ಸುಭಾಷಿತ

ಸುಭಾಷಿತ

ಕಾಲಾನುಕಾಲಕ್ಕೆ ಅರ್ಬಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟುಗುಂ

(ಒಮ್ಮೊಮ್ಮೆ ಎಂದೋ ಕಾಲವಶದಿಂದ ಗಂಭೀರನಾದ ಸಮುದ್ರನೂ ಮೇರೆ ಮೀರುತ್ತಾನೆ)