ಅನ್ನ ಋಣ By savithasr on Wed, 08/06/2008 - 11:16 ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ| ಇಂದು ಮೃಷ್ಟಾನ್ನಸುಖ, ನಾಳೆ ಭಿಕ್ಷಾನ್ನ|| ಇಂದು ಬರಿಯುಪವಾಸ, ನಾಳೆ ಪಾರಣೆ-ಯಿಂತು| ಸಂದಿರುವುದನ್ನ ಋಣ- ಮಂಕುತಿಮ್ಮ||