ನೀ ಸುಮ್ಮನಾಗಿಬಿಡು ಗೆಳತಿ
ನೀ ನಗುವಾಗ ನಿನ್ನ ನಗುವನ್ನು ಕಂಡು
ಆ ಸೂರ್ಯನೇನಾದರೂ
ಬೆಳಕ ತೋರದೆ ಕತ್ತಲಾದಾನು...
ನೀ ನಡೆದಾಡದಿರು ಗೆಳತಿ
ನಿನ್ನ ಸುಕೋಮಲವಾದ ನಡುಗೆಯ ಕಂಡು
ಆ ನವಿಲೇನಾದರೂ
ನಾಟ್ಯವಾಡದೆ ನೊಂದು ಕೊಂಡೀತು...
ನೀ…
ಸಂಪದದ ಎಲ್ಲಾ ಸ್ನೇಹಿತರಿಗೂ ನನ್ನ ವಿಡಿಯೋ ಇನ್ಸ್ಟಾಲೇಷನ್ ಪ್ರದರ್ಶನಕ್ಕೆ ಆತ್ಮೀಯ ಆಹ್ವಾನ.
ಈ ಹಿಂದಿನ ನನ್ನ ಸಾರ್ವಜನಿಕ ಕಲಾ ಪ್ರದರ್ಶನ ಯಶಸ್ವಿ ಮಾಡಿದಂತೆ ಈ ಪ್ರದರ್ಶನವು ಯಶಸ್ವಿಯಾಗಿಸಲು ತಮ್ಮೆಲ್ಲರಿಗೂ ಈ ಆಹ್ವಾನ.
ಈ ಪ್ರದರ್ಶನದ…
ಆಪತ್ಕಾಲೀನ ಪರಿಸ್ಥಿತಿಯಲ್ಲಿ ಯುದ್ಧ ವಿಮಾನದ ಪೈಲಟ್ ವಿಮಾನದಿಂದ ಕಳಚಿಕೊಂಡು (eject) ಪ್ಯಾರಾಶೂಟ್ ಮೂಲಕ ಸುರಕ್ಷಿತವಾಗಿ ಇಳಿಯುತ್ತಾನೆ. ಕೆನಡದಲ್ಲಿ ಒಂದು ಅಭ್ಯಾಸ ಯಾನದ ವೇಳೆ ತಾಂತ್ರಿಕ ವೈಫಲ್ಯದ ಕಾರಣ ನಿಯಂತ್ರಣ ತಪ್ಪಿದ ವಿಮಾನದಿಂದ ಪೈಲಟ್…
ದಿನಾಂಕ ೨೪ರಂದು ಶನಿವಾರ. ಗುರುಪೂರ್ಣಿಮೆಯ ಮುನ್ನಾದಿನ. ಬಿಡದಿ ಸಮೀಪ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ವಾಮಿ ನಿತ್ಯಾನಂದರ ಮೆರವಣಿಗೆ ಹೊರಟಿತ್ತು. ನಾನು ಅಲ್ಲಿ ಹಾಜರಿದ್ದು ತಮಾಷೆ ನೋಡುತ್ತಿದ್ದೆ. ಭಗವಂತನೇ ಧರೆಗಿಳಿದುಬಂದಂತೆ (ಮೇಣದ…
ದಿನಾಂಕ ೨೪ರಂದು ಶನಿವಾರ ಮಧ್ಯಾಹ್ನ ನಾನು ಮಂಡ್ಯದ ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದಾಗ ಅಲ್ಲಿ ವಧುವಿನಂತೆ ಸಿಂಗರಿಸಿಕೊಂಡ ವೋಲ್ವೊ ಬಸ್‌ಗಳು ಸಾಲಾಗಿ ನಿಂತಿದ್ದವು. ಮಂಡ್ಯ-ಮೈಸೂರು ಮಾರ್ಗಕ್ಕೆ ವೋಲ್ವೊ ಸೇವೆಯನ್ನು ಅರ್ಪಿಸುವ ಸಮಾರಂಭಕ್ಕಾಗಿ…
ಬದುಕು ಜಟಕಾ ಬಂಡಿ ಇರಬಹುದು
ಆದರೆ ಕಾಲ ಲಗಾಮಿಲ್ಲದ ಕುದುರೆ
ಕಬ್ಬಿನ ಜಲ್ಲೆಯ ಮೇಲೆ ಮಲಗಿದರೂ
ಎದೆಯೊಳಗಿನ ಕಹಿ ಕರಗೀತೆ ?
ಪಲ್ಲಕ್ಕಿ ಹೊತ್ತ ನಂತರವೂ
ಬೆವರು ಹರಿಯುವ ಝರಿ
ಆಯಾಸಕ್ಕೆ ಸಂದ ಉಡುಗೊರೆ !
ನಡೆಯುವಾಗ ನೀನೆ ಎಡವಬಹುದು
ಬೇರೆಯವರು…
No man can cross a river twice.
ಕಾಲ ಹರಿಯುತ್ತದೆ
ಸರಿಯುತ್ತದೆ ನದಿಯಂತೆ
ಹರಿವ (ದ) ನದಿಯನು ದಾಟಿದೆ
ಎನ್ನುವ ಮಾತಿಗೇನು ಅರ್ಥ ?
ಅಲೆಮಾರಿ ನಿನಗೆ ನಿಂತ ಕಾಲ(ಲು)
ನೆಲವೆಲ್ಲ ಬರೀ ಹಗಲುಗನಸು
ನೆಲೆ ನಿಲ್ಲುವ ಪರಿ ಗೊತ್ತಿಲ್ಲದ ಮೇಲೆ…
ಜಯಂತ್ ಕಾಯ್ಕಿಣಿ ಅವರ ಈ ಸಾಲು ಸೋನು ನಿಗಂ ಕಂಠ ಸಿರಿಯಲ್ಲಿ ಕೇಳಿದಾಗ ಕರುಳು ಮಿಡಿಯದೆ ಇರದು. ಕನಸು ಮತ್ತು ಜೀವನವನ್ನು ಏಕಕಾಲಕ್ಕೆ ಬೆಸೆಯುವ ಈ ಸಾಲು ಹೊಸದೇನಲ್ಲ ಆದರೆ, ಈ ಸಾಲು ಮೂಡಿಸುವ ವಿಚಾರ ಸರಣಿ ವಿಸ್ತ್ರತವಾದದ್ದು. ಹದಿನಾರನೇ…
ಒಂದು ಕಂಪೆನಿಯ ಎಲ್ಲಾ ಉದ್ಯೋಗಿಗಳು ತುಂಬಾ ಚಿಂತಿತರಾಗಿದ್ದರು. ಕೆಲವರು ಅಲ್ಲಿಂದಿಲ್ಲಿಗೆ ತಿರುಗಾಡುತ್ತಿದ್ದರೆ ಇನ್ನು ಕೆಲವರು ಜೋರುದನಿಯಲ್ಲಿ ಚರ್ಚಿಸುತ್ತಿದ್ದರು. ಇದನ್ನೆಲ್ಲಾ ನೋಡುತ್ತಿದ್ದ ಹೊಸ ಟ್ರೈನಿಗಳು ಒಟ್ಟಾಗಿ ಬರುತ್ತಾರೆ. ಒಬ್ಬ…
ಈ ಒಂದು ವರುಷದಲ್ಲಿ ಎರಡನೇ ಭಾರಿ ಓಧಿಸಿಕೊಂಡ ಪುಸ್ತಕ "ವೇರ್ ಹೀಸ್ ಮೈ ಸೀಲಿಂಗ್ ಘಾನ" ಬರೆದವರು "ಜಾನ್ ವೀಮನ್ " . ಒಬ್ಬ ಮನುಷ್ಯ ತನ್ನ ಬದುಕನ್ನು ಕಟ್ಟಿಕೊಳ್ಳುವ ರೀತಿಯನ್ನು ಬಹಳ ಅಧ್ಬುತವಾಗಿ ವರ್ಣಿಸಿದ್ದಾರೆ , ನನ್ನ ಮಟ್ಟಿಗೆ ಕೆಲಸ…
ಮದುವೆಯ ಆಮಂತ್ರಣ ಪತ್ರಿಕೆ ತಲುಪಿದ ಕೂಡಲೇ ಮದುವೆಯ ಮುಹೂರ್ತದ ಸಮಯ ಮತ್ತು ಕಲ್ಯಾಣ ಮಂಟಪದ ವಿವರಗಳನ್ನು ತಮ್ಮ ಕ್ಯಾಲೆಂಡರ್ ನಲ್ಲಿ ದಾಖಲಿಸಿ ಆಮಂತ್ರಣ ಪತ್ರಿಕೆಯನ್ನು ಕ.ಬು.ಗೆ ತಳ್ಳಿ ಮದುವೆ ಕಾರ್ಯಕ್ರಮಕ್ಕೆ ಹೋಗುವವರು ಕೆಲವರು.…
೧. ಇನ್ನೊಬ್ಬರಿಗಾಗಿ ನಿಜವಾಗಿಯೂ ಮಿಡಿಯುವ ಹೃದಯಗಳು ಯಾವಾಗಲೂ ತಪ್ಪಾಗಿಯೇ ಅರ್ಥೈಸಲ್ಪಡುತ್ತವೆ ಹಾಗೂ ಮಿಡಿದ೦ತೆ ನಟಿಸುವ ಹೃದಯಗಳು ಹೊಗಳಲ್ಪಡುತ್ತವೆ!
೨. ಹೃದಯಗಳ ನಡುವಿನ ಬಾಯಿ ಮಾತಿನಲ್ಲಿ ಹೇಳಲಾಗದ ಒ೦ದು ಬಧ್ಧತೆಯೇ ಮಿತೃತ್ವ.ಈ ಬದ್ಧತೆಯನ್ನು…