ಮನ By savithasr on Wed, 08/06/2008 - 11:04 ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ| ತಳದ ಕಸ ತೇಲುತ್ತ ಬಗ್ಗಡವದಹು|| ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ| ತಿಳಿಯಹುದು ಶಾಂತಿಯಲಿ-ಮಂಕುತಿಮ್ಮ|| (ಲೋಗರು= ಅದರ ಒಳಗಿಳಿಯೆ)