ನೀಲಿ ಬಣ್ಣದ ಸುತ್ತಮುತ್ತ...

ನೀಲಿ ಬಣ್ಣ - ಆಕಾಶದ ಅನಂತತೆಯ ಸಂಕೇತ. ನೀಲಿ - ಸಾಗರದ ಅಗಾಧತೆಯ ಸಂಕೇತ. ನೀಲಿ - ದೂರ ದೃಷ್ಟಿಯ, ತೀಕ್ಷ್ಣ ದೃಷ್ಟಿಯ ( X Ray ) ಸಂಕೇತ. ಅದೇ ನೀಲಿ ಅಶ್ಲೀಲತೆಯ ಸಂಕೇತ ಎಂದೂ ಕರೆಯಲಾಗುತ್ತದೆ.

Image

ತತ್ತ್ವ ಮನನ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಎಂ.ಪ್ರಭಾಕರ ಜೋಶಿ
ಪ್ರಕಾಶಕರು
ಆಕೃತಿ ಆಶಯ ಪಬ್ಲಿಕೇಷನ್ಸ್, ಲೈಟ್ ಹೌಸ್ ಹಿಲ್ ರಸ್ತೆ, ಮಂಗಳೂರು.
ಪುಸ್ತಕದ ಬೆಲೆ
ರೂ.೧೮೦.೦೦, ಮುದ್ರಣ: ೨೦೧೬

ಧರ್ಮ, ತತ್ತ್ವ ದರ್ಶನ ಹಾಗೂ ಪುರಾಣ ಈ ವಿಚಾರಗಳನ್ನು ಒಳಗೊಂಡ ಮಾಹಿತಿಯನ್ನು ಪುಸ್ತಕದ ಮೂಲಕ ಹಂಚಿಕೊಂಡಿದ್ದಾರೆ ಈ ಕೃತಿಯ ಲೇಖಕರಾದ ಡಾ. ಎಂ.ಪ್ರಭಾಕರ ಜೋಶಿಯವರು. ಇವರು ನಿವೃತ್ತ ಪ್ರಾಂಶುಪಾಲರು, ಹಿರಿಯ ಸಂಸ್ಕೃತಿ ತಜ್ಞ, ಅಗ್ರಪಂಕ್ತಿಯ ಅರ್ಥದಾರಿ, ಕಲಾವಿಮರ್ಶಕ, ಸಂಶೋಧಕ, ಕವಿ, ಅಂಕಣಕಾರ, ಕಲಾ ಕಾರ್ಯಕರ್ತ ಹಾಗೂ ನಾಡಿನ ಬಹುಶ್ರುತ ವಿಧ್ವಾಂಸರಲ್ಲೊಬ್ಬರು.

ರಾಯನ ದಿನಚರಿ - ಎರಡನೇ ದಿನ

ವಾರಕ್ಕೊಂದು ನಿಯಮಿತ ದಿನ ಕೆಲವು ಚಿಕ್ಕ ಕೆಲಸ ಮಾಡಬೇಕಿದ್ದರೂ ಅದು ಈತನಕ ಸಾಧ್ಯವಾಗಿರಲಿಲ್ಲ. ಇವತ್ತು ಮಾಡಿ ಹೊಸ ಪದ್ಧತಿ ಶುರು ಮಾಡಿದನು. 

 

ಹೆಂಡತಿಯು ಮನೆಯಲ್ಲಿ ಖಾಲಿ ಆಗಿದ್ದ ಹೊಸ ಪೇಂಟ್ ಡಬ್ಬಗಳನ್ನು ನೀರಿನಲ್ಲಿ ನೆನೆಸಿ ಇಟ್ಟಿದ್ದಳು - ಮುಂದೆ ಗಿಡಗಳನ್ನು ಅವುಗಳಲ್ಲಿ ಹಚ್ಚುವ ಸಲುವಾಗಿ. ಅವನ್ನು ಕೂತು ಪೇಂಟ್ ಕೆರೆದು ಕೊಟ್ಟನಂತೆ. 

 

ಜಪಾನಿನ ಆತ್ಮಹತ್ಯಾ ಕಾಡು

ಆತ್ಮಹತ್ಯೆ ಮಹಾ ಪಾಪ ಎನ್ನುತ್ತಾರೆ ಎಲ್ಲರೂ. ಈ ಕೃತ್ಯ ಮಾಡುವವರಿಗೂ ಅದರ ಅರಿವು ಇದ್ದೇ ಇರುತ್ತದೆ. ಆದರೂ ಒಂದು ಬಲಹೀನ ಮನಸ್ಥಿತಿಯಲ್ಲಿ ಈ ಕೆಲಸ ಮಾಡಿ ಬಿಡುತ್ತಾರೆ. ಸಾಲ, ಪ್ರೇಮ ವೈಫಲ್ಯ, ತಂದೆ ಹೊಡೆದ ಕಾರಣ, ಶಾಲೆಯಲ್ಲಿ ಅವಮಾನ, ಬೈಕ್ ತೆಗೆದುಕೊಡಲಿಲ್ಲ ಹೀಗೆ ಹಲವಾರು ಸಣ್ಣ ದೊಡ್ಡ ಕಾರಣಗಳು ಈ ಆತ್ಮಹತ್ಯೆಯ ಹಿಂದೆ ಇರುತ್ತದೆ.

Image

ಇತಿಹಾಸದ ಪುಟಗಳಿಂದ...

ಆಡಿಟರ್ ಅಥವಾ ಲೆಕ್ಕಪರಿಶೋಧಕ ಎಂಬ ಒಂದು ವೃತ್ತಿ ಇದೆ. ಅದು ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಚಾರ್ಟರ್ಡ್ ಅಕೌಂಟೆಂಟ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮಧ್ಯಮ ವರ್ಗದ ಉದ್ದಿಮೆದಾರರು, ಸೇವಾವಲಯದವರು ವೃತ್ತಿಪರರು ಮತ್ತು ವ್ಯಾಪಾರಸ್ಥರು ಮೊದಲು ವರ್ಷಕ್ಕೊಮ್ಮೆ ಆದಾಯ ತೆರಿಗೆ ಪಾವತಿಸಬೇಕಾಗಿತ್ತು.

Image

ಒಂದು ಒಳ್ಳೆಯ ನುಡಿ (35) - ನಿರೀಕ್ಷೆಗಳು

ನಾವು ಜೀವನದಲ್ಲಿ ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತೇವೆ. ಇದು ಸ್ವಭಾವ. ಅದು ಈಡೇರದಾಗ ದುಃಖವಾಗುವುದು, ಹಲುಬುವುದು ಸಹಜ. ಜೀವನ ಹೇಗೆ ಹೋಗುವುದೋ, ಹಾಗೆ ಹೋಗಲು ಕಲಿತಾಗ, ಈ ದುಃಖಕ್ಕೆ ಪ್ರವೇಶವಾಗಲು ಸಾಧ್ಯವಿಲ್ಲ. ಮನಸ್ಸನ್ನು ಕನ್ನಡಿಯಂತೆ ಶುಭ್ರವಾಗಿಟ್ಟುಕೊಂಡರೆ, ಅದೇ ಒಂದು ದೊಡ್ಡ ಸೌಭಾಗ್ಯ. ಮನಸ್ಸು ಚಂಚಲವಾಯಿತೋ ನಾವು ಕೆಟ್ಟೆವು. ಏನನ್ನೂ ನಿರೀಕ್ಷೆ ಮಾಡದವನೇ ಅತ್ಯಂತ ಸುಖಿ.

Image

ರಾಯನ ದಿನಚರಿ - ದಿನ ಒಂದು

ಯಾರಿವನು ಈ ರಾಯ ? ಅವನು ಯಾರಿದ್ದರೂ ನಮಗೆ ಏನು? ಅವನು ಏನು ಮಾಡುತ್ತಾನೆ ಎನ್ನುವುದು ಅವನನ್ನು ವಿವರಿಸಲಿ. ಹಿಂದೆ ಏನು ಮಾಡಿದನು ನಮಗೆ ಗೊತ್ತಿಲ್ಲ. ಬೇಡ ಕೂಡ. ಮುಂದೆ ಏನು ಮಾಡಲಿದ್ದಾನೆ ಎನ್ನುವುದು ಅವನಿಗೇ ಗೊತ್ತಿಲ್ಲ, ಇನ್ನು ನಮಗೇನು ಗೊತ್ತಾದೀತು? ಅವನು ಇವತ್ತು ಏನು ಮಾಡುತ್ತಿದ್ದಾನೆ ಎನ್ನುವುದಷ್ಟನ್ನೇ ನೋಡೋಣ ಆಯಿತೆ? ಅವನು ಕೇ. ಫ. ಅವರ ಹಾಸ್ಯ ಲೇಖನಗಳಲ್ಲಿನ ಪಾಂಡು ತರಹದ ಮನುಷ್ಯ ಎ೦ದು ನನಗೆ ಅನಿಸುತ್ತದೆ. ( ಆ ಪಾಂಡು ಎಂಥವನು ಅಂತ ನಿಮಗೆ ಗೊತ್ತಿಲ್ಲದಿದ್ದರೆ ಅದನ್ನು ನಿಮಗೆ ಇನ್ನೊಂದು ದಿನ ತಿಳಿಸುತ್ತೇನೆ) ಅವನು ಏನು ಮಾಡುತ್ತಿದ್ದಾನೆ ಎನ್ನುವುದು ನನಗೆ ಕುತೂಹಲದ ವಿಷಯ. ದಿನಕ್ಕೆ ಒಮ್ಮೆ ನನಗೆ ಸಿಕ್ಕೇ ಸಿಗುತ್ತಾನೆ. ಆಗ ಅವನಿಂದ ಅವನ ದಿನದ ಕುರಿತು ಮಾಹಿತಿ ಪಡೆಯುತ್ತೇನೆ.