ಧೃವ By ಅರವಿಂದ್ on Tue, 12/02/2008 - 16:32 ಇದನ್ನು ಮೂರನೇ ತರಗತಿಯಲ್ಲಿ ಓದಿದ ನೆನಪು "ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ ಮನುಷ್ಯನಿಗೆ ಬೇಕು, ತಾನು ಹಿಡಿದ ಕಾರ್ಯದಲ್ಲಿ ಧೃಢವಾದ ನಂಬಿಕೆ, ಅಚಲವಾದ ಮನಸ್ಸು, ನಿರಂತರ ಪರಿಶ್ರಮದಿಂದ ಭಗವಂತನನ್ನು ಕಾಣಬಲ್ಲೆ" ಎಂದು ನಾರದರು ಹಸುಳೆ ಧೃವನಿಗೆ ಉಪದೇಶಿಸಿದರು.