ಹುರುಳಿ ಕಟ್ಟಿನ ಸಾರು ಮಲೆನಾಡಿಗರಿಗೆ ಮುಂಗಾರಿನ ಸಮಯದಲ್ಲಿ ಸಾಮಾನ್ಯ ಅಡುಗೆ. ದಿನವಿಡೀ ಗದ್ದೆಯನ್ನು ಹೂಟೆ (ಉಳುಮೆ) ಮಾಡುವ ಎತ್ತುಗಳಿಗೆ ಹುರುಳಿಯನ್ನು ಬೇಯಿಸಿ ಕೊಡುತ್ತಾರೆ. ಎತ್ತುಗಳಿಗೆ ಹೆಚ್ಚಿನ ಶಕ್ತಿ ಸಿಗಲಿ ಹಾಗೂ ಥಂಡಿಯ ವಾತಾವರಣದಿಂದ…
ಮದುವೆಯ ವಯಸು
ಹೆಣ್ಣಿಗಾಗಿ ಎಲ್ಲಡೆ ಶೋಧನೆ
ಜಾತಕ ಸರಿಯಿದ್ದರೆ, ಗೋತ್ರ ಹೊಂದುವುದಿಲ್ಲ
ಬೇಡ ಎನಗೆ ಮದುವೆ
ಬ್ರಹ್ಮಚಾರಿಯಾಗಿಯೇ ಇರುವೆ
ಪೆದ್ದ, ವಯಸ್ಸಾದ ಮೇಲೆ
ಹೆಣ್ಣೊಂದು ಬೇಕು ಆಸರೆಗೆ
ದೇಹಕ್ಕೆ ಕೊಳ್ಳಿ ಇಡಲು ಮಗ ಬೇಕು
ಅಮ್ಮನ ಹಿತ ನುಡಿ
…
ಈಚೆಗೆ ಯಾಕೋ ಬಿ.ಎಸ್.ಎನ್.ಎಲ್ ಬ್ರಾಡ್‌ಬ್ಯಾಂಡ್ ತುಂಬಾ ತೊಂದರೆ ಕೊಡುತ್ತಿದೆ. ಪದೇ ಪದೇ ಡಿಸ್‌ಕನೆಕ್ಟ್ ಆಗುತ್ತದೆ. ಒಂದು ನಿಮಿಷದಲ್ಲಿ ಐದಾರುಬಾರಿ ಹೀಗಾದರೆ ಏನನ್ನಿಸಬೇಡ. ಬ್ರಾಡ್‌ಬ್ಯಾಂಡ್ ಬಗ್ಗೆಯೇ ಜಿಗುಪ್ಸೆ ಬಂದುಬಿಟ್ಟಿದೆ. ಅಲ್ಲದೇ…
ನನ್ನ ಕೈಯಲ್ಲಿರುವ “ಕವಲು” ಪುಸ್ತಕ ಐದನೆಯ ಮುದ್ರಣದ್ದು. ಮೊದಲನೇ ಮುದ್ರಣ ಇದೇ ವರ್ಷದ ಜೂನ್ ಇಪ್ಪತ್ತೈದಕ್ಕೆ ಆಗಿದೆ ಅಂತ ಗಮನಿಸಿದರೆ, ಒಂದೇ ತಿಂಗಳಲ್ಲಿ ಐದು ಬಾರಿ ಮರುಮುದ್ರಣವಾಗುವಷ್ಟು ಜನಪ್ರಿಯತೆ ಭೈರಪ್ಪನವರ ಪುಸ್ತಕಗಳು ಗಳಿಸಿಕೊಂಡಿವೆ…
ನೋಡು ಮಗಾ ಸೂಪರ್ ಫಿಗರ್
ಅವಳ ಅಣ್ಣ ದೊಡ್ಡ ಪಂಟರ್
ಗೊತ್ತಾದ್ರೆ ಕಾಲು ಕೈ ಸ್ಕ್ರಾಪ್
ಹಂಗೇ ಮಾಂಜಾ ಒಂದು ಡಿಚ್ಚಿ
ಇಷ್ಟೆಲ್ಲಾ ರಿಸ್ಕಾ, ಸಿಂಪಲ್
ಪೊಲೀಸ್ಗೆ ಸುಪಾರಿ
ಎನ್ ಕೌಂಟರ್.
ಫಿಗರ್ ಕಾಳಿಗೆ ಬೀಳತ್ತಾ
ಸರಿಯಾಗಿ ಜೋಳ ಹಾಕಬೇಕು
ಮನೆ ಮುಂದೆ…
ಗೌರಿ ಮುತ್ತು ಎಂದರೆ ಒಂದು ಜಾತಿಯ ಬಳ್ಳಿ, ಇದರ ಹೂ/ಮೊಗ್ಗು ಚಿತ್ರದಲ್ಲಿರುವಂತೆ ಮುತ್ತಿನ ಸರದಂತೆ ಕಾಣುತ್ತದೆ. ಚೌತಿ ಹಬ್ಬದ ಸಂದರ್ಭದಲ್ಲಿ ನಮ್ಮೂರಲ್ಲೆಲ್ಲಾ ಗಣೇಶನ ಮಂಟಪದ ಎದುರುಗಡೆ ಫಲಾವಳಿಗಳಿಂದ ಶೃಂಗರಿಸುವ ಸಲುವಾಗಿ ಇವುಗಳನ್ನು…
ಆಚೆ ದಡದಿ ನೀ ಕುಳಿತಿರಲು ನನ್ನ ಭಾವಗಳೆಲ್ಲಾ ನದಿಯಲ್ಲಿ ಕರಗಿ ಅಲೆಗಳಾಗಿ ನಿನ್ನ ಕಾಲ್ಬೆರಳ ಸೋಕಿರಲು ಮತ್ತದೇ ಮೌನ, ಮತ್ತದೇ ಮೌನ
ಅಂದೇಕೋ ಬರೀ ಮೌನ ನೆನಪುಗಳ ಮೀರಿದ ಖಾಲಿ ಖಾಲಿ ಕನಸುಗಳದೇ ಸಾರಿ ಸಾರಿ ಮತ್ತವುಗಳದೇ ಬರೀ ಮೌನ
ಆ ಚೆಲುವ ಕಂಗಳದೇ…
೧೬) ಆ ಪತ್ರಿಕೆಯೊಂದಿಗೆ ಕಳಿಸಿದ 'ಸ್ವಲ್ಪ ಅಡ್ಜಸ್ಟ್ ಮಾಡಬೇಡಿ' ಅನ್ನುವ ಸ್ಟಿಕ್ಕರನ್ನು ತಮ್ಮ ಮನೆಯ ರಸ್ತೆಯಲ್ಲಿರುವ ಹಂಪಿಗೆ ಹಾಕುತ್ತೇನೆ ಅಂದ ಮಗಳಿಗೆ ಬೇಡ ಎಂದು ಅವಳಪ್ಪ ಹೇಳಿದನು. ಯಾಕೆ ಎಂದು ಕೇಳಿದ ಮಗಳಿಗೆ ಅದನ್ನು ಹಾಕಿದವರು ನಾವೇ (ಬಿ…
ದೂರದಲ್ಲೊಂದು ಸುಂದರ ಬೆಟ್ಟ
ಸನಿಹಕ್ಕೆ ಹೋಗಬೇಕೆಂಬ ಹಂಬಲ
ಅಲ್ಲಿ ಏನಿರ ಬಹುದೆಂಬ ಕುತೂಹಲ
ಬರುವಾಗ ದಾರಿ ತಪ್ಪಿದರೆ ಎನ್ನುವ ಭಯ
ಹೋಗಲೋ, ಬೇಡವೋ ಮನಸ್ಸಿನ ತಳಮಳ.
ಒಲ್ಲದ ಮನಸ್ಸಿನಿಂದ ಬೆಟ್ಟ ತಲುಪಿದೆ
ಬರೀ ಗಿಡ, ಗಂಟೆ, ಕಲ್ಲು, ಮುಳ್ಳು…
ಅಮ್ಮ
ನನ್ನ ಎದೆಯಾಳದಲಿ ಬಚ್ಚಿಟ್ಟ ಕನಸಿನಲೂಕಂತು ಕಂತಿಗೂ ನಿನ್ನ ನೆನಪಿನಳಲೂಎಲ್ಲ ನೋವನು ತನ್ನ ಮನದಲ್ಲೇ ಬಚ್ಚಿಟ್ಟುಹೊರಗೆ ಅರಳುವೆ ನೀನು ಪ್ರೀತಿ ಕೊಟ್ಟುಮಧುರ ನಿನ್ನಯ ಲಾಲಿ ನನ್ನ ಕಿವಿಗಳಿಗಿಂಪುಮತ್ತೆ ಬಿಸಿಯುಸಿರ ಆ…
ಗೆಳೆಯರೇ,
ಮೊನ್ನೆ ಮನೆಲಿ ಕೂತು ಟಿವಿ ನೋಡ್ತಾ ಇದ್ದೆ. ನಮ್ ಸುವರ್ಣ ನ್ಯೂಸ್ ವಾಹಿನಿನಲ್ಲಿ ಹೊಸ ಕಾರ್ಯಕ್ರಮ ಒಂದು ಶುರು ಮಾಡಿದ್ದಾರೆ. ಅದರ ಹೆಸರು "ಅಡ್ಡಾ-ದಿಡ್ಡಿ" ಅಂತ. ಕಾಲೇಜು ಹುಡುಗ್ರು, ಹುಡುಗೀರನ್ನ ಗುರಿಯಾಗಿಟ್ಟುಕೊಂಡು ಮಾಡಿರೋ ಈ…
ನಿನ್ನ ಜೊತೆ ಇರುವಾಗಲೆಲ್ಲಾ ಒಂದೇ ಕೊಡೆಯ ಕನಸು ಹಾಳು ಮುಂಗಾರು, ನೀನಿರುವಾಗ ಮಳೆಯೇ ಬರಲಿಲ್ಲ. ನಿನ್ನೆಯೂ ಮಳೆ ಜೋರಾಗಿ ಸುರಿದಿತ್ತು ನಿನಗೆ ನನ್ನ ನೋಡದಿರಲು ಹೊಸ ನೆಪ ಸಿಕ್ಕಿತ್ತು ನಿನ್ನೆ ಹಳೆಯ ಕನಸೊಂದನು ನನಸು ಮಾಡಿದೆ ಪರಿಣಾಮ ನಾನೀಗ ಪುನಃ…
ಪ್ರಸ್ತುತ ಕೇ೦ದ್ರ ಸರ್ಕಾರ ಯಾವ ಹಾದಿಯನ್ನು ತುಳಿಯುತ್ತಿದೆ ಎ೦ಬುದನ್ನು ಸ್ಪಷ್ಟವಾಗಿ ಊಹಿಸಬಹುದು. ಮನಮೋಹನರ ಸರ್ಕಾರ ನಿಸ್ಸ೦ಶಯವಾಗಿ ಅಲ್ಪಸ೦ಖ್ಯಾತರನ್ನು ಓಲೈಸುವ ತನ್ಮೂಲಕ ತನ್ನ ಅಲ್ಪಸ೦ಖ್ಯಾತ ಮತಬ್ಯಾ೦ಕ್ ಅನ್ನು ಗಟ್ಟಿ ಮಾಡಿಕೊಳ್ಳುವ…
ಆ ಅಮ್ಮ ಎಂಭತ್ತರ ಆಸುಪಾಸಿನ ಮುದಿ ಜೀವಮನದಲ್ಲಿ ತುಂಬಿಕೊಂಡಿರುತ್ತಾರೆ ಸದಾ ನೋವ
ಆಕೆಗೆ ಎಲ್ಲಾ ಇದ್ದರೂ ಏನೂ ಇಲ್ಲ ಎಂಬ ಕೊರಗುನಿರೀಕ್ಷೆಯಲ್ಲೇ ಕಳೆಯುತ್ತಾರೆ ಆಕೆ ಬೆಳಗು ಬೈಗು
ಮನೆಯಲ್ಲಿ ಜೊತೆಗಿರುವ ಮಗ-ಸೊಸೆಯರ ದಿನಚರಿಅವರ ನೌಕರಿಯ ನಡುವೆ…
"ಕರುಣಿಸೋ ರಂಗ" ಕೃತಿಯ ಈ ಸಾಲನ್ನು ಹರಿದಾಸ ಸಂಪುಟದಿಂದ (ಕೃಪೆ - ಶ್ರೀತ್ರಿ ) ಯಥಾವತ್ತಾಗಿ ಆರಿಸಿದ್ದೇನೆ.ನನಗೆ ಬಂದ ಸಂಶಯ ಅವರಿಗೂ ಬಂದಂತಿದೆ, ಹಾಗೆ ಬಕವೈರಿಗೊಂದು ನಕ್ಷತ್ರ ಸೇರಿಸಿದ್ದಾರೆ.ಭೀಮಸೇನ ಜೋಷಿಯವರು ಹಾಡಿರುವಲ್ಲಿಯೂ…