*ಮಾಯದರಮನೆ*
ದಿವ್ಯ ನೋಟವು ಮನೆಯ ಒಳಗಡೆ
- Read more about *ಮಾಯದರಮನೆ*
- Log in or register to post comments
ದಿವ್ಯ ನೋಟವು ಮನೆಯ ಒಳಗಡೆ
ಒಂದು ದಿನ ಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮ ನಗರ ಸಂಚಾರ ಮಾಡುವಾಗ ಒಬ್ಬ ಸುಂದರ ಯುವತಿ ಅವನನ್ನು ಗುರುತಿಸಿ, ನೀವು ನನಗಾಗಿ ಒಂದು ಚಿಕ್ಕ ಚಿತ್ರವನ್ನು ಬಿಡಿಸಿ ಕೊಡುವಂತೆ ಮನವಿ ಮಾಡಿಕೊಳ್ಳುತ್ತಾಳೆ.
ಒಮ್ಮೆ ನೋಡ ಬನ್ನಿ, ನಮ್ಮೂರ ಶಿವ ಜಾತ್ರೆ, ಜೀವನೋತ್ಸಾಹ ತುಂಬುವ ನಮ್ಮೂರ ಜಾತ್ರೆ, ಬದುಕಲು ಕಲಿಸುವ ನಮ್ಮೂರ ಜಾತ್ರೆ. ಅಗೋ ಅಲ್ಲಿ ನೋಡಿ ಸುಂಕದವನೊಬ್ಬ ಬೆಳಗ್ಗೆಯೇ ಚೀಲ ಹಿಡಿದು ನಿಂತಿದ್ದಾನೆ. ಎಷ್ಟೊಂದು ಲವಲವಿಕೆ ಅವನ ಮುಖದಲ್ಲಿ. ಬಂದಳು ನೋಡಿ ಸೊಪ್ಪಿನ ಅಜ್ಜಿ.
ರಂಗಮ್ಮ ಹೊದೇಕಲ್ ವೃತ್ತಿಯಲ್ಲಿ ಶಿಕ್ಷಕಿ. ಮನೆಯಲ್ಲಿನ ಬಡತನ, ಅಸಹಾಯಕತೆ, ಒಂಟಿತನ, ಬದುಕಿನ ಪ್ರತಿ ಹೆಜ್ಜೆಯೂ ಒಂದು ನೋವಿನ ‘ಕ್ರಿಯೆ’ಯಾಗಿ ಈ ಹುಡುಗಿಯನ್ನು ಕಾಡಿ ಕಾಡಿ, ಈ ಹೊತ್ತು ‘ಕವಿ'ಯನ್ನಾಗಿಸಿರುವುದು ಸುಳ್ಳಲ್ಲ. ರಂಗಮ್ಮ ಹೊದೇಕಲ್ ಆರ್ದ್ಯ ಹೃದಯದ ‘ಹೂ’ ಹುಡುಗಿ! ಎಂದು ಬರೆಯುತ್ತಾರೆ ತುಮಕೂರು ಜಿಲ್ಲಾ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಬಿ.ಸಿ.ಶೈಲಾ ನಾಗರಾಜ್.
ಬಾಳಬನದಲಿ ಹೂವರಳಬಹುದು
ಶಿವರಾತ್ರಿಯಲ್ಲಿ ಕಳ್ಳರು ಎಂಬುದು ರೂಢಿ ಮಾತಾಗಲು ಕಾರಣ ಒಂದು ಕಳ್ಳತನ ಇನ್ನೊಂದು ಅಪಪ್ರಚಾರ. ಹೌದೇ, ಇದು ಕಳ್ಳತನದ ದಿನವಾ? ಶಿವರಾತ್ರಿಯಂದು ನಗರಜಾಗೃತಿಗಾಗಿ ನಗರ ಭಜನೆ, ಜಾಗರಣೆ ನಡೆಯುತ್ತಿತ್ತು. ಆಗಿನ ಕಾಲದಲ್ಲಿ ಹಸಿವು ನೀರಡಿಕೆಯಾದರೆ ಈಗಿನಂತೆ 24×7 ಹೋಟೇಲುಗಳು ಇರಲಿಲ್ಲ. ಆಗ ಹಸಿದವರು ರೈತರು ಬೆಳೆದ ಎಳೆನೀರು, ತರಕಾರಿ ಹೇಳದೆ ಕೇಳದೆ ತಿನ್ನಬಹುದಿತ್ತು.
ಬಾಹ್ಯಾಕಾಶ ಮತ್ತು ಸಂವಹನ
೬೧.ಜಗತ್ತಿನ ಅತ್ಯಂತ ಎತ್ತರ ಪ್ರದೇಶದ ರೇಡಿಯೋ ಕೇಂದ್ರ ಭಾರತದಲ್ಲಿದೆ.
ಲಡಕ್ ಪ್ರದೇಶದ ಲೆಹ್ ಜಿಲ್ಲೆಯಲ್ಲಿ ಸಮುದ್ರಮಟ್ಟದಿಂದ ೩,೫೯೬ ಮೀಟರ್ ಎತ್ತರದ ಸ್ಥಳದಲ್ಲಿರುವ ರೇಡಿಯೋ ಕೇಂದ್ರ ಜಗತ್ತಿನ ಅತ್ಯಂತ ಎತ್ತರ ಪ್ರದೇಶದ ರೇಡಿಯೋ ಕೇಂದ್ರ. ಆಲ್ ಇಂಡಿಯಾ ರೇಡಿಯೋದ ಈ ಕೇಂದ್ರ ೨೫ ಜೂನ್ ೧೯೭೧ರಿಂದ ಕಾರ್ಯಾಚರಿಸುತ್ತಿದೆ.
ಇವತ್ತು ರಾಯನಿಗೆ ಕೊರೋನಾ ಲಸಿಕೆ ನೀಡುವಿಕೆ ಬಗ್ಗೆ ತಿಳಿಯಬೇಕು ಎನಿಸಿತಂತೆ. 60 ವರ್ಷಕ್ಕೂ ಮೀರಿದವರಿಗೆ ಮತ್ತು 45 ರಿಂದ 60 ವರ್ಷರು ಮತ್ತು ವಿವಿಧ ರೋಗ ಸಮಸ್ಯೆಗಳಿರುವವರಿಗೆ ಲಸಿಕೆ ನೀಡಿಕೆ ಶುರುವಾಗಿದೆಯಂತೆ, ಅದು ಹೇಗೆ , ಎಲ್ಲಿ, ಎಂತು ಎಂದೆಲ್ಲ ತಿಳಿಯಬೇಕೆನಿಸಿತು. ಅದೂ ತಾನಿರುವ ಊರಿನಲ್ಲಿ . ಅದನ್ನು ಹೇಗೆ ತಿಳಿಯಬೇಕು? ಅವನಿಗೆ ಹೊಳೆದದ್ದು ಪತ್ರಿಕೆಗಳ ಸ್ಥಳೀಯ ಆವೃತ್ತಿಗಳು, ಅವನ್ನು ಕುಳಿತಲ್ಲಿಯೇ ಹೇಗೆ ಪಡೆಯಬೇಕು? ಆಗ ಉಪಯೋಗಿಸಿದ್ದು - kannada daily newspapers ಎಂಬ ಮೊಬೈಲ್ ಆ್ಯಪ್ !
ಅದರಲ್ಲಿ ಪ್ರಜಾವಾಣಿ ಉದಯವಾಣಿ ಕನ್ನಡ ಪ್ರಭ ಇವುಗಳನ್ನು ತಿರುವಿ ಹಾಕಿದ!
ಮೊದಲಿಗೆ ಯೂಟ್ಯೂಬಿನಲ್ಲಿರುವ ಈ ಹಾಡನ್ನು ಕೇಳಿಬಿಡಿ - https://youtu.be/rxOUK7UbW2U .
ಇದನ್ನು ಜಿಮ್ ರೀವ್ಸ್ ಹಾಡಿದ್ದಾರೆ. ಇದು country Music ಎಂಬ ಪ್ರಕಾರಕ್ಕೆ ಸೇರಿದೆ.
ಅದರ ಪಠ್ಯ ಇಲ್ಲಿದೆ
Lonely and
Just walking in the rain (Just walking in the rain)
Getting soaking wet
Torturing my heart
By trying to forget. (trying to forget)
Just walking in the rain
So alone and blue
All because my heart
Still remembers you.
People come to windows,
They all stare at me
Shake their heads in sorrow
ಆಕೆ ಬದುಕಿದ್ದು ಕೇವಲ ೨೧ ಚಿಲ್ಲರೆ ವರ್ಷಗಳು. ಆದರೆ ಸಾಧಿಸಿದ್ದು ಬಹಳ. ಅಲ್ಪಾಯುಷಿಯಾಗಿದ್ದರೂ ತೋರು ದತ್ ಎಂಬ ಮಹಿಳೆಯ ಸಾಧನೆ ಅಪಾರ. ಇಂಗ್ಲಿಷ್, ಫ್ರೆಂಚ್ ಭಾಷೆಗಳಲ್ಲಿ ಬರೆದ ಅಪರೂಪದ ಕಾದಂಬರಿಗಾರ್ತಿ ಹಾಗೂ ಕವಯತ್ರಿ. ಭಾರತೀಯ ಮಹಿಳೆಯೊಬ್ಬಳು ಫ್ರೆಂಚ್ ಭಾಷೆಯಲ್ಲಿ ಪೂರ್ಣ ಕಾದಂಬರಿಯನ್ನು ಮೊದಲಿಗೆ ಬರೆದದ್ದು ಬಹುಷಃ ತೋರು ದತ್ ಇರಬೇಕು.