ಬೆಂಗಳೂರಿನಿಂದ ಬಳ್ಳಾರಿಗೆ "ನಾಡರಕ್ಷಣೆ ನಡಿಗೆ" ಎನ್ನುವ ಹೆಸರಿನಲ್ಲಿ ಪಾದಯಾತ್ರೆ ಆರಂಭಿಸಿರುವ, ಇಟಾಲಿಯನ್ ಸೋನಿಯಾಳ, ದೇಶೀ ಕಾಂಗ್ರೇಸ್ ಪಕ್ಷ, ತನ್ನ ಫಲಕಗಳಲ್ಲಿ "ಬಳ್ಳಾರಿ ಚಲೋ, ಕರ್ನಾಟಕ ಬಚಾವೋ" ಎಂಬ ಹಿಂದೀ ಘೋಷಣೆಯನ್ನು ಯಾಕಾಗಿ…
ಹೊಳೆನರಸೀಪುರ ಮಂಜಣ್ಣ ಅಲಿಯಾಸ್ ದುಬೈ ಮಂಜಣ್ಣನವರ ಮಗಳು ಗೌತಮಿ, ಜೀ ಕನ್ನಡದ ಸಾವಿತ್ರಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದು ನಮಗೆಲ್ಲರಿಗೂ ತಿಳಿದ ವಿಷಯ. ಇದೀಗ ರಾಜ್ಯಾದ್ಯಂತ ಆ ಧಾರವಾಹಿಗೆ ಎಲ್ಲರೂ ಕಾಯುತ್ತಿದ್ದಾರೆ…
ಸಂಪದ ಮಿತ್ರರೆ
ಇದೊಂದು ಪುಟ್ಟ ಪ್ರಯತ್ನ ನಿಮ್ಮೆಲ್ಲರ ಸಹಕಾರದೊಂದಿಗೆ...
ಕಥೆ ರೈತನ ಇಂದಿನ ಕಷ್ಟಗಳು ಕೌಟಂಬಿಕ ಸಮಸ್ಯೆಗಳ ಚೌಕಟ್ಟಿನಲ್ಲಿರುವದು ಸೂಕ್ತ.
ಮುಂದಿನ 2 ಸಾಲುಗಳು ತಮ್ಮದು . ಕಥೆಯ ಕೊನೆಯಲ್ಲಿ 'ತಲೆಬರೆಹ" ಆಯ್ಕೆ…
ತ್ಯಾಂಪ ತನ್ನ ಬಾಸ್ ಗೆ ಫೋನ್ ಮಾಡಿದ,ಬಾಸ್ ಹೆಂಡತಿ ಉತ್ತರಿಸಿದಳು" ಬಾಸ್ ತೀರಿಕೊಂಡರು" ಎಂದಳು ಅವಳುಮಾರನೆಯ ದಿನವೂ ಅವನು ಪುನಹ ಬಾಸ್ ಹೆಂಡತಿಗೆ ಫೋನು ಮಾಡಿ ಬಾಸ್ ಬಗ್ಗೆ ವಿಚಾರಿಸಿದ ಅವಳು ತಾಳ್ಮೆಯಿಂದಲೇ ಹೇಳಿದಳು" ಅವರು ನಿನ್ನೆ…
‘ಏನ್ರಿ ಮೂರ್ತಿ,ಎಷ್ಟು ಬಾರಿ ಹೇಳಬೇಕು ?ದಿನವೂ ಇದೆ ಕಥೆ ಆಯ್ತಲ್ಲ ನಿಮ್ದು.ಆಫೀಸಿಗೆ ವಾರಪೂರ್ತಿ ತಡವಾಗೆ ಬರ್ತೀರಾ.ಜವಾಬ್ದಾರಿ,ಸಮಯ ಪಾಲನೆ ಅನ್ನೋದು ಇಲ್ಲವೇ ಇಲ್ಲ.ನನಗಂತೂ ಹೇಳಿ ಹೇಳಿ ಸಾಕಾಯ್ತು’ ಎಂದು ಕೆಲ ಕಡತಗಳಿಗೆ ಸಹಿ ಪಡೆಯಲು ಹೋದ…
ನಿನ್ನೆ (ಭಾನುವಾರ ಸಾಯಂಕಾಲ) ನಯನ ಸಭಾಂಗಣದಲ್ಲಿ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥರ ಬಯಾಗ್ರಫಿ ಬಿಡುಗಡೆಯಾಯಿತು. ಪುಸ್ತಕದ ನಿರೂಪಣೆ ಸುಮಂಗಲಾರವರದ್ದು. ಒಂದೆರಡು ಚಿತ್ರಗಳು ಇಲ್ಲಿವೆ:
ಬಿ ಕೆ ಚಂದ್ರಶೇಖರ್, ಚಂದ್ರಶೇಖರ ಕಂಬಾರ, ರಾಜೀವ…
ನಮ್ಮ ದೇಶದ ಹಿಮಾಚಲ ಪ್ರದೇಶದಲ್ಲಿರುವ ಕುಲು, ಮನಾಲಿ ಗಿರಿಧಾಮಗಳು ಅತ್ಯ೦ತ ಪ್ರಸಿದ್ಧ. ಹಿಮಾಲಯದ ತಪ್ಪಲಲ್ಲಿರುವ ಈ ಪ್ರದೇಶ ಪ್ರವಾಸಿಗಳ ಸ್ವರ್ಗ, ನವ ವಿವಾಹಿತರ ಮಧುಚ೦ದ್ರಕ್ಕೆ, ಹೊಸಬಾಳಿನ ಸುಮಧುರ ನೆನಪುಗಳಿಗೆ ಮುನ್ನುಡಿ ಬರೆಯುವ ತಾಣ. …
ಈಗ ಮಳೆಗಾಲದ ಲಕ್ಷಣ ನಿಚ್ಚಳವಾಗುತ್ತಿದೆ ಇಲ್ಲಿ, ಮಳೆಇಲ್ಲದೆ ಮನಸ್ಸು ಸೊರಗಿತ್ತು....ಭರವಸೆಗಳು ಮಾಯವಾಗಿತ್ತು. ಗಾಡ ಮೌನ ಆವರಿಸಿತ್ತು....ಮಳೆಯ ಶಬ್ಡಕ್ಕಾಗಿ ಕಿವಿ ಕಾತರಿಸುತ್ತಿತ್ತು..... ಮೂಲೆಸೇರಿದ್ದ ಕೊಡೆಗಳು ಮತ್ತೆ ಬಿಚ್ಚಿಕೊಂಡಿವೆ…
ಬ್ರಹ್ಮ ನನ್ನ ಎದೆಯ ಮೇಲೆ ಬರೆದು
ಮರೆತ ಒಂದು ಸಣ್ಣ ಸುಳ್ಳು ನೀನು
ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ
ಮರೆಯಾದ ಒಂದು ಸಣ್ಣ ಗುರುತು ನಾನು
ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ
ಒಂದು ಸಣ್ಣ ಎಳೆಯು ನನ್ನ ಪ್ರೀತಿ
ತಂಗಾಳಿಗೆ …
ಕತ್ತರಿಸಿಕೊಂಡಿಟ್ಟುಕೊಂಡಿದ್ದ ಪುಟಗಳನ್ನು ನೋಡುತ್ತಿದ್ದಾಗ ಸಿಕ್ಕ್ಕಿದ್ದು ಇದು - ೧೯೭೧ ರ ಉದಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಕನ್ನಡದ ದಿಗ್ಗಜಗಳ ಕುರಿತು ಬರಹಗಳಿವೆ.
"ಮೊಟ್ಟ ಮೊದಲು ನಮ್ಮ ಜನಕ್ಕೆ ಬದುಕಿನಲ್ಲಿ ಶ್ರದ್ಧೆ…
ಬ್ರಹ್ಮ ನನ್ನ ಎದೆಯ ಮೇಲೆ ಬರೆದು
ಮರೆತ ಒಂದು ಸಣ್ಣ ಸುಳ್ಳು ನೀನು
ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ
ಮರೆಯಾದ ಒಂದು ಸಣ್ಣ ಗುರುತು ನಾನು
ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ
ಒಂದು ಸಣ್ಣ ಎಳೆಯು ನನ್ನ ಪ್ರೀತಿ
ತಂಗಾಳಿಗೆ …
how old is too old to wear a mini skirt? ಎನ್ನುವ ಒಂದು ಲೇಖನ ಕಣ್ಣಿಗೆ ಬಿತ್ತು. how old is too old to wear a mini skirt? ಅನ್ನೋ ಪ್ರಶ್ನೆಗೆ ನಿಖರವಾದ ಉತ್ತರ ಸಾಧ್ಯವಲ್ಲದಿದ್ದರೂ ಉಡುವವರ ಅಭಿರುಚಿ, ಅವರ ಸೆನ್ಸ್ ಆಫ್…
ಒಂದು ಸಮುದ್ರದ ಮಧ್ಯದಲ್ಲಿ ದೊಡ್ಡ ಹಡಗೊಂದರಲ್ಲಿ ಮೂರು ಬೇರೆ ಬೇರೆ ಕಂಪೆನಿಗಳ ಪ್ರಾಜೆಕ್ಟ್ ಮ್ಯಾನೇಜರ್‌ಗಳು ಪ್ರಯಾಣಿಸುತ್ತಿರುತ್ತಾರೆ. ಆಗ ಅವರಲ್ಲಿ ಯಾರ ಕಂಪೆನಿಯ ಉದ್ಯೋಗಿಗಳಿಗೆ ಹೆಚ್ಚು ಗಟ್ಸ್ ಇದೆ ಎಂಬ ಚರ್ಚೆ ಪ್ರಾರಂಭವಾಗುತ್ತದೆ.ಮೊದಲ…
ಒಬ್ಬಾತ ಹೊಸ ವ್ಯಾಕ್ಯೂಮ್ ಕ್ಲೀನರ್‍ನ ಮಾರಾಟಗಾರ ಒಂದು ಮನೆಯ ಬಾಗಿಲನ್ನು ತಟ್ಟಿದ. ಒಂದು ಮಹಿಳೆ ಆ ಮನೆಯ ಬಾಗಿಲನ್ನು ತೆಗೆದಳು. ಆಕೆ ಏನೆಂದು ಕೇಳುವ ಮೊದಲೇ ಆತ ಒಳಗೆ ನುಗ್ಗಿ ಪ್ಲಾಸ್ಟಿಕ್ ಚೀಲದಿಂದ ದನದ ಸಗಣಿ ತೆಗೆದು, ನೆಲಕ್ಕೆ ಹಾಕಿದ್ದ…
ಒಂದು ದಿನ ಪೇಪರ್ನಾಗೆ "ಕನ್ನಡದ ಕಂಪೆನಿಯೊಂದರಲ್ಲಿ ಕೆಲಸಗಾರರು ಬೇಕಾಗಿದ್ದಾರೆ" ಅಂತಾ ಜಾಹೀರಾತು ಬಂದಿತ್ತು. ಅರ್ಜಿ ಹಾಕಿದ್ದೆ. ಇಂಟರ್ ವ್ಯೂ ಬಂದಿತ್ತು. ನೋಡೆ ಈಗ ಇರೋ ಕೆಲಸ ಬಿಟ್ಟು ಹೊಸಾ ಕಂಪೆನ್ಯಾಗೆ ಕೆಲಸಕ್ಕೆ ಸೇರ್ಕೋತಾ ಇದೀನಿ ಅಂದೆ.…
ಹೇಗೆ ಬರೆಯಲಿ ನಾನು ಶಬ್ದಗಳನ್ನ
ಅಕ್ಷರಗಳಲ್ಲಿ ಇಲ್ಲದಿರುವುದನ್ನ?
ವಿಶಧಿಸುವ ಬಗೆ ಹೇಗೆ?
ಮೂಡುವ ಸ್ವರಗಳನ್ನ
ಟಪ ಟಪ ಎನ್ನುವ ಮಳೆಹನಿಗಳ
ಸದ್ದು ಹಾಗೆಯೇ ಇಲ್ಲ
ಕುಹೂ ಕುಹೂ ಎನ್ನುವ ಕೋಗಿಲೆ
ಹಾಗೆ ಕೂಗುವುದಿಲ್ಲ
ಕಾಕಾ ಅನ್ನುವ ಕಾಗೆ
ಅಷ್ಟಕ್ಕೇ…