ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಅದೇ ವಿಷಯ

August 4, 2005 - 7:10pm — nilagriva

ಅದೇ ವಿಷಯ

nilagriva's picture

ಮೊದಲಿಗೆ ಸಂಪದದ ನಿರ್ಮಾತೃಗಳಿಗೆ ನನ್ನ ವಂದನೆಗಳು, ಅಭಿನಂದನೆಗಳು. ಕನ್ನಡದಲ್ಲಿ ಈ ರೀತಿಯ ಒಂದು ತಾಣವೂ ಇರಲಿಲ್ಲ. ಈಗ ಬಂದಿದೆ. ನೋಡಿ ಆನಂದವಾಯ್ತು.

ಈಗ ವಿಷಯಕ್ಕೆ ಬರೋಣ.

ನನಗೆ ಕನ್ನಡದಲ್ಲೇ ಅಲ್ಲ, ಬೇರೆ ಯಾವ ವಿಷಯದಲ್ಲಿಯೂ ಮಡಿವಂತಿಕೆ ಇಷ್ಟವಿಲ್ಲ. ಒಂದು ಭಾಷೆ ಬೆಳೆಯುವುದು ಬೇರೆ ಭಾಷೆಗಳ ಸಂಪರ್ಕದಿಂದ. ಸಂಪರ್ಕವೆಂದ ಮಾತ್ರಕ್ಕೆ ಅದನ್ನು ಸಾರಾಸಗಟಾಗಿ ಆಮದು ಮಾಡುವುದೆಂದಲ್ಲ. ಬೇರೆ ಭಾಷೆಗಳು ನಮ್ಮ ಭಾಷೆಯ ಮೇಲೆ ಮೂಡಿಸುವ ಪ್ರಭಾವ ಹೆಚ್ಚು ಎಂದು ಹೇಳಿದೆ. ಆದರೆ ಎತನ್ಮಧ್ಯೆ ಭಾಷೆಯೊಂದಕ್ಕೆ ತನ್ನತನವೆಂಬುದು ಇರುತ್ತದೆ. ಆ ತನ್ನತನವನ್ನು ಕಳೆದುಕೊಳ್ಳದೆ ಏನು ಮಾಡಿದರೂ ಒಳ್ಳೆಯದೇ!

ಈಗ ನನ್ನ father, ನಮ್ಮ mother ಎಂದು ಹೇಳುವಾಗ - ಕನ್ನಡದಲ್ಲಿ ಅಪ್ಪ, ಅಮ್ಮ ಪದಗಳು ಇರಲಿಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಇಲ್ಲಿ ಆಂಗ್ಲಪದದ ಉಪಯೋಗ ಅಷ್ಟು ಸರಿಕಾಣುವುದಿಲ್ಲ. ಆದರೆ ಕಾರಿಗೆ ನಾಲ್ಕುಚಕ್ರದವಾಹನ ಎಂದೋ ಚತುಶ್ಚಕ್ರಿಕೆಯೆಂದೋ ಕರೆದರೆ ಅದು ಹಾಸ್ಯಾಸ್ಪದವಾಗುತ್ತದೆ. ಇವೆರಡರ ಮಧ್ಯೆಯಲ್ಲಿದ್ದರೆ ಕನ್ನಡ ಭಾಷೆ ತನ್ನ ಸೊಗಡನ್ನೂ ಸೊಗಸನ್ನೂ ಉಳಿಸಿಕೊಳ್ಳುತ್ತದೆ. ಈ ಮಧ್ಯೆಯ ಗೆರೆ ಯಾವುದು ಎಂದು ಹೇಳುವರು ನಮ್ಮಲ್ಲಿರುವ ಸಾಹಿತಿಗಳು ಮತ್ತು ತಿಳಿದವರು. ಭಾಷೆಯ ಸರಿಯಾದ ಹದವೇನೆಂಬುದನ್ನು ನೋಡಿದಾಗ ನಮಗೇ ಗೊತ್ತಾಗುತ್ತದೆ.

ಹೀಗೆ ನೋಡಿದಾಗ ನಿಸಾರ್ ಅಹಮದ್ ಅವರ ಭಾಷಾಪ್ರಯೋಗ ನಮಗೆ ಮಾದರಿಯಾಗಬಹುದು. ಹಿಂದೊಮ್ಮೆ ಒಂದು ಭಾಷಣದಲ್ಲಿ ಅವರು ಯಾರೋ "ಐಕ್ಯತೆ" ಎಂಬ ಪದವನ್ನುಪಯೋಗಿಸಿ ಪ್ರಶ್ನೆ ಬರೆದಿದ್ದರು. ಇವರು ಎಲ್ಲರ ಮುಂದೆಯೇ "ಇದೇನು ಐಕ್ಯತೆಯೇ? ಎಂಥ ತಪ್ಪು ಪ್ರಯೋಗ ಮಾಡಿದ್ದಾರೆ! ಕನ್ನಡ ಬರದವರ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ" ಎಂದು ಮುಂದಿನ ಪ್ರಶ್ನೆಗೆ ಹೋದರು. (ಏಕತೆ ಅಥವಾ ಐಕ್ಯ ಸರಿಯಾದ ಪ್ರಯೋಗ). ಆದರೆ ಅದೇ ಭಾಷಣದಲ್ಲಿ - shaving brush - ಎಂಬ ಪದಕ್ಕೆ ಹಿಂದಿಯಲ್ಲಿ "ಮುಖಮಂಡನ ಝಾಡು" ಎಂಬ ಅನುವಾದ ಎಷ್ಟು ಹಾಸ್ಯಾಸ್ಪದವಾದುದು ಎಂದು ಸಭಿಕರನ್ನು ನಗಿಸಿದರು.

ಸಂಸ್ಕೃತದ ಅತಿರೇಕದ ಪ್ರಯೋಗ ಕೂಡ ಒಳ್ಳೆಯದಲ್ಲ. ಕೆ.ಎಸ್.ನ ಅವರು ತಮ್ಮ ಒಂದು ಸುಂದರ ಕವನದಲ್ಲಿ ಇದೇ ಹೇಳಿದ್ದಾರೆ. "ಕನ್ನಡ ಮಾಧ್ಯಮವಾದರೆ ಸಾಲದು ಕೇವಲ ಮಕ್ಕಳಿಗೆ. ಮೊದಲಾಗಲಿ ಕವಿಗಳಿಗೆ" (ಸರಿಯಾದ ಸಾಲು ನೆನಪಿಲ್ಲ). ಅದೇ ಕವನದಲ್ಲಿ - "ಸಂಸ್ಕೃತ ಹಿತವಾಗಿ ಮಿತವಾಗಿ ಬೆರೆಯಲಿ" ಎಂದು ಹೇಳಿದ್ದಾರೆ.

ಆದರೆ ಆಂಗ್ಲಭಾಷೆಯಷ್ಟು ಸಂಸ್ಕೃತಭಾಷೆ ನಮಗೆ ಪರಕೀಯವಲ್ಲ. ಆದ್ದರಿಂದ ಸಂಸ್ಕೃತವನ್ನು ಮಿತವಾಗಿ ಹಿತವಾಗಿ ಬೆರೆಸಿದರೆ ಒಳ್ಲೆಯದು. ಆದರೆ ತೀರ mummy daddy sister ಎಂದು ಅರಚುವುದು ನನ್ನ ಪ್ರಕಾರ ಕನ್ನಡಕ್ಕೆ ಮಾಡುವ ದ್ರೋಹವೇ ಸರಿ.

ನನ್ನೆರಡು ಪೈಸೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಶುದ್ಧ ಕನ್ನಡ? By: olnswamy (29 replies) July 28, 2005 - 5:04pm
  • ಒ. ಎಲ್. ಎನ್ ಸ್ವಾಮಿಯವರಿಗೆ By: (Mar 23 2006 - 6:40am)
  • ಆಡುಭಾಷೆಯಾಗಿ ಕನ್ನಡ By: beluru (Sep 14 2005 - 2:31pm)
  • ಪ್ಯೂರ್ ಕನ್ನಡ By: pavanaja (Jul 31 2005 - 9:42am)
  • shudda kannada By: raghavendraks (Jul 29 2005 - 10:46pm)
  • ಭಾಷೆ ಬೆಳೆಯುವುದು By: (Jul 29 2005 - 8:52pm)
    • ಕನ್ನಡದಲ್ಲಿ ಪರಭಾಷೆಯ ಪದಗ By: Vinay (Jul 30 2005 - 12:20pm)
      • ಕನ್ನಡದಲ್ಲಿ ಬಳಕೆಯಾಗುತ್ತ By: olnswamy (Jul 30 2005 - 6:49pm)
        • ಎರವಲು ಪದಕೋಶ By: pavanaja (Jul 31 2005 - 9:34am)
          • ಎರವಲು ಪದಗಳು ಕನ್ನಡ ಪದಗಳೇ By: olnswamy (Aug 1 2005 - 6:04am)
            • ಹೌದು, ಈಗ By: tvsrinivas41 (Aug 1 2005 - 7:31am)
              • ಕನ್ನಡ ಪದಗಳು- ಉದಾಹರಣೆಗೆ- ಲೆನ್ಸ್ ಗೆ By: shreekant.mishrikoti (Mar 23 2006 - 12:10pm)
              • Acceptance of Other Language Words By: Vinay (Aug 1 2005 - 9:16am)
                • ಪದಗಳನ್ನು ಒಪ್ಪಿಕೊಳ್ಳುವುದು By: (Aug 1 2005 - 9:48am)
                • ಕನ್ನಡದಲ್ಲಿ ಬರೆಯಿರಿ By: hpn (Aug 1 2005 - 9:26am)
                  • ಕ್ಷಮಿಸಿ By: Vinay (Aug 1 2005 - 9:39am)
                    • ನಾನೂ By: hpn (Aug 1 2005 - 9:59am)
  • ನಿಮ್ಮ By: tvsrinivas41 (Jul 28 2005 - 9:23pm)
    • Growth of Language By: Vinay (Aug 1 2005 - 9:24am)
      • ಹೊಸ By: (Aug 1 2005 - 9:36am)
        • ಅದೇ ವಿಷಯ By: nilagriva (Aug 4 2005 - 7:10pm)
          • ನಿಸಾರ್ ಅಹಮದ್ ಮತ್ತು ಪ್ರಯ By: pavanaja (Aug 5 2005 - 12:19pm)
            • ಪ್ರಾವಿಣ್ಯತೆ - ಐಕ್ಯತೆ By: Gopinath Rao (Nov 24 2005 - 1:05pm)
              • ಪ್ರಚಲಿತವೇ ಅಂತಿಮ By: pavanaja (Nov 24 2005 - 8:24pm)
            • ನಿಸಾರರ ಭಾಷಣ By: nilagriva (Aug 5 2005 - 3:39pm)
              • ಸ್ವಯಂಸೇವೆಯ ಗಿಳಿಗಳು By: pavanaja (Aug 8 2005 - 12:42pm)
        • ಸ್ಪಷ್ಟನೆ By: Vinay (Aug 1 2005 - 10:01am)
          • ಎಲ್ಲಾ ಓದಿದ ಮೇಲೆ By: Jagadish (Nov 23 2005 - 9:49pm)
            • ವಿಜ್ಞಾನ By: tvsrinivas41 (Nov 24 2005 - 10:24am)
              • ಧನ್ಯವಾದ ತವಿಶ್ರೀ... By: Jagadish (Nov 24 2005 - 11:58am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
  • bhcsb
    ಉ:
    July 24, 2008 - 4:59pm
ಇನ್ನಷ್ಟು


ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator