ಸರ್ವಜ್ಞ ಕವಿ By hpn on Mon, 01/09/2006 - 14:34 ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ | ಸಂದೆರಡು ವರ್ಗವರಿಯದಿರ್ದುಪದೇಶ | ಕೊಂದುಕೊಂಡಂತೆ ಸರ್ವಜ್ಞ