ಸೊಳ್ಳೆ ಕಡಿತದಿಂದ ಬೇಸತ್ತು ಹೋಗಿದ್ದೀರಾ?
1 day 16 hours ago- Ashwin Rao K Pಮಳೆಗಾಲ ಪ್ರಾರಂಭವಾಗಿ ಬರೋಬರಿ ಒಂದು ತಿಂಗಳಾಗುತ್ತಾ ಬಂತು. ಬೇಸಿಗೆ ಕಾಲಕ್ಕಿಂತಲೂ ಮಳೆಗಾಲದ ಸಮಯದಲ್ಲಿ ಸೊಳ್ಳೆಗಳ ಕಾಟ ಬಹಳ. ಈ ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಗ್ಯೂ ಮೊದಲಾದ ಕಾಯಿಲೆಗಳು ಬರುವ ಸಾಧ್ಯತೆ ಅಧಿಕ. ಸೊಳ್ಳೆಗಳ ಕಾಟವನ್ನು ತಪ್ಪಿಸಲು ನಾವು ರಾಸಾಯನಿಕ ವಸ್ತುಗಳಿಂದ ತಯಾರಿಸಿದ ವಿಕರ್ಷಕಗಳನ್ನು ಬಳಸುತ್ತೇವೆ. ಇದರಿಂದ ಸೊಳ್ಳೆಯೇನೋ ಸಾಯಬಹುದು ಅಥವಾ ಓಡಿಹೋಗಬಹುದು ಆದರೆ ಮನುಷ್ಯರ ಮೇಲೆ ಪ್ರತಿಕೂಲ ಪರಿಣಾಮವಾಗುವ ಸಾಧ್ಯತೆ ಹೆಚ್ಚಿದೆ. ಸೊಳ್ಳೆಗಾಗಿ ನಾವು ಬಳಸುವ ಕಾಯಿಲ್, ಲಿಕ್ವಿಡ್ ಗಳು ಮಕ್ಕಳಲ್ಲಿ ಅನಾರೋಗ್ಯ ತರಬಹುದು. ಸೊಳ್ಳೆಗಳನ್ನು ತಪ್ಪಿಸಲು, ಮನೆಯಲ್ಲಿ ನೀವು ಸೊಳ್ಳೆ ನಿವಾರಕ ದ್ರವ್ಯವನ್ನು ಸಿಂಪಡಿಸಬಹುದು. ಕಡ್ಡಿಗಳನ್ನು ಬಳಸಬಹುದು. ಆದರೆ ಮನೆಯಿಂದ ಹೊರಗೆ ಹೋಗುವಾಗ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳುವುದು ಕಷ್… ಮುಂದೆ ಓದಿ...