿಮಾನಯಾನ ಗಗನ ಕುಸುಮ ಎನಿಸಿಬಿಡುತ್ತದೆ. ಆದರೂ ಕೆಲವು ವಿಮಾನಯಾನ ಸಂಸ್ಥೆಗಳು ಅತೀ ಕಡಿಮೆ ದರದಲ್ಲಿ ಅಂದರೆ ಎಸಿ ಬಸ್ ಅಥವಾ ಎಸಿ ರೈಲಿನ ದರಕ್ಕೆ ಸಮನಾದ ವಿಮಾನ ಟಿಕೆಟ್ ಕೊಡುತ್ತಾರೆ.
- Read more about ವಿಮಾನದ ಸಂಚಾರ ನಿಯಂತ್ರಣ ಹೇಗೆ ನಡೆಯುತ್ತದೆ?
- Log in or register to post comments