ಯಶಸ್ಸು By Guru M Shetty on Sat, 04/25/2009 - 10:53 ಯಶಸ್ಸಿಗೆ ಮೂರು ಮುಖ್ಯ ಸೂತ್ರಗಳು ೧. ಇತರರಿಗಿಂತ ಹೆಚ್ಚಿಗೆ ತಿಳಿದುಕೋ ೨. ಇತರರಿಗಿಂತ ಹೆಚ್ಚಿಗೆ ಕೆಲಸ ಮಾಡು ೩. ಇತರರಿಗಿಂತ ಕಡಿಮೆ ನಿರೀಕ್ಷಿಸು