ಹೀಗೂ ಉಂಟೇ! ಸರಿದಾಡುವ ಜೀವಿಗಳು (ಭಾಗ ೧)

ಸಸ್ಯಗಳ ಮತ್ತು ಪ್ರಾಣಿಗಳ ಲಕ್ಷಣಗಳನ್ನು ಹೊಂದಿರುವ ಏಕಕೋಶ ಜೀವಿಗಳಿವೆ ಎಂದರೆ ನಂಬುತ್ತೀರಾ? ಉದಾಹರಣೆಗೆ ಯೂಗ್ಲಿನಾ ಎಂಬ ಏಕಕೋಶ ಜೀವಿ. ಇದು ನೀರಿನಲ್ಲಿದ್ದಾಗ ಪ್ರಾಣಿಯಂತೆ ಅಂದರೆ ಹಾವಿನ ಚಲನೆಗಳನ್ನು ಮಾಡುತ್ತಾ ಮುಂದಕ್ಕೆ ಸರಿಯುತ್ತದೆ. ಜೊತೆಗೆ, ಇದರಲ್ಲಿದೆ ಸಸ್ಯಗಳ ಪ್ರಧಾನ ಗುಣಲಕ್ಷಣವಾದ ಪತ್ರಹರಿತ್ತು.

     ರೇಷ್ಮೆಹುಳಗಳನ್ನು (ಬೊಮ್-ಬಿಕ್ಸ್ ಮೊರಿ) ಮನುಷ್ಯ ಸಾವಿರಾರು ವರುಷ ಸಾಕಿರುವ ಕಾರಣ, ಅದಕ್ಕೆ ಮನುಷ್ಯನ ಆರೈಕೆಯಿಲ್ಲದೆ ಬದುಕಲು ಸಾಧ್ಯವಿಲ್ಲದಾಗಿದೆ. ಅದೊಂದು ಸಾಕುಹುಳವಾಗಿ ಬದಲಾದ ಕಾರಣ, ಹಾರುವ ಶಕ್ತಿಯನ್ನೂ ಕಳೆದುಕೊಂಡಿದೆ.

Image

ಪ್ಲಾಸ್ಟಿಕ್ ಕಸ ತಂದರೆ ಶಾಲಾ ಶುಲ್ಕ ಮನ್ನಾ!

ಪ್ಲಾಸ್ಟಿಕ್ ಸರ್ವವ್ಯಾಪಿಯಾಗಿರುವ ಭೂತ. ಇದರ ಬಳಕೆಯನ್ನು ಸಂಪೂರ್ಣವಾಗಿ ನಾವು ತ್ಯಜಿಸಲಂತೂ ಸಾಧ್ಯವಿಲ್ಲ. ಆದರೆ ಬಹುತೇಕ ಕಡೆ ಇದರ ಬಳಕೆಯನ್ನು ಕಮ್ಮಿ ಮಾಡಬಹುದು. ಒಮ್ಮೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ತೊಟ್ಟೆಗಳು (Carry Bags), ನೀರಿನ ಬಾಟಲಿಗಳು, ಆಹಾರದ ಪೊಟ್ಟಣಗಳು ಇವೇ ದೊಡ್ಡ ಸಮಸ್ಯೆಗಳು. ಹೀಗೆ ಬಿಸಾಕುವ ಪ್ಲಾಸ್ಟಿಕ್ ಎಲ್ಲೆಡೆ ಹರಡುತ್ತದೆ. ನಗರದ ಸೌಂದರ್ಯ ಹಾಳು ಮಾಡುತ್ತದೆ.

Image

ಒಳ್ಳೆಯದನ್ನೇ ನೆನಪಿಸಿಕೊಳ್ಳಬೇಕು ಎಂದು ನಿರ್ಧರಿಸಿದಾಗ ಕಂಡದ್ದು...

ಪುಟ್ಟ ಕಂದ ಬೆಳಗಿನ ನಿದ್ರೆಯಿಂದ ಎದ್ದು ಕಣ್ಣು ಬಿಟ್ಟು ಪಕ್ಕದಲ್ಲಿ ಮಲಗಿದ್ದ ಅಮ್ಮನನ್ನು ತನ್ನ ಎರಡೂ ಕೈಗಳಿಂದ ಬಾಚಿತಬ್ಬಿ ಆಕೆಯ ಎದೆಯ ಮೇಲೆ ಮತ್ತೆ ಮಲಗಿದಾಗ ತಾಯಿ ತನ್ನೆಲ್ಲಾ ಅಕ್ಕರೆಯಿಂದ ಅದಕ್ಕೆ ಮುತ್ತಿಟ್ಟದ್ದು....

Image

ನ್ಯಾನೋ ಕಥೆ - ಕಾರಣ... ಯಾರು ?!

ಮೌನವಾಗಿದ್ದ ಮಸಣದಲ್ಲಿ ಒಮ್ಮಿದೊಮ್ಮೆಲೆ ಆಕ್ರಂದನ ಆಲಾಪ. ಎಲ್ಲರೂ ಸೇರಿದರು. ಪ್ರೇಮಿಗಳ ರೂಪದಲ್ಲಿ ಇಹಲೋಕ ತ್ಯಜಿಸಿದವರ ಸಹಿತ. ಸುತ್ತಲೂ ನೀರವ ಮೌನ ಮುರಿದಿತ್ತು. ಯುವ ಉತ್ಸಾಹಿ ಯುವಕ ಯುವತಿಯ ಹೆಣಗಳು ಹೂವಿನಿಂದ ಅಲಂಕೃತಗೊಂಡು ಸ್ಮಶಾನದಲ್ಲಿ ಸುಮ್ಮನೆ ಮಲಗಿದ್ದವು .

Image

ವೈಜ್ಞಾನಿಕ ಚಿಂತನೆಯನ್ನು ನೆನಪಿಸುವ ವಿಜ್ಞಾನ ದಿನ

ಅನಾದಿ ಕಾಲದಿಂದಲೂ ಮಾನವನ ಬದುಕಿನಲ್ಲಿ ವಿಕಾಸವಾಗುತ್ತಾ ಬಂದಿದೆ. ಕಾಲ ಕಳೆದಂತೆ ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಾ ಬಂದಿವೆ. ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲೂ ವಿಜ್ಞಾನ ನಮಗೆ ಬೆಂಬಲ ನೀಡಿದೆ. ಹಾರಾಡುವ ವಿಮಾನ, ನೋಡುವ ದೂರದರ್ಶನ, ಮಾತಾಡುವ ದೂರವಾಣಿ, ಬೆಳಕು ಚೆಲ್ಲುವ ವಿದ್ಯುತ್ ದೀಪ, ಗುಂಡು ಹೊಡೆಯುವ ಬಂದೂಕು, ಲೆಕ್ಕ ಹೇಳುವ ಗಣಕ ಯಂತ್ರ ಹೀಗೆ ಹತ್ತು ಹಲವಾರು ಅನ್ವೇಷಣೆಗಳು ಆಗಿವೆ.

Image

ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಹೆಚ್. ಜೆ. ರಾಮಯ್ಯಂಗಾರ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
ಪುಸ್ತಕದ ಬೆಲೆ
೧೬೫.೦೦, ಮುದ್ರಣ: ಸೆಪ್ಟೆಂಬರ್ ೨೦೧೫

ಸಪ್ನ ಬುಕ್ ಹೌಸ್ ಅವರು ಪ್ರಕಾಶಿಸಿದ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಪುಸ್ತಕವು ವಾಲ್ಮೀಕಿಯಿಂದ ರಾಜೀವ್ ಗಾಂಧಿವರೆಗಿನ ೩೦೪ ಸ್ತ್ರೀ-ಪುರುಷರ ಜೀವನ - ಸಾಧನೆಗಳ ಮೂಲಕ ಪ್ರಪಂಚದ ಇತಿಹಾಸದ ಒಂದು ಇಣುಕುನೋಟವನ್ನು ತೋರಿಸಲು ಲೇಖಕರು ಹೊರಟಿದ್ದಾರೆ.

ನೆಮ್ಮದಿಯ ಹುಡುಕಾಟದಲ್ಲಿ ನಮ್ಮ ಸಮಾಜ…

ಹೋಮಿಯೋಪತಿ, ಅಲೋಪತಿ, ನ್ಯಾಚುರೋಪತಿ, ಆಯುರ್ವೇದಿಕ್, ಪ್ರಾಣಿಕ್ ಹೀಲಿಂಗ್, ಅಕ್ಯುಪಂಕ್ಚರ್, ಮನೆ ಮದ್ದು ಹೀಗೆ ಮನುಷ್ಯನ ಸುರಕ್ಷತೆಗಾಗಿ ಮಾಡಿಕೊಂಡ ವ್ಯವಸ್ಥೆಗಳು.

Image