ದೇವರೇ ಹಾಗೆ! ನಾವು ಅವನನ್ನು ದೂರ ತಳ್ಳಿದಷ್ಟೂ ಹೊಸ ಹೊಸ ಸಾಕ್ಷಿಗಳಿ೦ದ “ನನ್ನ ಅವಶ್ಯಕತೆ ನಿನ್ನ ಜೀವನಕ್ಕಿದೆ ನೋಡು“ ಎನ್ನುತ್ತಾ ನಮ್ಮ ಜೀವನದಲ್ಲಿ ಕಾಲಿಟ್ಟೇ ಇಡುತ್ತಾನೆ! ಅವನೊ೦ದಿಗೆ ಬದುಕುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಭಾರೀ…
ನಿನ್ನೆ ಮುನ್ನಾಭಾಯಿ ಎಂಬಿಬಿಎಸ್ ಚಲನಚಿತ್ರವನ್ನು ಎಂದಿನ ಫ್ರೆಶ್ ಮೂಡಿನೊಂದಿಗೆ ಸೆಟ್ ಮ್ಯಾಕ್ಸ್ ನಲ್ಲಿ ನೋಡುತ್ತಿದ್ದೆ. ಹಾಗೆಯೇ ಸಿಕ್ಕಾಪಟ್ಟೆ ಜಾಹೀರಾತುಗಳ ಕಾಟ ತಡೆಯಲಾಗದೆ ಬೇರೆ ಚಾನಲ್ಲುಗಳ ಮೇಲೆಯೂ ನೋಟ ಬೀರತೊಡಗಿದವನಿಗೆ ಶಿವಸೇನೆಯ…
ಖಾಲಿ ಹಾಳೆ
ನನ್ನ ಪರಿಚಯ ಬೇಕೆ ನಿನಗೆ ನಳಿನಾಂಗಿ?
ನಾನೋರ್ವ ಹಾಳೆ ಕೇವಲ ಖಾಲಿ ಹಾಳೆ!
ವೇದದ್ದಲ್ಲ, ಗೀತೆಯದ್ದಲ್ಲ, ರಾಮಾಯಣ
ಮಹಾಭಾರತದ್ದಲ್ಲ, ಕಾಮಸೂತ್ರದ್ದಲ್ಲ
ಕಥೆ, ಕಾದಂಬರಿ ಪತ್ರಿಕೆಯದ್ದಲ್ಲವೇ ಅಲ್ಲ
ಆಗಿದ್ದರೆ ಚೆನ್ನಿತ್ತು,…
ಕನ್ನಡ ಭಾಷೆಯಲ್ಲಿ ಜನರಿಗೆ ಸರಳವಾಗಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲು ಹಾಗೂ ಲೇಖನಗಳನ್ನು ಬರೆಯಲು ಟೆಕ್-ಕನ್ನಡ (http://techkannada.blogspot.com) ಎಂಬ ತಾಣವನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ವಿಜ್ಞಾನ-ತಂತ್ರಜ್ಞಾನದ ಬಗೆಗಿನ…
ಅಮ್ಮಾ, ನಾನು ಶ್ರೀರಾಮನಂಥ ಮಗನಲ್ಲದೇ ಇರಬಹುದುಆದರೆ ನೀವು ನನಗೆ ನಿಜವಾಗಿ ಆ ಮಾತೆ ಕೌಸಲ್ಯೆಯಂತೆ ದೂರದಲ್ಲಿರುವಿಬ್ಬರು ನನಗೆ ಲಕ್ಷ್ಮಣ-ಶತ್ರುಘ್ನರಲ್ಲದಿರಬಹುದುಕೊನೆಯ ಸಹೋದರ ನನಗೆ ನಿಜವಾಗಿಯೂ ಆ ಭರತನಂತೆ ನನ್ನ ವನವಾಸ ಇನ್ನೂ ಮುಗಿದಿಲ್ಲ…
ನನ್ನ ತಂದೆಯ ಮಾತೆಂದರೆ
ಕೆಲವೊಮ್ಮೆ.....
ಕ್ವಿನೈನ್ ಗುಳಿಗೆ.
ಮತ್ತೆ ಕೆಲವು ಸಲ
ಮದುವೆ ಮನೆ ಜಿಲೇಬಿ
ಖುಷಿ ತುಂಬಿದ ಬಟ್ಟಲು
ಎದೆಯೊಳಗೆ ಕೊಡದಷ್ಟು ಪ್ರೀತಿ
ಹೊರಗಡೆ ಮುಖ ಮಾತ್ರ ಚಿಕ್ಕ ತಟ್ಟೆ
ತುಂಬಾ ಸೀರಿಯಸ್...
…
ಸಾವಿನ ನಂತರದ ಬದುಕು ಸಾವಿರಾರು ವರ್ಷಗಳಿಂದ ಇಡಿಯ ಮನು ಕುಲವನ್ನೇ ಕುತೂಹಲಕ್ಕೀಡು ಮಾಡಿದ ಒಂದು ಚಿಂತನೆ. ನಾವುಗಳು ಹಳೆಯ ಕಪ್ಪು-ಬಿಳುಪು ಚಲನ ಚಿತ್ರಗಳಲ್ಲಿ ನೋಡಿರುವಂತೆ, ಯಾರೋ ಒಬ್ಬ ಮಹಾನ್ ಶಕ್ತಿಶಾಲಿ ಮಾಂತ್ರಿಕನ ಪ್ರಾಣ ಒಂದು ನಿಗೂಢ…
ಮನೆ ಮುಂದೆ ಆಶು ಕವಿ ಕೋಮಲ್ ಅಂತಾ ಬೋಲ್ಡು ಮಡಗಿದ್ದೆ. ಬೆಳಗ್ಗೆನೇ ಮನೆತಾವ ಗೌಡಪ್ಪ ಬಂದು ಏನಲಾ ಆಶು ಕವಿ ಅಂದ್ರೆ ಅಂದಾ. ಕೂತಂಗೆ, ಎಲ್ಲಿ ಇರುತಿವೋ ಅಂಗೆ ಕವನ ಬರೆಯೋದು ಅಂದೆ. ನಂಗೂ ಹೇಳ್ಕೊಡಲಾ. ಅಂಗೆಲ್ಲಾ ಹೇಳ್ಕೊಡಕ್ಕೆ ಆಗಕ್ಕಿಲ್ಲಾ.…
ಮಾತು..ಮಾತು...ಬರೀ ಮಾತು....
ಬಾಗಿಲ ಮರೆಯಲ್ಲಿ ನಿಂತು ಕೇಳಿದೆ. ಅರ್ಥವಾಗಲಿಲ್ಲ. ಕೊನೆಗೆ ಎದುರೇ ನಿಂತು ಆಲಿಸಿದೆ. ನನ್ನನ್ನು ಕ್ಯಾರೇ ಮಾಡದೇ ಮಾತು ಮುಂದುವರೆಯಿತು. ವಾರೆಗಣ್ಣಲ್ಲೂ ನನ್ನನ್ನು ನೋಡಲಿಲ್ಲ.ಹಾಗಿದ್ದರೆ ನನ್ನ ವಿಷಯ ಅಲ್ಲ...…
ಗೌಡಪ್ಪ ಮನೇಲ್ಲಿ ಯಾರೋ ಸತ್ತು ಹೋಗಿರೋ ತರಾ ತಲೆ ಮೇಲೆ ಕೈ ಹೊತ್ತುಕೊಂಡು ಕೂತಿದ್ದ. ಯಾಕ್ರೀ ಗೌಡ್ರೆ. ನಿಮ್ಮ ಹೆಂಡರು ಸತ್ತಲಾ ಅಂದೆ. ಬುಡ್ತು ಅನ್ನು. ಅಲ್ಲಾ ಕಲಾ ನಮ್ಮೂರು ಚೆರಂಡಿಯಲ್ಲಿ ನೀರು ಸರಿಯಾಗಿ ಹೋಗಕ್ಕಿಲ್ಲ, ಸಾನೇ ಸೊಳ್ಳೆ ಆಗೈತೆ…
ಬಾ ಮಳೆಯೇ ಬಾ ಇನ್ನು ಜೋರಾಗಿ ಬಾ ನನ್ನ ನಲ್ಲೆ ರಿಂಗಣಿಸಿದಾಗ ನೆಟ್ವರ್ಕ್ ಸಿಗದಷ್ಟು ಜೋರಾಗಿ ಬಾ **********************ಆಫೀಸಿನಿಂದ ಮನೆಗೆ ಹೋದ ಗಂಡನಿಗೆ ಬಾಗಿಲ ತೆಗೆದ ಹೆಂಡತಿ ಅಂದಳು ಬಂದಿ'ರಾ' ಕಿರುನಗೆಯ ಬೀರಿ ಗಂಡನೆಂದ "ಇದ್ದೀಯ"(…
ನಿಮ್ಮ ರೋಲ್ ಮಾಡೆಲ್ ಯಾರು ಎಂದು ತಿಳಿದುಕೊಳ್ಳಬೇಕೆ? ಹಾಗಾದರೆ ಈ ರೀತಿ ಮಾಡಿ,
ಮೊದಲು 1 ರಿಂದ 9ರವರೆಗಿನ ನಿಮಗೆ ಇಷ್ಟ ಬಂದ ಅಂಕಿಯನ್ನು ಇಟ್ಟುಕೊಳ್ಳಿ.
ಅದನ್ನು 3ರಿಂದ ಗುಣಿಸಿ,
ಬಂದ ಉತ್ತರಕ್ಕೆ 3ನ್ನು ಸೇರಿಸಿ 3ರಿಂದ ಗುಣಿಸಿ (ನೀವು…
ಮದುವೆ ಸ್ವರ್ಗದಲ್ಲೇ ನಡೆದಿರುತ್ತದಂತೆ...!!ಹಾಗಾದರೆ ಇಲ್ಲಿ ಆಗುವುದು..?ಈಗಿನ ವಿಚ್ಛೇದನೆಯ ಓಘ ನೋಡಿದರೆ ಮೇಲಿನ ವಾಕ್ಯ ಸರಿಯೆಂದೆನಿಸದು.ನಗರದ ಧಾವಂತದ ಯುಗದಲ್ಲಿ, , ನಮ್ಮ ಸಮಾಜದಲ್ಲಿ ತನ್ನ ಸೋಕಾಲ್ಡ ಅಂತಸ್ತು,…
ಅಪ್ಪಾ.....
'ಹೋಗದಿರು ಅಲ್ಲಿ ನೋಡದಿರು ಇಲ್ಲಿ"
ಎಂಬುದೇ......
ಇದುವರೆಗೆ ನೀನನಗಿತ್ತ ಸ್ವಾತಂತ್ರ್ಯ ಪರಿಧಿ !
'ಬೆಳೆದ ಮಕ್ಕಳ ನೀನು ಗೆಳೆಯನಂತೆ ಕಾಣು"
ನೀನೇ ಇನ್ನಾರಿಗೋ ಹೇಳಿದ ಮಾತು
ನಿನ್ನ ಕಂದಾಚಾರದ…
ಮನುಷ್ಯ ಸ್ವಭಾವತಃ ಸಂಘಜೀವಿ. ಪೃಕೃತಿಯೊಡನೆ ಒಂದಾಗಿ, ಅದರ ವಿಕೋಪಗಳ ಕಾರಣವರಿಯದೆ ಹೆದರುತ್ತಾ ಆ ಕಾರಣ ಪಂಚಭೂತಗಳನ್ನು ತನ್ನ ಊಹೆಗೆ ನಿಲುಕದ "ಶಕ್ತಿ"ಯನ್ನಾಗಿ ಗಣಿಸುತ್ತಾ ಬದುಕಿದ್ದವನು. ಇಂತಹ ಸಂಸ್ಕೃತಿಗೆ ಮೊದಲ ಉದಾಹರಣೆ - ಆಫ್ರಿಕಾ ಖಂಡದ…