June 2009

June 18, 2009
From ಮುಸ್ಸ೦ಜೆ
June 18, 2009
ಹಳೆ ಕಾಗದಗಳ ರಾಶಿಯಲ್ಲಿ ಅಜ್ಜಾ -ಅಜ್ಜಾ, ಒಂದು ಪೇಪರ್ ಕೊಡಬೇಕಂತೆ,ಬೇಗ ಕೊಡಿ. ಯಾವ ಪೇಪರ್ ಮಗೂ ? ಈವತ್ತಿನದ್ದಾ, ನಾನು ಇನ್ನೂ ಓದಿಲ್ಲ. ಓದಿ ಆದ ನಂತರ ಕೊಡ್ತೇನೆ ಅಂತ ನಿನ್ನ ತಂದೆಗೆ ಹೇಳು. ಛಿ ! ಛಿ ! ಈವತ್ತಿಂದು ಅಲ್ಲಾ…
June 18, 2009
ಹಿಂದಿನ ಭಾಗ‌ http://sampada.net/article/16725 ಮುಂದುವರೆದ ಭಾಗ... ನಾನು ಅಲ್ಲಿದ್ದವರಿಗೆ, ನಾನು, ವೆಂಕ ಜೀಪ್ ಇರೋ ಜಾಗಕ್ಕೆ ಹೋಗಿ ಅಲ್ಲಿಂದ‌ ಗುಂಡ್ಯಕ್ಕೆ ಹೋಗಿ ಆಮೇಲೆ ಸುಬ್ರಮಣ್ಯಕ್ಕೆ ಹೋದ್ರೆ ಹೆಂಗೆ ಅಂದೆ. ಅದಕ್ಕೆ ಎಲ್ಲರೂ ಬೇಡ…
June 18, 2009
ಸುತ್ತಲೂ ಸುಳಿದರು ಗಾಳಿ ಉಸಿರು ಕಟ್ಟಿತು ಕೇಳಿ ನನ್ನವಳಿಲ್ಲದ ಜಗದಲ್ಲಿ. ಮರುಭೂಮಿ ನೆಲದಲ್ಲಿ ಮಲೆನಾಡ ತಂಪು ನನ್ನವಳು ಜೊತೆಯಲ್ಲಿ ಕೈ ಹಿಡಿದು ನಡೆವಾಗ. ಪಾರ್ಕಿನಲ್ಲಿಯ ಬೆಂಚುಗಳು ಮನೆಯ ಸೂರಿನ ಹಂಚುಗಳು ಕೇಳುವವು ನನ್ನನ್ನು "ಅವಳೆಲ್ಲಿ? "…
June 18, 2009
ಮೊನ್ನೆ ಒಂದು ದಿವಸ ತುಂಬಾ ಕೆಲಸವಿದ್ದ ಕಾರಣ, ಸ್ವಲ್ಪ ಲೇಟಾಗಿ ಆಫೀಸ್ ಬಿಟ್ಟೆನು. ಜೊತೆಗೆ ಕುಲಕರ್ಣಿಯವರು ಇದ್ದರು. ಸಾರೀ ನಾನು ಕುಲಕರ್ಣಿಯಲ್ಲವಾ ಹೆಸರು ಹೇಳುತ್ತೇನೆ. ಸಂಜೀವ ಅಂತ, ಅವರು ನಮ್ಮ ಕೇರಿಯವರೇ ... ಸಾರೀ... ಊರಿನವರು…
June 18, 2009
ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚ೦ದಿರನ ಗಾಳಿ ಜೋಗುಳ ಹಾಡಿ ತೂಗುತಿತ್ತು| ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತಿತ್ತು|| ಹೀಗೆ ತ೦ದೆಯವರಿ೦ದ ಜೋಗುಳ ಕೇಳಿಸಿಕೊ೦ಡು ಮಲಗುತ್ತಿದ್ದ ಕಾಲವೊ೦ದಿತ್ತು. ಊಟ ಮಾಡಲು ಹಠ…
June 18, 2009
ಆರ್ಥಿಕ ಹಿಂಜರಿತದ ಪರಿಣಾಮ ಹೀಗಾಗಬಹುದೆಂದು ಅರಿತಿತ್ತೆ ಜನ ಅಮೇರಿಕಾ ಅಧ್ಯಕ್ಷ ಒಬಾಮ ಕೂಡ ನಿನ್ನೆ ಹೊಡೆಯುತ್ತಿದ್ದನಲ್ಲಿ ನೊಣ ತಮ್ಮನ್ನು ಕಾಡಿದವರ ಬಿಡಲಾರೆವೆಂಬ ಮಾತನ್ನು ಒತ್ತಿ ಹೇಳುವಂತಿತ್ತು ಅಲ್ಲಿ ಆ ನೊಣವನ್ನೂ ಚಾಣಾಕ್ಷತನದಿಂದ ಕೊಲ್ಲುವ…
June 18, 2009
ನೂಪುರ ಭ್ರಮರಿಯ ಬಳಗವು ಭರತನಾಟ್ಯ, ನೃತ್ಯಶೈಲಿಗಳಿಗೆ ಸಂಬಂಧಿಸಿದಂತೆ ಅರಿವಿನ ವಿಸ್ತರಣೆಗಾಗಿ ೧. ಭಾರತೀಯ ಶಾಸ್ತ್ರೀಯ ನೃತ್ಯಗಳು ಮತ್ತು ಜೀವನಾನುಸಂಧಾನ ೨. ಭರತನಾಟ್ಯದ ಆಂಗಿಕಾಭಿನಯ ೩. ನಾಯಿಕಾ-ನಾಯಕಾ ಭಾವ ೪. ಹಸ್ತಮುದ್ರಾ ವಿನ್ಯಾಸಗಳು…
June 18, 2009
ಮೊನ್ನೆ ಮೊನ್ನೆ ಬೆಂಗಳೂರಿಗೆ ಬಂದಿದ್ದೆವು ಮದುವೆಯ ಸಮಾರಂಭವೊಂದಕ್ಕೆ. ನನ್ನ ನಾಲ್ಕು ವರ್ಷದ ಮಗಳನ್ನೂ ಜೊತೆಯಲ್ಲಿ ಕರೆತಂದಿದ್ದೆ. ಮದುವೆ ಮುಗಿಸಿ ಊರಿಗೆ ಹೋದನಂತರ ಒಂದು ದಿನ ಮಗಲ ಬಾಯಲ್ಲಿ ಜಲ್ದಾನ... ಜಲ್ದಾನ ಅನ್ನುವ ಪದವನ್ನು ಕೇಳಿದೆ.…
June 18, 2009
 ಸವಳುಭೂಮಿಯಲ್ಲಿ ನೀರಿಂಗಿಸುವಿಕೆ ---------------------------------- ಮಹಾನೋವುಗಳು -----------------------------------  
June 18, 2009
ಕೇದಾರೇಶ್ವರನ ದೇವಸ್ಥಾನ ಹಿಮಾಲಯದಲ್ಲೇ ಅತಿ ಪ್ರಾಚೀನವಾದ ಮತ್ತು ಅತಿ ದೊಡ್ಡದಾದ, ಹಾಗೂ ಸುಂದರವಾದದ್ದು. ಇದನ್ನು ಒಂದೇ ಸಮನಾಗಿ ಕತ್ತರಿಸಿದ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಕಟ್ಟಡದ ಮೇಲ್ಛಾವಣಿಯಾಗಿ ಹಾಕಿರುವ ಕಲ್ಲಿನ ದೊಡ್ಡ ದೊಡ್ಡ ಚಪ್ಪಡಿಗಳು…
June 17, 2009
ಕ್ರಿಕೆಟ್ ಕಲಿಸಿದ ಪಾಠ ಗ್ರೀಸ್ ದೊರೆ ಎರಡನೆಯ ಜಾರ್ಜ್ ಶಾಲೆಯಲ್ಲಿ ಕ್ರಿಕೆಟ್ ಆಡುವಾಗ ಒಮ್ಮೆ ಮೊದಲ ಎಸೆತಕ್ಕೆ ಬೌಲ್ಡ್ ಆಗಿದ್ದರು. ಆ ಘಟನೆಯನ್ನು ಆತ ಎಂದಿಗೂ ಮರೆಯಲಿಲ್ಲ. ಅದು ಆತನಿಗೆ ಜರ್ಮನ್ ಸೇನೆಯ ಅತಿಕ್ರಮಣದ ದಿನಗಳಲ್ಲಿನ ಬಡತನದ…
June 17, 2009
ಹೃದಯ ದನಿಗೂಡಿದಾಗ ಮಿದುಳು ಮೌನಿ ಪ್ರೇಮ ಚಿಗುರಿದಾಗ ಕೂದಲು ನರೆತಿದ್ದೋ, ಕಪ್ಪೋ ಮನಸ್ಸು ಅ೦ಧ. ಭಾವನೆಗಳ ಬುಗ್ಗೆ ಚಿಮ್ಮಿದಾಗ ಜನಿವಾರವೋ, ಲಿ೦ಗವೋ ಮ೦ದಿರವೋ, ಮಸೀದಿಯೋ ಅಸ್ತಿತ್ವ ಅರಿಯದ ಅಜ್ಞಾನಿ ದೇಹಾತ್ಮಗಳು ಬೆಸೆತಾಗ ನಿಜಕ್ಕೂ ಈ ಜಗತ್ತೇ…
June 17, 2009
ಮಗಳನ್ನು ಹಾಸ್ಟೆಲಿಗೆ ಕಳುಹಿಸಿ ನಾವಿಲ್ಲಿ ಹೇಗೆ ಇರುವುದು ಈ ಪ್ರಶ್ನೆ ಈ ಮುಂಜಾನೆ ನನ್ನ ಮಗಳಬ್ಬೆ ನನ್ನ ಕೇಳಿದ್ದು ಮಗಳ ಜೊತೆಗೆ ನೀನೂ ಹೋಗಿರು ಮತ್ತೇನು ಮಾಡಲಾದೀತು ನೀವು ಒಂಟಿ ಹೇಗಿರುವಿರಿ ಇಲ್ಲಿ ಅಂದರೆ ಏನು ಹೇಳಲಾದೀತು ಮಗಳ ಮೇಲೆ ಮಮತೆ…
June 17, 2009
http://www.sampada.net/blog/shamala/08/06/2009/21226
June 17, 2009
ಮೊನ್ನೆ ಭಾನುವಾರ ರಾಮನಗರಕ್ಕೆ ಹೋಗಿದ್ದಾಗ ರಾಮದೇವರ ಬೆಟ್ಟದ ಬಳಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ. ಇನ್ನಷ್ಟು ಚಿತ್ರಗಳನ್ನು ರಾತ್ರಿ ಅಪ್ಲೋಡ್ ಮಾಡುವೆ.
June 17, 2009
ಮೊನ್ನೆ ಭಾನುವಾರ ರಾಮನಗರಕ್ಕೆ ಹೋಗಿದ್ದಾಗ ರಾಮದೇವರ ಬೆಟ್ಟದ ಬಳಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ. ಇನ್ನಷ್ಟು ಚಿತ್ರಗಳನ್ನು ರಾತ್ರಿ ಅಪ್ಲೋಡ್ ಮಾಡುವೆ.
June 17, 2009
ಬಿಡಿಸದಿರು ರಂಗೋಲಿ ಕನಸಿನಲಿ ಚಿತ್ತ ಚಿತ್ತಾರದ ರೇಖೆಗಳ ಕೊರೆದು ಬಣ್ಣ ಬಣ್ಣದ ರಂಗು ತುಂಬಿ ಬಿಡಿಸದಿರು ರಂಗೋಲಿ ಕನಸಿನಲಿ. ಬಯಸದಿರು ಅವಳನ್ನು ಬಾಳಿನಲಿ ಸವೆಸದಿರು ದಿನವೆಲ್ಲ ಕನಸಿನಲಿ ಬತ್ತದಿರು ನೀರಿಕ್ಷೆಯ ಮಾಯೆಯಲಿ ಬಿತ್ತದಿರು ನಿರಾಶೆಯ…