ಭಾರತಕ್ಕೆ ಮೊದಲ ಆಸ್ಕರ್ ಗರಿ ಮೂಡಿಸಿದ ಭಾನು ಅಥಯ್ಯಾ
ಚಿತ್ರರಂಗದಲ್ಲಿ ದುಡಿಯುವ ಎಲ್ಲರಿಗೂ ಒಂದು ಕನಸಿರುತ್ತದೆ. ಪ್ರತಿಷ್ಟಿತ ಅಕಾಡೆಮಿ ಪುರಸ್ಕಾರ ಅರ್ಥಾತ್ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಬೇಕು ಎಂಬುದು. ಚಿತ್ರರಂಗದಲ್ಲಿರುವ ಬಹುತೇಕ ಎಲ್ಲಾ ವಿಭಾಗಗಳಲ್ಲಿ ಆಸ್ಕರ್ ಪುರಸ್ಕಾರ ದೊರೆಯುತ್ತದೆ. ಕೇವಲ ಆಂಗ್ಲ ಭಾಷೆಯಲ್ಲ, ವಿದೇಶೀ ಭಾಷೆಯ ಚಿತ್ರಗಳಿಗೂ ಈ ಪುರಸ್ಕಾರ ಲಭ್ಯವಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಆಸ್ಕರ್ ವಿಜೇತರು ಕಮ್ಮಿ.
- Read more about ಭಾರತಕ್ಕೆ ಮೊದಲ ಆಸ್ಕರ್ ಗರಿ ಮೂಡಿಸಿದ ಭಾನು ಅಥಯ್ಯಾ
- Log in or register to post comments