ಒಲವಿನ ಕಲ್ಪನೆ ಸುಂದರ, ಪ್ರೇಯಸಿ ನೀನಾದರೆ ಅನುಭವಗಳು ಸುಮಧುರ
ಗೆಳತಿ ನಿನ್ನ ಮಧುರ ದ್ವನಿ ನನಗಿಷ್ಟ, ಆ ನವಿರಾದ ಕೇಶಗಳು ಬಲು ಇಷ್ಟ
ಆದರೆ ನಾ ಹೇಳೇ ಇಲ್ಲ ಗೆಳತಿ ನಿನಗೆ ಇವೆಲ್ಲಕ್ಕಿಂತ ಮಿಗಿಲಾಗಿ ನಾ ಮೆಚ್ಚಿದ್ದು
ನಿನ್ನ ಈ ಮೂಕ ನೋಟವನ್ನು,…
ಎತ್ತೆತ್ತ ಓಡಲೂ ರಾಮ
ನಿನ್ನ ಎತ್ತಾಡಿಕೊಂಡು ರಾಮ
ಆತ್ತ ಓಡಿ ನೋಡು ಅಲ್ಲೂ ಜನ
ಇತ್ತ ಓಡಿ ನೋಡು ಅಲ್ಲೂ ಜನ
ಎಲ್ಲಿ ಮುಚಿಡ್ದಲೋ ನಿನ್ನ ರಾಮ
ಜನದಿಂದ ದೂರ ಎಲ್ಲಿಗೆ ಓಯಲ್ಲೋ ನಿನ್ನ ರಾಮ
ಎತ್ತೆತ ಓಡಲೂ ರಾಮ
ನಿನ್ನ ಎತ್ತಾಡಿಕೊಂಡು ರಾಮ
ಜನ…
ರಾತ್ರಿ ೧೦ ಗಂಟೆಯಾಗಿತ್ತು. ಸರಿತಾ ಆಗ ತಾನೆ ಮನೆಗೆ ತಲುಪಿದ್ದಳು. ಕೈಯಲ್ಲಿ ಬಿಸಿ ಕಾಫೀ ಹಿಡಿದು ಅಂದು ನಡೆದ ಮೀಟಿಂಗ್ ಬಗ್ಗೆ ಯೋಚಿಸುತ್ತಿದ್ದಳು. ಈ ಪ್ರಾಜೆಕ್ಟ್ ಪ್ರಾರಂಭವಾದರೆ ಇನ್ನು ಮೇಲೆ ದಿನ ರಾತ್ರಿ ೧೦ ಗಂಟೆ ಆಗೋದು ನಿಶ್ಚಿತ. ಅರೆ…
"ನಿನ್ನ ಮೋಹದಿ ನನ್ನ ಬಂಧಿಸಿ ಈ ಕತ್ತಲಲಿ ಕೂರಿಸದಿರು ಅಪ್ಪಾ ಬೆಳಕಿಗೆ ಮೈಯೊಡ್ಡುವೆ ದಾರಿಬಿಡು"
"ಸುಳ್ಳಲ್ಲ ಮಗು ನಿನ್ನ ಮಾತುಅಪ್ಪಂದಿರ ಆಂತರಿಕ ಆತಂಕಇಂದಿನ ಮಗುವಿಗೆ ಹೇಗೆ ಅರಿವಾಗಬೇಕು
ಮಗೂ ಸ್ವಾತಂತ್ರ್ಯ ಬೇಕುಸ್ವತಂತ್ರರಿಗೂ ಬೇಲಿ…
ಸುಡು ಬಿಸಿಲಿನಲ್ಲಿ ಕಂಡ ಮುಖ ತಂಪಲ್ಲಿ ಮತ್ತೆ ಕಾಣುವ ತವಕ ಕಂಡಿತೋ ಎಂಬಷ್ಟರಲ್ಲಿ ಮತ್ತೆ ವಿಮುಖ ಹೀಗೆಯೇ ನಡೆವುದೇ ನೆಳಲು ಬಿಸಿಲಿನಾಟ ಜೀವನದ ಸಿಹಿ ಕಹಿ ಪಾಠ ಪ್ರತಿ ಬಾರಿಯೂ ಹೀಗೆಯೇ ಆಗುವುದೇಕೆ ತವಕಿಸುವ ಮನವು ನನ್ನದೇ ಏಕೆ?…
ಸಖಿ, ನಂಬುಗೆಯೇ ದೀವಿಗೆಯು, ನಿನ್ನ ಆತ್ಮಬಲವು,ಇರಲಿ ನಿನ್ನ ಬೆಂಬಲಕೆ ಸದಾ ನಿನ್ನೊಳಗಿನ ಛಲವು,
ಎಂದಿಗೂ ಶಾಶ್ವತವಲ್ಲ ಇಲ್ಲಿನವರಿವರ ಆಸರೆಯು,ಎಷ್ಟೇ ಬಿಗಿಯಾಗಿ ಇದ್ದರೂ ನಿನ್ನ ಕೈಯ ಹಿಡಿತವು,
ಎದ್ದು ನಡೆ, ನೀ ಒದ್ದು ನಡೆ, ಬಂಧನದ ಗೋಡೆಗಳ,ಸದಾ…
ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ,
ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ,
ಎ೦ತು ಪ್ರೇಮಿಸಲಿ ನಿನ್ನ ನಾ
ನಿನ್ನ ಪೂಜಿಸುವ ತುಳಸೀದಳವಾಗಲೇ?
ತಾವರೆ ಹೂವಿನ ಸಾವಿರ ದಳಗಳ೦ತೆ
ಮನಸಿನ ತು೦ಬೆಲ್ಲಾ ನಿನ್ನ ಕಾಣುವ ಕಾತುರ
ಕಾಣದ ವೇದನೆಯೇ ವೇದಾ೦ತವಾದಾಗ…
ಪ್ರಬುದ್ಧಳೇ ಸುಮ್ಮನೆ ನಿನ್ನ ಜೊತೆ ನಡ್ಕೊ೦ಡು ಹೋಗೋವಾಗಿನ ಆನ೦ದ ನನಗೆ ಇನ್ನೆಲ್ಲೂ ಸಿಕ್ಕಿಲ್ಲ. ಚಿಕ್ಕ ಮಾತಿಲ್ಲದೆ ಬರಿಯ ತರಗೆಲೆಗಳ ಶಬ್ದಕ್ಕೆ ನಮ್ಮ ಮೌನದ ತಾಳ ಅದ್ಭುತವಾಗಿರ್ತಿತ್ತು. ಎರಡು ಪ್ರಬುದ್ಧ ಮನಸ್ಸುಗಳು ಪ್ರೀತಿಸೋದಕ್ಕೆ…
ಅಂತರ್ಜಾಲದಲ್ಲಿ ನಿಮ್ಮ ಇಮೇಜ್ ಕಾಪಾಡಿಕೊಳ್ಳಿ! ಅಂತರ್ಜಾಲದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತಹ ಮಾಹಿತಿಗಳಿವೆಯೆಂಬ ಖಾತರಿ ನಿಮಗಿದೆಯೇ?ನೀವು ಯಾವತ್ತಾದರೂ ಅಂತರ್ಜಾಲದಲ್ಲಿ ವಿವಾದಗಳಿಗೆ ಸಿಕ್ಕಿರಬಹುದು.ಚರ್ಚೆಗೆ…
ಸ್ನೇಹಿತರೆ..
ನನ್ನ ವಿಡಿಯೋ ಇನ್ಸ್ಟಾಲ್ಲೇಷನ್ ಕಲೆಯ ಕಲಾಪ್ರದರ್ಶನ http://sampada.net/blog/manjunath-s-reddy/24/07/2010/27053 ಕೊನೆಯ ದಿನ ಇಂದು..
ನಿನ್ನೆ ಬರಲಾಗದಿದ್ದವರಿಗಾಗಿ ಈ ರಿಮೈಂಡರ್...
(೯೮)
ಪ್ರಶ್ನಾಮೂರ್ತಿ ನಟಿಸಿದ, ಎಂದೂ ಸೆಟ್ಟೇರದ, ಪ್ರಶ್ನೆ ಮಾತ್ರ ಮರವೇರಿದ "ಗಾಜಿನ್ಮನೇಲಿ ಟೋಪಿ" ಕಥೆ ಶಾಂತಿನಿಕೇತನದ ಕಲಾಭವನದಲ್ಲಿಯೇ ಜಗತ್ಪ್ರಸಿದ್ಧವಾಗಿತ್ತು, ನಾನಲ್ಲಿ ಇನ್ನೂ ತರಗತಿಯನ್ನು ಸೇರುವ ಮುನ್ನವೇ. ಆದರೆ ಅದರ…
ಮನಸಿದು ನನ್ನದು ಪುಟ್ಟ ಕಂದಮ್ಮನಂತೆ. ಮುಗ್ಧತೆಯೇ ಎಲ್ಲಾ ಇನಿತೂ ಕಪಟವಿಲ್ಲ. ಪುಟ್ಟ ಅಂಗಳದಲ್ಲಿನ ವಿಹಾರ ಮುಗಿದಾಯ್ತು. ಪ್ರಪಂಚದೊಳು ಕಾಲಿಡುವ ಸಮಯ ಬಂದಾಯ್ತು. ಮನೆಯಿಂದಾಚೆ ಕಾಲಿರಿಸಲೂ ಅಂಜಿಕೆ. ಕಾಣದ ಲೋಕವಿದು ನಾ ಎದುರಿಸಲಿ ಹೇಗೆ?…
ಮಧ್ಯಾಹ್ನ ಊಟಕ್ಕೆ ಸ್ವಲ್ಪ ತಡವಾಗಿಯೇ ಬಂದಿದ್ದೆ, ಮುಗಿಸಿ ಹೊರಡಲು ನೋಡಿದರೆ ಹೊರಗೆ ಜಡಿಮಳೆ.ಅರ್ಧ ಖುಷಿಯಲ್ಲಿ, ಮಳೆಯನ್ನು ಮನೆಯ ಕಿಟಕಿಯಿಂದ ನೋಡುತ್ತಕುಳಿತೆ. ಪ್ರಹರಿ ಮುಂದುವರಿಸಲು ಲಹರಿಯಿರದೇ ಹಾಗೇ ಮಯೂರ ಓದುತ್ತ ಕುಳಿತೆ. ಏನೂ ರಾಯರು…
೨೫ ವರುಷಗಳ ಹಿಂದೆ ಒಂದು ದಿನ
ನನಗ ಭೂಮಿಗೆ ಬಂದ ದಿನ
ಮನೆಯಲ್ಲಿ ಹಬ್ಬದ ಕಾಮನ ಬಿಲ್ಲು
ಅಪ್ಪನ ಆ ನಗು ತುಂಬಾ ಸುಂದರ
ಅಮ್ಮನ ನೆಮ್ಮದಿಯ ಮುಖ ನೋಡಬೇಕು ಇನ್ನೊಮ್ಮೆ
ನೆಂಟರಿಷ್ಟರ ಅಪರಿಚಿತ ನಗು ಮುಖ !
೨೦ ವರುಷಗಳ ಹಿಂದೆ ಒಂದು ದಿನ ,
ಅಪ್ಪ…
ಈ ಬಾರಿಯ ಚರ್ಚೆಯ ವಿಷಯವನ್ನು ಅತ್ಯಂತ ಪ್ರಸ್ತುತವೂ, ಪ್ರಮುಖವೂ ಆದ ಬೆಲೆ ಏರಿಕೆಯ ಬಗ್ಗೆ ಆರಿಸಿಕೊಂಡಿದ್ದೇನೆ.
ಹಿಂದೆ ಬೆಲೆ ಏರಿಕೆ ಕಂಡು ಬರುತ್ತಿದ್ದುದು ಕೇವಲ ಮುಂಗಡ ಬಜೆಟ್ ಮಂಡಿಸಿದಾಗ ಮಾತ್ರ. ಎಲ್ಲರೂ ಕಾತರದಿಂದ ರೇಡಿಯೋಗೆ …
ಈ ಬಾರಿ ಗಣಪತಿ ಹಬ್ಬಕ್ಕೆ ನಮ್ಮ ಹಳ್ಳಿಯಲ್ಲಿ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಇಡಲಾಗಿದೆ. ಆಸಕ್ತರು "ಗಬ್ಬುನಾಥ ಗೌಡಪ್ಪ, ಸಂತೇ ಬೀದಿ. ಇಲ್ಲಿ ನೊಂದಾಯಿಸಬಹುದಾಗಿದೆ ಅಂತಾ ಎಲ್ಲಾ ಸುತ್ತಮುತ್ತಲಿನ ಹಳ್ಳಿಗೆಲ್ಲಾ ಸಾರಿಸಿದ್ವಿ. ಆದ್ರೆ ನಮ್ಮ…