ಕನ್ನಡ ಪದಗಳು- ಉದಾಹರಣೆಗೆ- ಲೆನ್ಸ್ ಗೆ
- ಒ. ಎಲ್. ಎನ್ ಸ್ವಾಮಿಯವರಿಗೆ By: (Mar 23 2006 - 6:40am)
- ಆಡುಭಾಷೆಯಾಗಿ ಕನ್ನಡ By: beluru (Sep 14 2005 - 2:31pm)
- ಪ್ಯೂರ್ ಕನ್ನಡ By: pavanaja (Jul 31 2005 - 9:42am)
- shudda kannada By: raghavendraks (Jul 29 2005 - 10:46pm)
- ಭಾಷೆ ಬೆಳೆಯುವುದು By: (Jul 29 2005 - 8:52pm)
- ಕನ್ನಡದಲ್ಲಿ ಪರಭಾಷೆಯ ಪದಗ By: Vinay (Jul 30 2005 - 12:20pm)
- ಕನ್ನಡದಲ್ಲಿ ಬಳಕೆಯಾಗುತ್ತ By: olnswamy (Jul 30 2005 - 6:49pm)
- ಎರವಲು ಪದಕೋಶ By: pavanaja (Jul 31 2005 - 9:34am)
- ಎರವಲು ಪದಗಳು ಕನ್ನಡ ಪದಗಳೇ By: olnswamy (Aug 1 2005 - 6:04am)
- ಹೌದು, ಈಗ By: tvsrinivas41 (Aug 1 2005 - 7:31am)
- ಕನ್ನಡ ಪದಗಳು- ಉದಾಹರಣೆಗೆ- ಲೆನ್ಸ್ ಗೆ By: shreekant.mishrikoti (Mar 23 2006 - 12:10pm)
- Acceptance of Other Language Words By: Vinay (Aug 1 2005 - 9:16am)
- ಪದಗಳನ್ನು ಒಪ್ಪಿಕೊಳ್ಳುವುದು By: (Aug 1 2005 - 9:48am)
- ಕನ್ನಡದಲ್ಲಿ ಬರೆಯಿರಿ By: hpn (Aug 1 2005 - 9:26am)
- ಕ್ಷಮಿಸಿ By: Vinay (Aug 1 2005 - 9:39am)
- ನಾನೂ By: hpn (Aug 1 2005 - 9:59am)
- ಕ್ಷಮಿಸಿ By: Vinay (Aug 1 2005 - 9:39am)
- ಹೌದು, ಈಗ By: tvsrinivas41 (Aug 1 2005 - 7:31am)
- ಎರವಲು ಪದಗಳು ಕನ್ನಡ ಪದಗಳೇ By: olnswamy (Aug 1 2005 - 6:04am)
- ಎರವಲು ಪದಕೋಶ By: pavanaja (Jul 31 2005 - 9:34am)
- ಕನ್ನಡದಲ್ಲಿ ಬಳಕೆಯಾಗುತ್ತ By: olnswamy (Jul 30 2005 - 6:49pm)
- ಕನ್ನಡದಲ್ಲಿ ಪರಭಾಷೆಯ ಪದಗ By: Vinay (Jul 30 2005 - 12:20pm)
- ನಿಮ್ಮ By: tvsrinivas41 (Jul 28 2005 - 9:23pm)
- Growth of Language By: Vinay (Aug 1 2005 - 9:24am)
- ಹೊಸ By: (Aug 1 2005 - 9:36am)
- ಅದೇ ವಿಷಯ By: nilagriva (Aug 4 2005 - 7:10pm)
- ನಿಸಾರ್ ಅಹಮದ್ ಮತ್ತು ಪ್ರಯ By: pavanaja (Aug 5 2005 - 12:19pm)
- ಪ್ರಾವಿಣ್ಯತೆ - ಐಕ್ಯತೆ By: Gopinath Rao (Nov 24 2005 - 1:05pm)
- ಪ್ರಚಲಿತವೇ ಅಂತಿಮ By: pavanaja (Nov 24 2005 - 8:24pm)
- ನಿಸಾರರ ಭಾಷಣ By: nilagriva (Aug 5 2005 - 3:39pm)
- ಸ್ವಯಂಸೇವೆಯ ಗಿಳಿಗಳು By: pavanaja (Aug 8 2005 - 12:42pm)
- ಪ್ರಾವಿಣ್ಯತೆ - ಐಕ್ಯತೆ By: Gopinath Rao (Nov 24 2005 - 1:05pm)
- ನಿಸಾರ್ ಅಹಮದ್ ಮತ್ತು ಪ್ರಯ By: pavanaja (Aug 5 2005 - 12:19pm)
- ಸ್ಪಷ್ಟನೆ By: Vinay (Aug 1 2005 - 10:01am)
- ಎಲ್ಲಾ ಓದಿದ ಮೇಲೆ By: Jagadish (Nov 23 2005 - 9:49pm)
- ವಿಜ್ಞಾನ By: tvsrinivas41 (Nov 24 2005 - 10:24am)
- ಧನ್ಯವಾದ ತವಿಶ್ರೀ... By: Jagadish (Nov 24 2005 - 11:58am)
- ವಿಜ್ಞಾನ By: tvsrinivas41 (Nov 24 2005 - 10:24am)
- ಎಲ್ಲಾ ಓದಿದ ಮೇಲೆ By: Jagadish (Nov 23 2005 - 9:49pm)
- ಅದೇ ವಿಷಯ By: nilagriva (Aug 4 2005 - 7:10pm)
- ಹೊಸ By: (Aug 1 2005 - 9:36am)
- Growth of Language By: Vinay (Aug 1 2005 - 9:24am)

RSS:
ಕನ್ನಡ ಪದಗಳು- ಉದಾಹರಣೆಗೆ- ಲೆನ್ಸ್ ಗೆ
ಲೆನ್ಸ್ ಗೆ ಕನ್ನಡದಲ್ಲಿ ನಾವು ರಾವುಗಾಜು ಎಂದು ಹೇಳುತ್ತೇವೆ. (ಧಾರವಾಡದಲ್ಲಿ) . ರಾವಾಗಿ ( ದೊಡ್ಡದಾಗಿ) ತೋರಿಸುವ ಗಾಜು . ಅದಕ್ಕೆ ನಾವು ಮಸೂರಕ್ಕಾಗಲೀ ಲೆನ್ಸ್‍ಗಾಗಲೀ ಮೊರೆ ಹೋಗಬೇಕಿಲ್ಲ. ಇಂಗ್ಲೀಷಿಗೆ ಕನ್ನಡಪದ ತೋಚದಿದ್ದಾಗ ನಮಗೆ ಒಂದು ಸುಲಭ ಉಪಾಯ ಇದೆ . ಏನೆಂದರೆ - ಆ ಶಬ್ದಕ್ಕೆ ಹಿಂದೆ ನಾವು ಏನನ್ನುತ್ತಿದ್ದಿವಿ, ನಮ್ಮ ಅಪ್ಪ ಅಮ್ಮ /ಅಜ್ಜ ಮುತ್ತಜ್ಜ ಏನನ್ನುತ್ತಿದ್ದರು? ಹಾಗೂ ಒಂದು ವೇಳೆ ಇಲ್ಲದಿದ್ದರೆ ಇಂಗ್ಲೀಷ್ ಅರಿಯದವ ಆ ವಸ್ತುವಿಗೆ ಯಾವ ಶಬ್ದ ಉಪಯೋಗಿಸಬಹುದು? - ಈ ಪ್ರಕ್ರಿಯೆಯಲ್ಲಿ ಮರೆತು ಹೋದ ಹಳೆಯ ಮಾತು ನೆನಪಾಗುವದು , ಅಥವಾ ಅಪ್ಪಟ ಕನ್ನಡದ್ದೇ ಶಬ್ದ ದೊರಕುವದು. ನಾವು ಈಗ news ಕೇಳಿದರೆ ಹಿಂದಿನವರು ವಾರ್ತೆ/ ಸುದ್ದಿ ಕೇಳುತ್ತಿದ್ದರು . ನಮ್ಮ morning , evening ಅವರಿಗೆ ಮುಂಜಾನೆ/ಬೆಳಿಗ್ಗೆ , ಸಂಜೆ/ಸಾಯಂಕಾಲ ಆಗಿದ್ದವಲ್ವೇ? ಇತ್ಯಾದಿ -ಪ್ರಾದೇಶಿಕ ವ್ಯತ್ಯಾಸಗಳಿರಬಹುದು ಅಷ್ಟೆ. ದಯವಿಟ್ಟು ನಾನು ಹಿಂದೆ ಬರೆದ ಈ ಲೇಖನ ನೋಡಿರಿ http://www.ourkarnataka.com/Articles/speak_kannada.htm ಇದು ಮೂರು-ನಾಲ್ಕು ವರ್ಷಗಳ ಹಿಂದೆ ಬರೆದಿದ್ದರೂ ಅದರ ಲಿಂಕ್ ಇನ್ನೂ www.ourkarnaTaka.com ಮುಖಪುಟದಲ್ಲೇ ಇದೆ.