ಸತ್ಯವನ್ನಾಡಿ
ನೀನೆನ್ನ
ನೋಯಿಸಿದರೂ
ಪರವಾಗಿಲ್ಲ,
ಸುಳ್ಳು
ಮಾತುಗಳಿಂದ
ರಮಿಸದಿರು
ಸಖಿ!
ನನ್ನ
ಮಾತುಗಳ
ನೀ ಸುಳ್ಳೆಂದರೂ
ಪರವಾಗಿಲ್ಲ,
ಅನ್ಯರನು ನಂಬಿ
ನೀನು ಮೋಸ
ಹೋಗದಿರು
ಸಖಿ!
ನನ್ನ ನೋವಿಗೆ
ನೀನು
ಮರುಗದಿದ್ದರೂ
ಪರವಾಗಿಲ್ಲ,
ನಿನ್ನ…
ಸೌದಿಯಲ್ಲಿ ಇನ್ನು ಮುಂದೆ ಮುಸ್ಲಿಮೇತರರನ್ನು ಮನೆಗೆಲಸಕ್ಕೆ ನೇಮಕ ಮಾಡುವಂತಿಲ್ಲ. ಹೀಗೆಂದು ಅಲ್ಲಿನ ಮೌಲ್ವಿಗಳು ಕಟ್ಟಪ್ಪಣೆ ಹೊರಡಿಸಿದ್ದಾರಂತೆ.
http://thatskannada.oneindia.in/news/2010/07/27/no-hindu-christian-other-…
ಮರುಭೂಮಿಯಂತೆ ನಾನು ಓಯಸಿಸ್ ಆಗಿ ಬಾ ನೀರು ತರಲಾಗದಿದ್ದರೂ ಪರವಾಗಿಲ್ಲ ಪಾಪಸ್ಸು ಕಳ್ಳಿಯನಾದರು ತಾ**************ಹುಡುಗಿ ಅಂದರೆ ಸಕ್ಕರೆ ಅದಕೆ ಅವಳ ಸುತ್ತ ಹುಡುಗರೆಂಬ ಇರುವೆಗಳು ಎಲ್ಲವಕ್ಕೂ ಒಂದೇ ಆಸೆ ಏನಾದರು ಮಾಡಿ ಹೊತ್ತೈಯಲೇ ಬೇಕು…
ಸಂಜೆ ಹೊತ್ತಿನಲ್ಲಿ ನಿಮಗೆ ಪಶ್ಚಿಮದ ಆಕಾಶ ಕಾಣೋ ಹಾಗಿದ್ದರೆ, ಈ ದಿನಗಳಲ್ಲಿ ಸೂರ್ಯ ಮುಳುಗಿ ಕತ್ತಲಾಗ್ತಾ ಇದ್ದ ಹಾಗೆ ನೋಡೋದು ಮರೀಬೇಡಿ. ಒಂದಲ್ಲ, ಎರಡಲ್ಲ ಮೂರು ಗ್ರಹಗಳನ್ನ , ಅದೃಷ್ಟ ಇದ್ದರೆ ನಾಲ್ಕನೇದನ್ನೂ ನೋಡಬಹುದು.ಸಿಕ್ಕಾಪಟ್ಟೆ…
ಈ ಜನಗಳಿಗೆ ಬುದ್ದೀನೇ ಇಲ್ಲ? ಎಂದು ಬೈದು ಕೊಳ್ಳುತ್ತ ನಿಂತಿದ್ದ ನಮ್ಮ ಸುಬ್ಬ. ಏನು? ಯಾರು ಏನು ಕೇಳಿದರು ಎಂದು ಕೇಳಿದೆ.ಈ ಜನಗಳಿಗೆ ಮದುವೆ ಅಂದ್ರೆ ತಮಾಷೆಯಾಗಿಬಿಟ್ಟಿದೆ. ಯಾರೇ ಇರಲಿ ಭೇಟಿಯಾದ ಮೇಲೆ ಕೇಳುವ ಮೊದಲನೆ ಪ್ರಶ್ನೆ ಮದುವೆ ಆಯಿತಾ…
ಗೌಡಪ್ಪ ನೋಡಲಾ ಕೋಮಲ್, ಕಮಲ ಪಕ್ಸದೋರು ನನಗೆ ಹೋದ ಬಾರಿ ಸಾನೇ ಮೋಸ ಮಾಡರ್ವೆ ಅದಕ್ಕೆ ಕಾಂಗ್ರೆಸ್ ಸೇರ್ಕಂಡು ಪಾದಯಾತ್ರೆ ಹೋಯ್ತಾ ಇದೀನಿ ನೀನು ಬಾರ್ಲಾ ಅಂದ. ಅಲ್ಲಾ ಗೌಡ್ರೆ ನಾವಿಬ್ಬರೆಯಾ, ಇಲ್ಲಾ ಕಲಾ ಸುಬ್ಬ,ನಿಂಗ.ಬಡ್ಡಿ ಬಸಮ್ಮ, ಕಟ್ಟಿಗೆ…
ಕಾಲಾಯ ತಸ್ಮೈ ನಮಃ ಭಾರ ಹೊತ್ತು ನಡೆದಿರುವೆ ನಾನಿಂದು ಹಾದಿಯಲಿ ದೇಹದ ಅವಿಭಾಜ್ಯ ಅಂಗವೇ ಭಾರವಾಗಿ ಹೋಯಿತೇ ಈ ಹೊರೆಯ ಇಳಿಸಲಾರೆ, ಬಿಡಿಸಿಕೊಳ್ಳಲಾರೆ ನನ್ನ ಚೇತನವೇ ಎದೆಗುಂದಿ ಮುದುಡಿ ಹೋಯಿತೇ ಹೋರಾಟಕೆ ಫಲವಿಲ್ಲ,…
ಹಿಂದಿರುಗಿ ನೋಡಿದೆ
ಮತ್ತೆ ತಿರುಗಿ ನೋಡಿದೆ
ಹಿಂದೆ -ಮುಂದೆ ನೋಡಿದೆ
ಹೌದು ಅವಳೇ ಅದು
ಮನಸ್ಸು ಹೇಳಿತ್ತು
ಮತ್ತೆ ಹಿಂದೆ ನೋಡು
ಬುದ್ದಿ ಮೆತ್ತಗೆ ಗದರಿತ್ತು
ದ್ರಾಕ್ಷೆ ಹುಳಿ ,ಮುಂದೆ ನೋಡು
ಮನಸ್ಸಿಗೆ ಬುದ್ದಿ ಇಲ್ಲ
ಬುದ್ದಿಗೆ ಮನಸ್ಸಿಲ್ಲ…
ಬರುವಾಗ ನಾವು ತ೦ದಿದ್ದೇನೂ ಇಲ್ಲ ಇಲ್ಲಿಗೆ
ಹೋಗುವಾಗ ಒಯ್ಯುವುದೇನೂ ಇಲ್ಲ ಅಲ್ಲಿಗೆ
ಆದರೂ ಬದುಕಲಿಕ್ಕಾಗಿ ಏನಾದರೂ ಬೇಕು
ಅತಿಯಾಗಬಾರದು ಯಾವುದೂ!
ಪ್ರೀತಿಯಿರಲಿ,ನ೦ಬಿಕೆಯಿರಲಿ,
ನಾನು-ನನ್ನವರೆನ್ನದೆ ಎಲ್ಲರೂ
ನನ್ನವರೆ೦ಬ ವಿಶ್ವಾಸವಿರಲಿ
ಯಾರನ್ನೂ…
ಮಗನಿಗೆ ನಾಯಿ ಮರಿ ಸಾಕುವ ಹುಚ್ಚು
ತಂದ ಬೀದಿಯ ಕಪ್ಪು ನಾಯಿಮರಿಯೊಂದನ್ನ
ಅದಕ್ಕೆ ಇನ್ನಿಲ್ಲದ ಉಪಚಾರ
ಇನ್ನಿಲ್ಲದ ಆರೈಕೆ
ಸಸ್ಯಹಾರಿ ಮನೆಯಲ್ಲಿ ಕೋಳಿಯ ಮಾಂಸ
ಅಜ್ಜಿಯ ಹಿಡಿ ಶಾಪ
ಆದರೂ ಬಿಡನು ನಾಯಿಯ ವ್ಯಾಮೋಹ
ಶಾಲೆಯಿಂದ ಬಂದ ಮಗ
ತಂದೆ ತಾಯಿಯ…
(ಇದು ನನ್ನ ಮೊದಲ ಕವನ)
ಏಕೆ ಇಲ್ಲಿ ಸಿಕ್ಕಿಹಾಕಿಕೊಂಡೆ ನೀನು?
ಛತ್ರಿ ಹಿಡಿದು ಹೋದರೆ ನಡೆಯಲು ಬಿಡದ ಮಳೆ-ಗಾಳಿದಾರಿ ಬಿಟ್ಟು ಇಳಿದರೆ ಮುತ್ತಿಕ್ಕಿ ರಕ್ತ ಹೀರುವ ಇಂಬಳಗಳುಮುಳುಗಿದ ಸೇತುವೆಯಾಚೆ ನಿಲ್ಲುವ ಅಸಹಾಯಕ ಬಸ್ಸುಗಳುಸೊಂಟದ ಮೂಳೆ…
ಹುರುಳಿ ಕಟ್ಟಿನ ಸಾರು ಮಲೆನಾಡಿಗರಿಗೆ ಮುಂಗಾರಿನ ಸಮಯದಲ್ಲಿ ಸಾಮಾನ್ಯ ಅಡುಗೆ. ದಿನವಿಡೀ ಗದ್ದೆಯನ್ನು ಹೂಟೆ (ಉಳುಮೆ) ಮಾಡುವ ಎತ್ತುಗಳಿಗೆ ಹುರುಳಿಯನ್ನು ಬೇಯಿಸಿ ಕೊಡುತ್ತಾರೆ. ಎತ್ತುಗಳಿಗೆ ಹೆಚ್ಚಿನ ಶಕ್ತಿ ಸಿಗಲಿ ಹಾಗೂ ಥಂಡಿಯ ವಾತಾವರಣದಿಂದ…