ಆಂಗ್ಲ ಸಿನೆಮಾ - ಫಾರೆಸ್ಟ್ ಗಂಪ್ By prasannare on Wed, 01/18/2006 - 11:31 "ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ" - ಫಾರೆಸ್ಟ್ ಗಂಪ್