ಕಲ್ಮರ ಎಂಬ ಹಳೆಯ ಮರದ ಪಳೆಯುಳಿಕೆ
ನಿಮಗೆ ಹೊಂಡ ತೋಡುವಾಗ ಸಿಗುವ ಕಲ್ಲು ಮಣ್ಣುಗಳ ನಡುವೆ, ಹಳೆಯ ಮರದ ತುಂಡು ಸಿಗಲೂ ಬಹುದು, ಆ ಮರದ ತುಂಡು ಕಲ್ಲಿನಂತೆ ಗಟ್ಟಿಯಾಗಿರುತ್ತದೆ. ನೋಡಲು ಮರದ ಆಕಾರ, ರಚನೆ ಹೊಂದಿದ್ದರೂ ಕಲ್ಲಿನ ರೀತಿ ಆಗಿರುತ್ತದೆ. ಏಕೆ ಹೀಗಾಗುತ್ತದೆ? ಅದು ಯಾಕೆ ಹಾಳಾಗಲಿಲ್ಲ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಈ ಲೇಖನವನ್ನು ನೀವು ಓದಲೇ ಬೇಕು.
- Read more about ಕಲ್ಮರ ಎಂಬ ಹಳೆಯ ಮರದ ಪಳೆಯುಳಿಕೆ
- Log in or register to post comments