March 2010

  • March 22, 2010
    ಬರಹ: hamsanandi
    ಕಾಗೆಯು ಕಪ್ಪು ಕೋಗಿಲೆ ಕಪ್ಪುಹೇಗವುಗಳ ಬೇರ್ಪಡಿಸುವುದು?ವಸಂತ ಕಾಲವು ಬಂದಿರಲುತನ್ನಲೆ ತಾನೇ ತೋರುವುದು!ಸಂಸ್ಕೃತ ಮೂಲ:ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಭೇದೋ ಪಿಕ ಕಾಕಯೋಃ |ವಸಂತಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ ||-ಹಂಸಾನಂದಿ ಕೊಸರು…
  • March 21, 2010
    ಬರಹ: kannadakanda
    ವಿದ್ಯೆಯ ಹಿರಿಮೆಅಜರಾಮರವತ್ಪ್ರಾಜ್ಞಃ ವಿದ್ಯಾಮರ್ಥಂ ಚ ಸಾಧಯೇತ್ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್||೧||ತನಗೆ ಸಾವು ಇಲ್ಲ ರೋಗವೂ ಬಾರದೆಂದುಕೊಂಡೇ ಪ್ರಾಜ್ಞನಾದವನು ವಿದ್ಯೆಯನ್ನೂ ಹಣವನ್ನೂ ಸಂಪಾದಿಸಬೇಕು. ಈಗಲೇ ಸಾವು…
  • March 21, 2010
    ಬರಹ: gauthami
    ಎಷ್ಟೋ ದಿನಗಳ ನಂತರ ಬೇಸರದಿಂದ ಅಂತರ್ಜಾಲ ಬಳಸುವ ಎಂದು ಕುಳಿತೆ.ಸಂಪದದಲ್ಲಿದ್ದ ನನ್ನ ಅಕೌಂಟಿನ ಬಗ್ಗೆ ನೆನಪಾಗಿ, ಲಾಗಿನ್ ಆಗುವ ಎಂದು ನೋಡಿದರೆ ಪಾಸ್ ವರ್ಡ್  ಮರೆತುಹೋಗಿದೆ.ಸಕಲ ಪ್ರಯತ್ನಗಳನ್ನು ಮಾಡಿದ ನಂತರ ಈಗ ಬೇರೊಂದು ಖಾತೆ…
  • March 21, 2010
    ಬರಹ: abdul
    ಅಮೆರಿಕೆಯ ನ್ಯೂ ಜೆರ್ಸಿ  ರಾಜ್ಯದ ವಾಶಿಂಗ್ಟನ್ ಉಪನಗರದಲ್ಲಿ ಒಂದು "ವಾಲ್ ಮಾರ್ಟ್" ಮಳಿಗೆ. ೧೬ ವರ್ಷದ ಪೋರನೊಬ್ಬ ಮಳಿಗೆಗೆ ಹೋಗಿ ಅಲ್ಲಿಟ್ಟಿದ್ದ ಮೈಕನ್ನು ಹಿಡಿದು ಘೋಷಿಸಿದ, ಕರಿಯರೇ, ಮಳಿಗೆ ಬಿಟ್ಟು ಕೂಡಲೇ ಹೊರನಡೆಯಿರಿ ಎಂದು. ಈ ಒಂದು…
  • March 21, 2010
    ಬರಹ: abdul
    ದೇವನ ಇರುವಿಕೆ ಬಗ್ಗೆ ಸಂಶಯಿಸುವವರಿಗೆ ಮತ್ತು ಅವನ ಸಾಮರ್ಥ್ಯದ ಬಗ್ಗೆ "ಜಾಣ" ಅರಿವುಗೇಡಿತನ ಪ್ರದರ್ಶಿಸುವವರಿಗೆ ಅಮೆರಿಕೆಯ ನ್ಯಾಸಾ ವಿಜ್ಞಾನಿಗಳು ತೆಗೆದ ಚಿತ್ರ ಮತ್ತು ಕುತೂಹಲಕಾರಿ ವಿದ್ಯಮಾನ ಸತ್ಯವನ್ನು ಕಂಡು ಕೊಳ್ಳಲು ಸಹಾಯ ಮಾಡಬಹುದೇನೋ…
  • March 21, 2010
    ಬರಹ: srinima
    ಬೀಸುಕಲ್ಲಿನ ಸದ್ದು, ಹುರಿಗಡಲೆಯ ಘಮ ಘಮಎರೆಡೂ ಸೇರಿದ ದಿನವೇ ನನ್ನ ಬಾಲ್ಯದಾ ಯುಗಾದಿಶ್ಯಾವಿಗೆ ಹಾಲಿನ ನಡುವೆ ಬೇವಿನ ಪುಡಿ ಸಕ್ಕರೆತಟ್ಟೆಗೆ ಜಾರಿದ ದಿನವೇ ನನ್ನ ಬಾಲ್ಯದಾ ಯುಗಾದಿಕಣ್ಣು ಮಂಜಿರುವವರಿಗೆ, ಕಾಣದಾ ಚಂದ್ರನಾಬೆರೆಳಿಟ್ಟು ತೋರಿದ…
  • March 21, 2010
    ಬರಹ: sharathc08
    ಬೆಂಗಳೂರಲ್ಲಿ ಇಂದು ದೇಶದ ಸ್ವತಂತ್ರ ಸಾಫ್ಟ್ ವೇರ‍್ ಆಂದೋಲನದ ಚರಿತ್ರೆಯಲ್ಲಿ ಒಂದು ಹೊಸ ಅಧ್ಯಾಯ ಬರೆಯಲಾಯಿತು. ಎರಡು ಚಾರಿತ್ರಿಕ ಘೋಷಣೆಗಳನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ೨ ದಿನಗಳ ರಾ಼ಷ್ಟ್ರೀಯ…
  • March 21, 2010
    ಬರಹ: R. Srinath
    ಮುಂದಿನ ಭಾನುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ,  ಅಂತೂ ಇಂತೂ ನಡೆಯುತ್ತದೆ. ಈಗಾಗಲೇ ಸಾವಿರಾರು ನಾಮಪತ್ರಗಳು ದಾಖಲಾಗಿವೆ. ನಮ್ಮ ನಿಮ್ಮೆಲ್ಲರ ಮನೆ ಮುಂದೆ ಉಮೇದುವಾರರ ದಂಡು ಧಾಂಗುಡಿಯಿಡುತ್ತಿದೆ. ನಿಮಗೆಲ್ಲ ಬಿಟ್ಟಿ…
  • March 21, 2010
    ಬರಹ: gopinatha
    ೨..ಮರನ್ನ  ಅಲ್ಲಾಡ್ಸುದು"ಏಯ್ ಸೀನಾ!!???!!"ಹೌದನಾ ನಿಂದ್ ದಿನಾ ಇದೇ ಪಂಚಾಯ್ತಿಗಿ ಅಯ್ತಲ್ಲ ಮರಾಯಾ!ನಾಕ್ ಪೈಸ ಮಾಡ್ಕಂಬುದು, ಅದನ್ನ ಹೀಂಗೇ ಕುಡ್ದ ಹಾಳ್ ಮಾಡೂದ್, ನಿಂಗೇನ್ ಹೇಳೋರ್ ಕೇಳೋರ್ ಯಾರಿಲ್ಲ್ಯಾ ಹಂಗಾರೆ?" ಮಂಜ್ರು ತಮ್ಮ ಕಚ್ಚೆ ಸರಿ…
  • March 21, 2010
    ಬರಹ: ananthesha nempu
    ಸತ್ಯಹರಿಶ್ಚಮ್ದ್ರ ಸಿನೆಮಾದ mp ಶಂಕರ್ ಅಭಿನಯದ ಈ ಹಾಡು ನನಗೆ ಬಹಳ ಇಷ್ಟ. ಹಾಡು ಮತ್ತು ಅಭಿನಯ ಎರಡೂ ಸಕ್ಕತ್ ನೀವೂ ನೋಡಿ -   http://www.youtube.com/watch?v=QdjHWAuMWBk
  • March 21, 2010
    ಬರಹ: naanu
    ಮೈಸೂರಿನಿಂದ ಬೆಂಗಳೂರಿಗೆ trainನಲ್ಲಿ ಬರುವುದೇ ಒಂದು ಸುಗ್ಗಿ! ಇಲ್ಲಿ ಹಳೇ ಸ್ನೇಹಿತರು ಸಿಕ್ತಾರೆ, ಮಂಡ್ಯ ದಾಟುವ ತನಕ ಹೊಲ ಗದ್ದೆ ಒಂದಿಷ್ಟು ಗಂಟೆ ಅನೇಕ ವಿಷಯಗಳ ಚರ್ಚೆ ಮತ್ತೆ ಹೊಸ ಜನರನ್ನು ಮಾತಾಡಿಸುವ ಅವಕಾಶ! ಮಹಾತ್ಮನ ದೊಡ್ಡ banner…
  • March 21, 2010
    ಬರಹ: ksraghavendranavada
    ಈದಿನದ ಕನ್ನಡ ಪ್ರಭದಲ್ಲಿ ದೇವನೂರು ಮಹಾದೇವರವರ ಉವಾಚ ಓದಿದೆ.ಅವರು ಹೇಳ್ತಾರೆ,`` ಗೋಹತ್ಯೆ ನಿಷೇಧದ ಹಿ೦ದೆ ನರಹತ್ಯೆ ಅಜೆ೦ಡಾ ಇದೆ``. ಅಲ್ರೀ ನಮ್ಮ ಬುಧ್ಧಿಜೀವಿಗಳಿಗೇನಾಗಿದೆ.ಹಿ೦ದೂಗಳಾಗಿ ನಮ್ಮ ತಾಯಿಯ ಹತ್ಯೆಯನ್ನು ಮಾಡುವವರ ವಿರುಧ್ಢ ಧ್ವನಿ…
  • March 21, 2010
    ಬರಹ: h.a.shastry
    ಹುಣ್ಣಿಮೆಗೊಮ್ಮೆ ಅಮಾವಾಸ್ಯೆಗೊಮ್ಮೆ ತಪ್ಪದೇ ಪ್ರಕಟವಾಗುವ ಪ್ರಸಿದ್ಧ ದಿನಪತ್ರಿಕೆ ’ಸವಿವಾಣಿ’ಯು ಕನ್ನಡದ ಕ್ಯಾತ ಖಂಡಾಯ ಸಾಹಿತಿ ಹಾಗೂ ಕಂಡದ್ದನ್ನು ಕೆಂಡದಂತೆ ಉಗುಳುವ ಗುಂಡುಗಲಿ ಸಂಕ್ರಾಮಣ್ಣ ಅವರೊಡನೆ ನಡೆಸಿದ ಸಂದರ್ಶನ: ಸವಿವಾಣಿ: ಕನ್ನಡ…
  • March 21, 2010
    ಬರಹ: h.a.shastry
      ಸರ್ಕಾರಿ ಕಾರ್ಯಕ್ರಮದಂತಿರುವ ’ಚಂದನ’ ವಾರ್ತೆಯನ್ನು ಅನ್ಯ ಆಯ್ಕೆಯಿಲ್ಲದವರು ಮಾತ್ರ ನೋಡುತ್ತಾರೆ. ಖಾಸಗಿ ಚಾನೆಲ್‌ಗಳ ಕನ್ನಡ ವಾರ್ತಾ ಪ್ರಸಾರದಲ್ಲಿ ವೈವಿಧ್ಯ ಇರುತ್ತದಾದರೂ ಅದರೊಡನೆ ಅಪರಿಮಿತ ಹಿಂಸೆಯೂ ತಳಕುಹಾಕಿಕೊಂಡಿರುತ್ತದೆ! …
  • March 21, 2010
    ಬರಹ: uday_itagi
    2007 ರಲ್ಲಿ ಲಿಬಿಯಾದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಉಪನ್ಯಾಸಕನಾಗಿ ಆಯ್ಕೆಗೊಂಡು ಭಾರತ ಬಿಟ್ಟು ಸಾಗರದಾಚೆಯ ಸಾವಿರ ಸಾವಿರ ಮೈಲಿ ದೂರವಿರುವ ಲಿಬಿಯಾಗೆ ಬಂದಿದ್ದೆ. ಗೆಳೆಯರು, ಸಹೋದ್ಯೋಗಿಗಳು “ನಮ್ಮ ಸುಂದರ ದೇಶ ಬಿಟ್ಟು, ಹೋಗಿ…
  • March 20, 2010
    ಬರಹ: sharathc08
    ಐಟಿ (ಅಥವಾ ಮಾಹಿತಿ ತಂತ್ರಜ್ಞಾನ) ನಮ್ಮ ದೇಶಕ್ಕೆ ಬಂದಿದ್ದು ಜ್ಞಾನವಾಗಿ ಅಲ್ಲ. ಸರಕಾಗಿ. ನಾವು ಬೆಂಗಳೂರಲ್ಲಿ ಐಟಿ ಮಠಗಳನ್ನು ಕಟ್ಟಿದ್ದೇವೆ. ಐಟಿ ಕಂಪನಿಗಳು - ಮಠಗಳು ಧರ್ಮವನ್ನು ಒಂದು ಸರಕು ಮಾಡಿದಂತೆ - ಐಟಿಯನ್ನು ಅವರಿಗೆ ಲಾಭ ಹೆಚ್ಚಿಸುವ…
  • March 20, 2010
    ಬರಹ: shivaram_shastri
    ಇಂದು ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡಿಗರಾದ ಶ್ರೀ ವಿ.ಕೆ.ಮೂರ್ತಿ (ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರು) ಹಾಗೂ ಶ್ರೀ ಶಿವಧ್ವಜ್ (ಅತ್ಯತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ 'ಗಗ್ಗರ' ತುಳು ಚಿತ್ರದ ನಿರ್ದೇಶಕರು)…
  • March 20, 2010
    ಬರಹ: grmarathe
    ಪ್ರಿಯರೇ,   ೧೮ ನೇ ಶತಮಾನದ ತನಕ ಭಾರತದಲ್ಲಿ, ಒಬ್ಬ ಭಿಕ್ಷುಕ ಇರಲಿಲ್ಲ; ಒಬ್ಬ ಭೂಮಿಹೀನ ಕೃಷಿಕನಿರಲಿಲ್ಲ; ಒಬ್ಬ ನಿರುದ್ಯೋಗಿ ಇರಲಿಲ್ಲ; ಒಂದು ಗೋಹತ್ಯೆ ನಡೆಯುತ್ತಿರಲಿಲ್ಲ.
  • March 20, 2010
    ಬರಹ: shivaram_shastri
    ಇಂದು ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡಿಗರಾದ ಶ್ರೀ ವಿ.ಕೆ.ಮೂರ್ತಿ (ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರು) ಹಾಗೂ ಶ್ರೀ ಶಿವಧ್ವಜ್ (ಅತ್ಯತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ 'ಗಗ್ಗರ' ತುಳು ಚಿತ್ರದ ನಿರ್ದೇಶಕರು) ಅವರುಗಳನ್ನು…
  • March 20, 2010
    ಬರಹ: shivaram_shastri
      ಇಂದು ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡಿಗರಾದ ಶ್ರೀ ವಿ.ಕೆ.ಮೂರ್ತಿ (ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರು) ಹಾಗೂ ಶ್ರೀ ಶಿವಧ್ವಜ್ (ಅತ್ಯತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ 'ಗಗ್ಗರ' ತುಳು ಚಿತ್ರದ ನಿರ್ದೇಶಕರು)…