ಬ್ಯಾಂಕುಗಳಲ್ಲಿ ಹಣ ವರ್ಗಾವಣೆಗೆ RTGS ಮತ್ತು NEFT ಎಂಬ ಎರಡು ತೆರನ ಸೇವೆಗಳು ಲಭ್ಯ. ಬ್ಯಾಂಕಿನ ಒಂದು ಖಾತೆಯಿಂದ ಇನ್ನೊಂದು ಶಾಖೆಯ ಖಾತೆಗೆ ವರ್ಗಾವಣೆ ಮಾಡಲು RTGS ಶಿಫಾರಸ್ಸು ಮಾಡುವ ಬ್ಯಾಂಕಿನವರು,ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿನ…
ನಿನ್ನೆ ನಡೆದ ದಾಳಿ ಖಂಡನೀಯ ಅನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮ ದೇಶ ಎತ್ತ ಸಾಗುತ್ತಿದೆ ಅನ್ನೋದಕ್ಕೆ ನಿನ್ನೆಯ ದಾಳಿಒಂದು ಸೂಚನೆ. ಶಿವಸೈನಿಕರು ಅಮಾಯಕರ ಮೇಲೆ ದೌರ್ಜನ್ಯ ಎಸಗಿದ್ದಾರೆ. ದಾಳಿಕೋರರೆಲ್ಲ ಕೆಮರಾಕಣ್ಣಲ್ಲಿ ಸಿಕ್ಕಿದ್ದಾರೆ.…
ವಿಶೇಷ ಸಂದರ್ಶನ: ಅರ್ಶದ್ ಹುಸೇನ್ ಎಂ.ಹೆಚ್, ದುಬೈ. ೧೬-೧೧-೨೦೦೯
ಶಾರ್ಜಾ, ನವೆಂಬರ್ ೧೬: ಕಳೆದ ಶುಕ್ರವಾರ ಶಾರ್ಜಾ ಕರ್ನಾಟಕ ಸಂಘ ಆಚರಿಸಿದ ಕರ್ನಾಟಕ ರಾಜ್ಯೋತ್ಸವ ಮತ್ತು ಮಯೂರ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಶ್ರೀ ಗೋಪೀನಾಥರಾವ್…
ಬೆಳ್ಳಂಬೆಳಗ್ಗೆ ಬಿಟ್ಟಿ ಮನರಂಜನೆ!
ಯಾರಾದರೂ ಬಿಟ್ಟಾರಾ..?
ಹಿಂದಿನ ಮನೆಯಾಕೆ ತನ್ನ ಗಂಡನಿಗೆ ಜೋರುಮಾಡುತ್ತಿದ್ದಳು. ಎರಡೂ ಕಿವಿಯನ್ನು ಅತ್ಲಾಗೆ ತಿರುಗಿಸಿದೆ.
ಆಆಹಾಹಾ...ಅದೇನು ಸಂತೋಷ..
ರಸ್ತೆಯಲ್ಲಿ ಯಾರಾದರು ಇಬ್ಬರು ಏರುಸ್ವರದಲ್ಲಿ…
ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಏನೇ ಹೇಳಲಿ. ರಾಹುಲ್ ದ್ರಾವಿಡ್ ದೂರಾನೇ ಉಳಿಯಲಿ. ಬೃಜೇಶ್ ಪಟೇಲ್ ಮತ್ತು ಒಡೆಯರ್ ಎಷ್ಟೇ ಕಚ್ಚಾಡಿಕೊಳ್ಳಲಿ. ಕರ್ನಾಟಕ ಪ್ರಿಮಿಯರ್ ಲೀಗ್ ಪ್ರಥಮ ಆವೃತ್ತಿ ಯಶಸ್ಸನ್ನು ಗಳಿಸಿದ್ದಂತು ಹೌದು. ಬರೀ…
ನೀಲಗುಂದ ತಲುಪಿ ಭೀಮೇಶ್ವರ ದೇವಾಲಯದ ದಾರಿಯಲ್ಲಿ ತೆರಳುತ್ತಿರುವಾಗ ಧೂಳು ತುಂಬಿದ ಮಣ್ಣಿನ ದಾರಿ ಊರಿನಿಂದ ಹೊರಗೆಲ್ಲೋ ತೆರಳುತ್ತಿತ್ತು. ಆದರೆ ಮುಂದೆ ಕಾಣಸಿಗಲಿರುವ ಅದ್ಭುತ ದೃಶ್ಯದ ಎಳ್ಳಷ್ಟು ಕಲ್ಪನೆಯೂ ನಮಗಿರಲಿಲ್ಲ. ಬೆಟ್ಟದ ಬದಿಯಲ್ಲೇ…
ಕಣಿವೆಪುರ, ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರಕ್ಕೆ ಹೋಗುವ ರಸ್ತೆಯಲ್ಲಿ ನಂದಿ ಬೆಟ್ಟದ ತಿರುವಿಗಿಂತ ಸ್ವಲ್ಪ ಮುಂಚೆ ಸಿಗುತ್ತದೆ. ಘಂಟೆಗೊಂದರಂತೆ ಓಡಾಡುವ ಖಾಸಗಿ/ಸರ್ಕಾರಿ ಬಸ್ಸುಗಳನ್ನು ಬಿಟ್ಟರೆ ಆ ರಸ್ತೆ ಬಹುತೇಕ ನಿರ್ಜನವಾಗಿರುತ್ತದೆ…
ಸಖೀ,
ನಿನ್ನ ಪ್ರೀತಿ ತುಂಬಿದ್ದ ನನ್ನ ಹೃದಯವನ್ನು
ನಾನು ಅದೆಂದೋ ಛಿದ್ರ ಮಾಡಿಯಾಗಿದೆ
ನಾ ಛಿದ್ರ ಮಾಡಿಯಾಗಿದೆ
ನಿನಗೆ ಅಪಮಾನ ಆಗಬಾರದೆಂದು ನಾನು
ನಿನ್ನ ಹೆಸರ ಕೂಗುವುದನ್ನೇ ನಿಲ್ಲಿಸಿಯಾಗಿದೆ
ಸಖೀ, ನಾ ನಿಲ್ಲಿಸಿಯಾಗಿದೆ
ನಿನ್ನ ನೆನಪು…
ಆರ್ಕುಟ್ ಎಂಬ ಸಾಮಾಜಿಕ ಸಂಪರ್ಕ ಜಾಲ ಯಾರಿಗೆ ತಾನೇ ಗೊತ್ತಿಲ್ಲ? ಕೆಲಸ ನಿಮಿತ್ತ ದೂರದ ಊರಿನಲ್ಲಿರುವವರೊಂದಿಗೆ ಅಥವಾ ನಮ್ಮ ಗೆಳೆಯರ ಜೊತೆ ಸಂಪರ್ಕ ಸಾಧಿಸುವಂತಹ ಈ ಸಾಮಾಜಿಕ ಸಂಪರ್ಕ ಜಾಲದಲ್ಲ್ಲಿ ಖಾತೆ ತೆರೆಯದವರ ಸಂಖ್ಯೆ ಕಡಿಮೆ ಎಂದೇ…
ಅದು ೧೯೭೭ - ೭೮ರ ಇಸವಿಯಿದ್ದಿರಬೇಕು, ಬಿಹಾರದ ಬೆಲ್ಚಿ ಎಂಬ ಗ್ರಾಮದಲ್ಲಿ ಮೇಲ್ಜಾತಿಯವರ ಕ್ರೌರ್ಯಕ್ಕೆ ಸಿಕ್ಕಿ ದಲಿತರ ಮಾರಣ ಹೋಮವಾಗಿತ್ತು. ಘಟನೆಯಲ್ಲಿ ನೊಂದವರಿಗೆ ಸಾಂತ್ವಾನ ಹೇಳಲು (ರಾಜಕೀಯ ಉದ್ದೇಶವು ಇತ್ತು, ಅದು ಬೇರೆ ಮಾತು ಬಿಡಿ) ಅದೇ…
ಇವತ್ತು ಬೆಳಗ್ಗೆ ಟಿವಿ ೯ ನಲ್ಲಿ ಪುರುಷರ ಹಕ್ಕು ರಕ್ಷಣೆ ವೇದಿಕೆಯವರು ಮೇಲಿನ ಘ್ಹೋಷಣೆಗಳೊಂದಿಗೆ ಹೋಮ ಹವನ ಮಾಡಿದರೆಂದು ವರದಿ ನೀಡಿ ಚರ್ಚೆ ನಡೆಸುತ್ತಿದ್ದರು. ಅಬ್ಬಾ ಆ ಆರ್ಯ ಕೇಸರಿ ಎಂಬ ವ್ಯಕ್ತಿಯ ದಾರ್ಷ್ಟವೆಷ್ಟೆಂದರೆ
ಹೆಣ್ಣು…
ಕಾವ್ಯವೊಂದು ಗುಲಾಬಿಅಷ್ಟು ಸುಲಭವಾಗಿ ಬೆಳೆಯಲಾರದದುಎಲ್ಲರ ಮನೆಯಂಗಳದಲ್ಲಿ!
ಬಲಗಳಲ್ಲಿಯೇ ಅತ್ಯಂತ ಕೆಟ್ಟ ಬಲ ಹಣ ಬಲಅವಕಾಶಕ್ಕೆ ತಕ್ಕಂತೆ ಅದು ಎಲ್ಲರನ್ನೂಕೊಂಡುಕೊಂಡುಬಿಡಬಲ್ಲದು ದೇವರನ್ನೂ ಸಹ!ಲಜ್ಜೆ ಪ್ರೀತಿಯ ಮೊದಲ ಕುರುಹುಹಳೆಯ ಮಧುವಿನಷ್ಟೆ…
ಮೂಲ ಕತೆ : ಹರ್ನ್ಯಂಡೋ ತೆಲೆಜ್ಇಂಗ್ಲೀಶ್ ಅನುವಾದ: ಡೊನಾಲ್ಡ್ ಎ ಯೇಟ್ಸ್
ನಾವು ಪಿ ಯು ಸಿ ಯಲ್ಲಿ ಓದುತ್ತಿರುವಾಗ ಇಂಗ್ಲಿಷ್ ಭಾಷೆಯ/ವಿಷಯದ ಒಂದು ಭಾಗವಾಗಿ ಓದಿದ Just Lather..Thats All ನನ್ನ ಮನ ತಟ್ಟಿದ ಕತೆ. ಕೊಲಂಬಿಯಾದಲ್ಲಿ ಹುಟ್ಟಿ…
ವಿಶ್ವೇಶ್ವರ ಭಟ್ಟರು ಏಕೆ ಹೀಗಾದರೋ ಆ ದೇವರಿಗೇ ಗೊತ್ತು
ಕನ್ನಡದ ಮೇಲೆ ಅವರ ಆಸಕ್ತಿ ಕಡಿಮೆ ಆದಂತಿದೆ ಈ ಹೊತ್ತು
ವಿಜಯ ಕರ್ನಾಟಕದ ತುಂಬೆಲ್ಲಾ ಈಗ ಆಂಗ್ಲ ಪದಗಳ ದಾಳಿ
ಕನ್ನಡವನೇ ಮರೆಸುವಂತಿದೆ ಅದೀಗ ಹೊಸ ರೂಪವ ತಾಳಿ
ಲವಲvk ಎಂಬ ಹೊಸ…
ಅಕ್ಟೋಬರ್ ನಾಲ್ಕರ ಭಾನುವಾರದ ಸಂಜೆ ಮನದಲ್ಲಿ ಮರೆಯಲಾಗದ ಸಂಜೆಯಾದದ್ದು ಆಕಸ್ಮಿಕ.
ಬೇರ್ಯಾವುದೋ ಕೆಲಸದ ಕಾರಣದಿಂದಾಗಿ ಕಲಾಕ್ಷೇತ್ರದ ಕಡೆಗೆ ಹೋದಾಗ ಅದು ಮರೆಯಲಾಗದ ಸಂಜೆಯಾಗಬಹುದೆಂಬ ಕಲ್ಪನೆಯೆ ಇರಲಿಲ್ಲ. ಅಲ್ಲಿ ನಾನು ಹೋಗಿದ್ದ ಕೆಲಸ…
ಮಾಹಿತಿ ತಂತ್ರಜ್ಞಾನ ಬಳಕೆಯಾಗದ ಕ್ಷೇತ್ರಗಳೇ ಉಳಿದಿಲ್ಲ. ಆರೋಗ್ಯ ಕ್ಷೇತ್ರದಲ್ಲಂತೂ ಒಂದಿಲ್ಲೊಂದು ಹಂತದಲ್ಲಿ ತಂತ್ರಜ್ಞಾನದ ಬಳಕೆ ನಡೆಯುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಐಫೋನ್ ತಂತ್ರಜ್ಞಾನ. ಇದು ಐಟುಐ ಟೆಲಿಸೊಲ್ಯುಷನ್ಸ್ ಅಭಿವೃದ್ಧಿ…