‘ಸುವರ್ಣ ಸಂಪುಟ' (ಭಾಗ ೪) -ಡಿ.ವಿ.ಗುಂಡಪ್ಪ

ಸುವರ್ಣ ಸಂಪುಟ ಪುಸ್ತಕದಿಂದ ಈ ಬಾರಿ ನಾವು ಖ್ಯಾತ ಕವಿ, ವಿಮರ್ಶಕ ಡಿ.ವಿ.ಗುಂಡಪ್ಪ (ಡಿ.ವಿ.ಜಿ) ಅವರ ಎರಡು ಕವನಗಳನ್ನು ಆಯ್ದುಕೊಂಡಿದ್ದೇವೆ. ಕಳೆದ ವಾರ ಪ್ರಕಟಿಸಿದ ಸ.ಪ.ಗಾಂವಕರ ಅವರ ಕವನ ಬಹಳಷ್ಟು ಮಂದಿಗೆ ಮೆಚ್ಚುಗೆಯಾಗಿದೆ. ಅವರ ಬೇರೆ ಕವನಗಳಿದ್ದರೆ ಪ್ರಕಟಿಸಿ ಎಂದು ಕೇಳಿದ್ದಾರೆ. ಆದರೆ ನಮ್ಮಲ್ಲಿ ಬೇರೆ ಕವನಗಳ ಸಂಗ್ರಹವಿಲ್ಲ. ಓದುಗರಲ್ಲಿ ಯಾರ ಬಳಿಯಾದರೂ ಸ.ಪ.

Image

‘ಟೂಲ್ ಕಿಟ್' ಎಂದರೇನು ಗೊತ್ತಾ?

ಪ್ರಸ್ತುತ ಪ್ರಚಲಿತದಲ್ಲಿರುವ ದೊಡ್ಡ ಸಂಗತಿ ಎಂದರೆ ‘ಟೂಲ್ ಕಿಟ್'. ಏನಿದು ಟೂಲ್ ಕಿಟ್? ಮೊದಲು ಇದು ಇತ್ತಾ? ಇತ್ತೀಚೆಗೆ ಚಾಲ್ತಿಗೆ ಬಂತಾ? ಎಂಬ ಬಗ್ಗೆ ಎಲ್ಲಾ ನಿಮಗೆ ಗೊಂದಲ ಹಾಗೂ ಪ್ರಶ್ನೆಗಳು ಇರಬಹುದಲ್ವೇ? ನಾನಿಲ್ಲಿ ಟೂಲ್ ಕಿಟ್ ಬಗ್ಗೆ ಮಾತ್ರ ಮಾಹಿತಿ ಹಂಚಿಕೊಳ್ಳಲಿರುವೆ. ಅದನ್ನು ಬಳಸಿಕೊಂಡು ಆದ ಪ್ರಮಾದಗಳ ಬಗ್ಗೆ ಅಲ್ಲ.

Image

ಅಲ್ಪಾಯುಷಿ ಮಹಾನ್ ಸಾಧಕರು

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರೊ. ಗೀತಾ ಶ್ರೀನಿವಾಸ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ.೧೨೫.೦೦, ಮುದ್ರಣ : ಜೂನ್ ೨೦೨೦

ನಮ್ಮ ನಡುವೆ ಬಾಳಿ ಬದುಕಿದ ಮತ್ತು ಇತಿಹಾಸದ ಪುಟಗಳಲ್ಲಿ ಹಾದು ಹೋದ ಹಲವಾರು ಸಾಧಕರು ಅಲ್ಪಾಯುಷಿಗಳಾಗಿದ್ದರು. ಅವರು ಬಾಳಿ ಬದುಕಿದ ಸ್ವಲ್ಪವೇ ಸಮಯದಲ್ಲಿ ಅಪಾರ ಸಾಧನೆ ಮಾಡಿ ಅಜರಾಮರವಾದವರು. ಅವರ ಈ ಬದುಕಿನ ಪುಟಗಳನ್ನು ಅನಾವರಣ ಮಾಡಿದ್ದಾರೆ ಪ್ರೊ.ಗೀತಾ ಶ್ರೀನಿವಾಸ್ ಅವರು. ಇವರು ಆಂಗ್ಲ ಭಾಷಾ ಪ್ರಾಧ್ಯಾಪಕಿ ಹಾಗೂ ಅನುವಾದಕಿ. ಇವರು ಅನೇಕ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ.

ಸಾಮಾಜಿಕ ಪಿಡುಗುಗಳು, ರೋಗಗಳು, ಪ್ರಕೃತಿ ವಿಕೋಪಗಳು…

ಕೊರೋನ, ಎಬೋಲಾ, ಸಾರ್ಸ್, ಡೆಂಗ್ಯೂ, ಚಿಕನ್ ಗುನ್ಯಾ, ಬರ್ಡ್ ಪ್ಲೂ, ಪ್ಲೇಗ್, ಪೋಲಿಯೋ, ಸಿಡುಬು ಮುಂತಾದ ಸೂಕ್ಷ್ಮ ರೋಗಾಣುಗಳು… ಭೂಕಂಪ, ಸುನಾಮಿ, ಕಾಳ್ಗಿಚ್ಚು, ಜ್ವಾಲಾಮುಖಿ, ಪ್ರವಾಹ, ಬರ, ಸುಂಟರಗಾಳಿ, ಮೇಘ ಸ್ಫೋಟ, ಶೀತಗಾಳಿ, ತೀವ್ರ ತಾಪಮಾನ ಏರಿಕೆ ಇತ್ಯಾದಿ ಪ್ರಕೃತಿ ವಿಕೋಪಗಳು....

Image

ಹೀಗೂ ಉಂಟೇ! ದಾನವೇ ದೊಡ್ಡದು

ಬೆಂಕಿಕಡ್ಡಿಗಳನ್ನು ಸಂಶೋಧಿಸಿದ ಬ್ರಿಟಿಷ್ ರಾಸಾಯನಿಕ ವಿಜ್ನಾನಿ ಜಾನ್ ವಾಕರ್ ತನ್ನ ಸಂಶೋಧನೆಗೆ ಪೇಟೆಂಟ್ ಪಡೆದುಕೊಳ್ಳಲಿಲ್ಲ. ಯಾಕೆಂದರೆ, ಇಂತಹ ಮುಖ್ಯವಾದ ಸಾಧನ ಜನಸಾಮಾನ್ಯರ ಸೊತ್ತು ಆಗಿರಬೇಕೆಂದು ಆತ ನಂಬಿದ್ದ.

     ಪ್ಯಾರಿಸಿನ ಪ್ರಯೋಗಾಲಯದಲ್ಲಿ 1902ರಲ್ಲಿ ರೇಡಿಯಮ್ ಸಂಶೋಧಿಸಿದ ಪಿಯರ್ರೆ ಮತ್ತು ಮೇರಿ ಕ್ಯೂರಿ ರೇಡಿಯಮ್ ಮಾಡುವ ವಿಧಾನಕ್ಕೆ ಪೇಟೆಂಟ್ ಪಡೆಯಲು ನಿರಾಕರಿಸಿದರು. ರೇಡಿಯಮ್ ಜಗತ್ತಿಗೆ ಸೇರಿದ ಸೊತ್ತು ಮತ್ತು ಅದರಿಂದ ಲಾಭ ಮಾಡಿಕೊಳ್ಳಲು ಯಾರಿಗೂ ಅಧಿಕಾರವಿಲ್ಲವೆಂದೂ ಅವರು ಘೋಷಿಸಿದರು.

     "ದ ಓಲ್ಡ್ ಮ್ಯಾನ್ ಆಂಡ್ ದ ಸೀ” ಎಂಬ ತನ್ನ ಕಾದಂಬರಿಗೆ ಗಳಿಸಿದ ನೊಬೆಲ್ ಪ್ರಶಸ್ತಿಯ ಹಣವನ್ನು ಅರ್ನೆಸ್ಟ್ ಹೆಮಿಂಗ್‌ವೇ ಪೂರ್ವ ಕ್ಯೂಬಾದ ಶ್ರೈನ್ ಆಫ್ ದಿ ವರ್ಜಿನ್‌ಗೆ ದಾನವಾಗಿತ್ತ.

Image

ಕೊಡಗಿನ ಗೌರಮ್ಮ ಎಂಬ ಕಥೆಗಾರ್ತಿ

ಶತಮಾನದ ಹಿಂದೆ ಮಹಿಳೆಯರಿಗೆ ಈಗಿನಂತೆ ಸಾಮಾಜಿಕ ಸ್ವಾತಂತ್ರ್ಯಗಳು ಇರಲಿಲ್ಲ. ಸಣ್ಣ ಪ್ರಾಯಕ್ಕೇ ಮದುವೆ, ಬುದ್ದಿ ಬೆಳೆಯುವ ಸಮಯದಲ್ಲಿ ಒಂದೆರಡು ಮಕ್ಕಳು, ಮನೆ ಕೆಲಸ, ಕಟ್ಟು ಪಾಡುಗಳು ಎಂಬ ನಾಲ್ಕು ಗೋಡೆಗಳ ನಡುವೆಯೇ ಸವೆಯಬೇಕಾದ ಜೀವನ. ಆದರೂ ಆ ಸಮಯದಲ್ಲಿ ಹಲವಾರು ಮಂದಿ ಸ್ತ್ರೀಯರು ತಮ್ಮ ದುಃಖ- ದುಮ್ಮಾನ, ಆನಂದದ ಕ್ಷಣಗಳು ಇವನ್ನೆಲ್ಲಾ ಕವನಗಳು ಹಾಗೂ ಕಥೆಗಳ ಮೂಲಕ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ.

Image