ಹೆಲನ್ ಕೆಲ್ಲರ್ By Shyam Kishore on Thu, 01/11/2007 - 16:35 ನಾನು ಎಲ್ಲ ಕೆಲಸಗಳನ್ನೂ ಸಾಧಿಸಲಾರೆ ನಿಜ; ಆದರೆ ಕೆಲವನ್ನಾದರೂ ಖಂಡಿತ ಸಾಧಿಸಬಲ್ಲೆ. ನನ್ನಿಂದ ಎಲ್ಲ ಕೆಲಸಗಳನ್ನೂ ಮಾಡಲಾಗುವುದಿಲ್ಲ ಎಂದು ನಿರಾಶಳಾಗಿ ನಾನು ನನ್ನಿಂದಾಗುವ ಕೆಲವು ಕೆಲಸಗಳನ್ನಾದರೂ ಮಾಡದೇ ಕೈಕಟ್ಟಿ ಕೂರುವುದಿಲ್ಲ. - ಹೆಲನ್ ಕೆಲ್ಲರ್