ಅನಲಾಗ್ ಸರ್ಕ್ಯುಟ್‌ಗಳನ್ನು ವಿನ್ಯಾಸ ಮಾಡಲು ಸರ್ಕ್ಯುಟ್ ಮೇಕರ್ ಎಂಬ ಉಚಿತ ತಂತ್ರಾಂಶ ಲಭ್ಯವಿದೆ. ಇದರಲ್ಲಿ ಸಾಕಷ್ಟು ಮಿತಿಗಳಿದ್ದರೂ (limitations) ಸರಳ ಸರ್ಕ್ಯುಟ್‌ಗಳನ್ನು ವಿನ್ಯಾಸ ಮಾಡಲು ಉಪಯುಕ್ತ. ಸರ್ಕ್ಯಟ್ ಮೇಕರ್‌ನ್ನು ಇಲ್ಲಿಂದ…
ವಿಶಾಲ ರಾಜಮಾರ್ಗದ ಮೇಲೆ ಓಡಾಡುತಿಹ ಜನರು ಸರತಿಯಂತೆ ಒಬ್ಬರ ಹಿಂದೆ ಒಬ್ಬರು ವೇಗವಾಗಿ ಅರಾಮವಾಗಿ ಎಲ್ಲೆಲ್ಲೂ ಅವರೇ
ಅಂಗಡಿ ಮುಂಗಟ್ಟುಗಳೆಲ್ಲ ಅಲ್ಲಿಯೇ ಮನೆ ಕೊಳ್ಳ ಬಂಗಲೆ ಎಲ್ಲವೂ ನಾಳಿನ ಚಿಂತೆಯೂ ಇಲ್ಲದೇ ಆರಾಮವಾಗಿದ್ದಾರೆ ಇವರು
…
ರೀ, ಇವತ್ತು ಮೈಸೂರಿಗೆ ಹೋಗೋಣವೇ?
ಧಾರಾಕಾರ ಮಳೆಯಲ್ಲಿ ಪ್ರಯಾಣವೆ
ಕಾರಿನ ವೈಪರ್ ಸರಿಯಿಲ್ಲ, ಟೈರಿನಲ್ಲಿ ಗಾಳಿಯಿಲ್ಲ
ಇದೊಂದು ನೆಪ. ಸತ್ಯ ಚಿನ್ನ.
ಅಲ್ಲಿ ನೋಡುವುದಾದರೂ ಏನು
ಅದೇ ಅರಮನೆ, ಪ್ರಾಣಿಗಳಿಲ್ಲದ ಜೂ
ಅದಕ್ಕಾಗಿ ಅಲ್ಲಿಗೆ ಹೋಗಬೇಕೇ…
tesseract ಎನ್ನುವ ತತ್ರಾಂಶ ಮೂಲತ: ಮುಕ್ತ. ಇದು OCRಗೋಸ್ಕರ ತಯಾರಿಸಲಾಗಿದೆ. ಎಲ್ಲಾ ಭಾಷೆಗಳಿಗೂ ಅಳವಡಿಸಿಕೊಳ್ಳಲು ಸಾಧ್ಯವಿದೆ. ತೆಲುಗಿನಲ್ಲಿ ಈ ಕೆಲಸ ನಡೆಯುತ್ತಿದೆಯೆಂದು ಕೇಳಿದ್ದೇನೆ. ಆ ತತ್ರಾಂಶವನ್ನು ಕೊಂಚ ತರಬೇತಿಕೊಟ್ಟು ಕನ್ನಡದ…
ನಮ್ಮೆಲ್ಲರ ಹೆಮ್ಮೆಯ ಸಂಪದದಿಂದ ಪ್ರೇರಿತರಾಗಿ ನೀವ್ಯಾರಾದರೂ ನಿಮ್ಮ ಮಗು/ಮೊಮ್ಮಗು, ಅಥವಾ ನಿಮ್ಮ ಕುಟುಂಬದಲ್ಲಿ ಜನಿಸಿದ ಮಗುವಿಗೆ "ಸಂಪದ" ಎಂಬ ಹೆಸರು ಇಟ್ಟಿದ್ದೀರಾ? ಹಾಗೆಯೇ ನಿಮ್ಮ ಸ್ನೇಹಿತರು ಅಥವಾ ಬಂಧುಗಳಿಗೆ ಹುಟ್ಟಿದ ಮಗುವಿಗೆ "ಸಂಪದ"…
ಬೆಳಗ್ಗೆನೇ ಗೌಡಪ್ಪ ಹೆಗಲು ಮೇಲೊಂದು ಕೆಂಪನೇ ಟವಲ್, ಹಣೆಗೆ ವಿಭೂತಿ ಬಳ್ಕೊಂಡು, ಮನೇಲಿ ಆ ಕಡೆಯಿಂದ ಈ ಕಡೆ ಓಡಾಡ್ತಾ ಇದ್ದ. ಹಣೆಗೆ ಹಚ್ಚಿದ್ದ ವಿಭೂತಿ ಮೀಸೆ ಮೇಲೆ ಬಿದ್ದು, ಮೀಸೆ ಎಲ್ಲಾ ಬೆಳ್ಳಗೆ ಆಗೋಗಿತ್ತು. ಆಕ್ಷಿ ಅಂದರೆ ಅಂಗೇ ಸುಣ್ಣದ…
"ಕಟ್... ಕಟ್ ..." ಸ್ವಲ್ಪ ಸಮಯದ ನಂತರ ಮತ್ತೆ ಅದೇ "ಕಟ್ ಕಟ್". ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ. ಜಿಗಿದು ಕುಳಿತು. ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ…
"ಕಟ್... ಕಟ್ ..." ಸ್ವಲ್ಪ ಸಮಯದ ನಂತರ ಮತ್ತೆ ಅದೇ "ಕಟ್ ಕಟ್". ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ. ಜಿಗಿದು ಕುಳಿತು. ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ…
ಸಿರಿಗಂಧದ ದೇಹ, ಚಂಚಲ ಚಿತ್ತಕುಡಿನೋಟದ ಜೊತೆಗೇ ಆ ಮುಗುಳ್ನಗುನಾನೊಮ್ಮೆ ಹುಚ್ಚನಾದರೂ,ಜನರೇ ನನ್ನದಲ್ಲವೇ ಅಲ್ಲ ಅಪರಾಧ
ನೀಲಾಕಾಶದಂತಿರುವ ನಿನ್ನ ಈ ಕಂಗಳಲ್ಲಿಪಕ್ಷಿಯಾಗಿ ಕಳೆದುಹೋಗಲೇ ನಾನುನಿನ್ನ ಬಾಹುಗಳ ಆಸರೆ ಇದ್ದರೆ ನನಗೆಬೆಂಕಿಯ ಮೇಲೂ…
ಮೂಢ ಉವಾಚ -24
ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?|ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು|ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ||ಹೊನ್ನು ಕಾರಣವಲ್ಲ, ಹೆಣ್ಣು ಕಾರಣವಲ್ಲ|…
ಹೊರಗಡೆ ತುಂತುರು ಮಳೆಯ ಹನಿ ನನ್ನೆದೆಯಲ್ಲಿ ಬೆಳೆಯಿತು ಸ್ನೇಹದ ಹನಿ ಒಂದೊಂದು ಹನಿಯೂ ನನ್ನ ತಾಕಿ ಅದರಿಂದ ಉದ್ಭವಿಸಿತು ಗೆಳೆತನದ ಪ್ರೀತಿ ... ಎಲ್ಲರಂತೆ ಕೈಕೈ ಹಿಡಿದು ನಡೆದಿಲ್ಲ ಎಂದೂ ಮುನಿಸಿಕೊಂಡಿರಲಿಲ್ಲ ಮನಸಿನ ಮೂಲೆಯಲೊಂದು …
ಸಾವಿರ ಸೂರ್ಯನ ಶಾಖವ ತಡೆದು, ಮನದ ಗುಲಾಬಿಗೆ ಹೃದಯದ ರಕ್ತದಿ ಬಣ್ಣವ ಹಚ್ಚುತ್ತ...
ನಲ್ಲನಿಗೆ ಕಾದು ಕಳೆದ ಸಮಯದ ಕುರುಹಾದ ಗೆರೆಗಳನ್ನು, ತನ್ನ ಚೆಲುವಿನಿ೦ದ ಮರೆ ಮಾಚುತ್ತ...
ಬೊಗಸೆಯಿ೦ದ ಜಾರುತ್ತಿರುವ ಕನಸುಗಳ ಹಿಡಿದು ನಿ೦ತು ಕಾದವಳಿಗೆ…
ನನ್ನ ಪ್ರತಿ ಸುಖ ದುಃಖಗಳಲ್ಲೂ ಜೊತೆಗಿರುವೆ
ನಿನ್ನ ಋಣ ತೀರಿಸುವ ಪರಿಯಾದರೂ ಏನು? ಅರಿಯೆ ನಾ
ಏನು ಬೇಕು? ನಿಸ್ವಾರ್ಥ ಮನದಿಂದ "ಕಂದಾ ನೀ ಚೆನ್ನಾಗಿರು"
ಪರರಿಗಾಗಿ ಹಾರೈಸುವ ಮಹಾನ್ ಸಾಧ್ವಿ.
ನಿನಗಾಗಿ ಏನು ಬೇಡವೇ
ನೀವೆಲ್ಲಾ ಇರುವಾಗ ಮತ್ತೇನು…
ಇನ್ನು ನನಗೆಲ್ಲಿ ನಿದ್ರೆ ಸಖಿ?
ಬಿಟ್ಟಗಣ್ಣನ್ನು ಬಿಟ್ಟ ಹಾಗೆಯೇ
ಕಳೆಯುತ್ತಿದ್ದೇನೆ ರಾತ್ರಿಗಳನ್ನು
ಇನ್ನು ನನಗೆಲ್ಲಿ ನಿದ್ರೆ ಸಖಿ?
ಕೋಗಿಲೆ ದಾವೆಯನ್ನು ಹೂಡಿದೆ
ಬೆಳದಿಂಗಳ ನ್ಯಾಯಾಲಯದಲ್ಲಿ
ಇನ್ನು ನನಗೆಲ್ಲಿ ನಿದ್ರೆ ಸಖಿ?
ಶೀತಲಕಿರಣನೇ…
ಎಲ್ಲಿಯೋ ಹುಟ್ಟಿದೆ, ಎಲ್ಲಿಯೋ ಬೆಳೆದೆ
ಎಲ್ಲಿಯೋ ನಡೆದೆ, ಎಲ್ಲಿಗೋ ಸೇರಿದೆ
ಒ೦ದೂ ಎಣಿಕೆಯ೦ತಾಗಲಿಲ್ಲ
ಎಲ್ಲರೂ ಇದ್ದರೂ ಯಾರೂ ಇರದಿದ್ದ೦ತೆ,
ತಬ್ಬಿದರು, ದೂರ ಸರಿಸಿದರು.
ಪೂಜಿಸಿದರು, ಬೀಳಿಸಿದರು.
ಯಾರಿಗೂ ಕೇಳದಿದ್ದರೂ
ಎಲ್ಲವನೂ ಹೇಳಿದರು.…
ತೀರ್ಥರೂಪರಿಗೆ, ಮಾತೃಶ್ರೀಯವರಿಗೆ, ತೀರ್ಥರೂಪ ಸಮಾನರಿಗೆ, ಮಾತೃಶ್ರೀ ಸಮಾನರಿಗೆ, ಶ್ರೀ, ಕ್ಷೇಮ, ಪ್ರೀತಿಯ ತಂಗಿಗೆ,
ಯಾಕ್ರೀ ನೆನಪು ಬರ್ತಾ ಇಲ್ವಾ , ಸಾಮಾನ್ಯವಾಗಿ ೧೯೯೫ ರ ನಂತರ ಹುಟ್ಟಿರುವವರಿಗೆ ಈ ಪದಗಳು ಲ್ಯಾಟಿನ್ ಪದಗಳ ತರಹ ಕೇಳಿಸ್ತವೆ…