ವಿಷ... By anil.ramesh on Fri, 08/08/2008 - 09:34 ಹಾವಿನ ಹಲ್ಲಿನಲ್ಲಿ, ನೊಣದ ತಲೆಯಲ್ಲಿ, ಚೇಳಿನ ಬಾಲದಲ್ಲಿ ವಿಷವಿರುತ್ತದೆ. ಆದರೆ ದುರ್ಜನರ ಅಂಗಾಂಗಗಳಲ್ಲೂ ವಿಷವಿರುತ್ತದೆ.