July 2010

  • July 23, 2010
    ಬರಹ: guruprasadkn
      "ನೋಡು ಕಂಪೆನಿ ನಿನಗೆ ಒಳ್ಳೇ ಸಂಬಳ ಕೊಡುತ್ತೆ.ಆದರೆ ಆ ಸಂಬಳಕ್ಕೆ ಯೋಗ್ಯವಾದ ಕೆಲಸ ಏನು ನೀನೇನು ಮಾಡೊಲ್ಲ. ಸುಮ್ನೆ ಸಂಬಳನ ಬ್ಯಾಂಕ್ ಅಕೌಂಟ್ನಲ್ಲಿ ಇಟ್ಟು , ವೇಸ್ಟ್ ಮಾಡ್ಬೇಡ. ಖರ್ಚು ಮಾಡು. ಸುಮ್ನೆ ದಾನ ಮಾಡ್ಬೇಡ. ನೀನು ಖರ್ಚು…
  • July 23, 2010
    ಬರಹ: komal kumar1231
    ಬಡತನ ಎನ್ನುವುದು ಕೇವಲ ಶಬ್ದವೇ? ಇಲ್ಲ, ಜೀವನದ ಒಂದು ಪರಿಧಿ ಇದು ಕೆಲವರಿಗೆ ಮಾತ್ರ ಸ್ವಂತದ್ದು ಮತ್ತಿತರರಿಗೆ ಅರಸಿ ಬಂದು ಬಿಡಿಸಿಕೊಳ್ಳಲಾಗದಂತೆ ಬಾಚಿ ಅಪ್ಪಿಕೊಳ್ಳುತ್ತದೆ.   ಸಿರಿತನ ಬಡತನದ ಮಧ್ಯ ಇರುವ ಅಂತರ ಅಹಂಕಾರ,ಸ್ವಾರ್ಥ,ಪ್ರೀತಿ, ಮದ…
  • July 23, 2010
    ಬರಹ: santhosh_87
    ನಿನ್ನ ಬದುಕಿನಲ್ಲಿ ಈಗ ನನಗಿಲ್ಲ ಜಾಗ ಆದರೆ ಗೆಳತಿ ನಿನಗಾಗಿ ನಾ ಕಟ್ಟಿಕೊಟ್ಟ ನೆನಪುಗಳ ಮರೆಯಲು ನಿನ್ನಿಂದ ಸಾಧ್ಯವೇ ನನ್ನಿಂದ ಸಾಧ್ಯವೇ ಮತ್ತೆ ಅವೇ ಕನಸುಗಳು ಮೊಳೆಯಲಾರವು ನಿಜ ಆದರೆ ಕಂಡ ಕನಸುಗಳನು ಮರೆಯಲು ಸಾಧ್ಯವೇ ನನ್ನೊಳಗೆ ನಿನ್ನ…
  • July 23, 2010
    ಬರಹ: karthi
      ಮನಕೆ ತಂಗಾಳಿಯಂತೆ ಮನಕೆ ಮತ್ತೇರಿದಂತೆ ಬಂದೆ ನೀನು ಇಂದು ಹೃದಯ ಗುನುಗುನಿಸುತಿದೆ ಇನಿದು ಅರಿತಂತಿದೆ ಇಂದು ಮನದ ಎಲ್ಲ ಭಾವಗಳ ಸರಿಸಿ ಎಲ್ಲ ದೂರ ಸೇರು ನೀ ಇನಿಯನಂಗಳ ಇಂದು ಮತ್ತೆ ಬಾನಿಗೆ ರಂಗೇರಿದೆ ಮನದಲ್ಲಿ ಭಾವಗಳು ತೊಯ್ದಾಡಿದೆ…
  • July 23, 2010
    ಬರಹ: Chikku123
    ಕುದುರೆಮುಖದ ಚಾರಣದ ಬಗ್ಗೆ ಬರೆಯಲಾಗಲಿಲ್ಲ ಈಗ ಅಲ್ಲಿಯ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ   1) ಚಾರಣದ ಮೊದಲ ಹಂತ   2) ಜೀಪಿಗಾಗಿ ಕಾಯುತ್ತಿದ್ದಾಗ   3) ಇಲ್ಲಿಂದ ಶುರು   4) ಜುಳುಜುಳು ನಾದ   5) ಕಾಡಿನ ಮಧ್ಯದಲ್ಲಿ…
  • July 23, 2010
    ಬರಹ: naasomeswara
                     ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ   ನಿನ್ನ ರಾತ್ರಿ ಒಂದು ಗಂಟೆಯವರಿಗೆ ಎದ್ದು ಕುಳಿತಿದ್ದು ಲೇಖನವನ್ನು ಸಿದ್ಧಪಡಿಸುತ್ತಿದ್ದೆ. ಇಂದು ಬೆಳಗಿನ ಜಾವ ಆರೂವರೆಗೆ ಏಳುವಾಗ ನನ್ನ ಹೆಂಡತಿ ವಿಜಯಕರ್ನಾಟಕ ಪತ್ರಿಕೆಯನ್ನು…
  • July 23, 2010
    ಬರಹ: cslc
    Multicultural India and Secularism ರಾಜಾರಾಮ ಹೆಗಡೆ ಭಾರತವು ಬಹುಸಂಸ್ಕೃತಿಗಳ ದೇಶವಾಗಿದೆ, ಹಿಂದುತ್ವವು ಅದನ್ನು ಏಕರೂಪಕ್ಕೆ ಬದಲಾಯಿಸುತ್ತಿದೆ ಹಾಗೂ ಇದರ ಹಿಂದೆ ವಸಾಹತುಶಾಹೀ ಚಿಂತನೆಗಳ ಪ್ರಭಾವವಿದೆ ಎಂಬುದು ಭಾರತೀಯ ಸೆಕ್ಯುಲರಿಸಂನ…
  • July 23, 2010
    ಬರಹ: ksraghavendranavada
    ಹೀಗೇಕೆ ಮೌನವಾಗಿರುವೆ ಓ ಗೆಳೆಯ... ಒಮ್ಮೆಯಾದರೂ ನೀ ಅಳು, ಎಲ್ಲವನ್ನೂ ತು೦ಬಿಕೊ೦ಡು ದಿಕ್ಕು ತೋಚದ೦ತಾದರೆ ನನ್ನ ನೀ ದೂರದಿರು! ಕೋಪವಾಗಲೀ-ತಾಪವಾಗಲೀ    ನಗುವಾಗಲೀ-ಅಳುವಾಗಲೀ ಯಾವ ಭಾವನೆಯನ್ನಾದರೂ ನೀ ತೋರಿಸು ಭಾವಗಳಿಲ್ಲದ ಮನಸ್ಸಾದರೂ…
  • July 23, 2010
    ಬರಹ: komal kumar1231
    ನಾನು, ಸುಬ್ಬ ಮತ್ತು ನಿಂಗ ಪೊಲೀಸ್ ಕೆಲಸಕ್ಕೆ ಅಂತಾ ಅರ್ಜಿ ಗುಜರಾಯಿಸಿದ್ವಿ. ಮೂರು ಜನಕ್ಕೂ ಮಂಡ್ಯದಾಗೆ ಇಂಟರ್ ವ್ಯೂ ಐತೆ ಬರಬೇಕು ಅಂತಾ ಲೆಟರ್ ಬಂದಿತ್ತು. ಎಲ್ಲರಿಗೂ ಖುಸಿ. ಆ ಲೆಟರ್ ಇಟ್ಕಂಡ್ ಹಳ್ಳಿ ತುಂಬಾ ಓಡಾಡಿದ್ದೇಯಾ. ಸುಬ್ಬ…
  • July 23, 2010
    ಬರಹ: vbamaranath
    "ಹೇ ನಡೀಲೆ, ಪೋಲೀಸು ಯಾರದೋ ಜೊತೆ ಮಾತಾಡ್ತಾಯಿದ್ದಾರೆ, ಯಾವ ಗಾಡೀನು ಬರ್ತಾಯಿಲ್ಲ" ಇನ್ನೂ ರೆಡ್ ಸಿಗ್ನಲ್ ಇದ್ದಿದ್ರೂ ಹೋಗು ಅಂತ ಮಿತ್ರ ಪುಸಲಾಯಿಸುತ್ತಿದ್ದ. "ಗ್ರೀನ್ ಸಿಗ್ನಲ್ ಬರ್ಲಿ ತಾಳು" ಅಂದರೆ, "ಅದೇನ್ ಹೆದರ್ತಿಯೋ ಪೋಲೀಸ್ ಕಂಡ್ರೆ"…
  • July 23, 2010
    ಬರಹ: gnanadev
    ಮದುವೆ   ಮದುವೆಒಬ್ಬರಿಗೆ ಆಸರೆಇನ್ನೊಬ್ಬರಿಗೆ ಕೈಸೆರೆಒಬ್ಬರಿಗೆ ಬರೀ ಮುಸುರೆಮಗುದೊಬ್ಬರಿಗೆಬರೀಕಣ್ಣೀರ ಮುಸಲಧಾರೆಆಗದಿರಲಿಅದು ಕವಲುದಾರಿ.....).......(ಒಬ್ಬೊಬ್ಬರಿಗೆ ಅದುಜೀವಾವಧಿ ರಕ್ಷೆಯಾದರೆಇನ್ನೊಬ್ಬರಿಗೆ ಅದುಜೀವಾವಧಿ ಶಿಕ್ಷೆ.…
  • July 23, 2010
    ಬರಹ: gopinatha
                                       ೧ಡಾ ಕ್ಟರೇ ನನ್ನ ಮಗ ಏನಾಯ್ತ್ರೀ ನಿಮ್ಮ ಮಗನಿಗೆ?ಅವನು ತಾನು ನಾಯಿಮರಿ ಅಂತ ತಿಳ್ಕೊಂಡಿರ್ತಾನೆಅದರಲ್ಲೇನು? ಈಗಿನ ಕಾಲ್ದಲ್ಲಿ ಮಕ್ಕಳ ಅನುಭವ ಯೋಚನೆ ಎಲ್ಲವೂ ಜಾಸ್ತಿ ಅದಕ್ಕೇ ಹಾಗಿರ್ತಾರೆ, ಏನೂ…
  • July 23, 2010
    ಬರಹ: guruprasadkn
    ಕಾರಣಾಂತರಗಳಿಂದ ಲೇಖನವನ್ನು ತೆಗೆದು ಹಾಕಲಾಗಿದೆ. ಕಾರಣಾಂತರಗಳಿಂದ ಲೇಖನವನ್ನು ತೆಗೆದು ಹಾಕಲಾಗಿದೆ.
  • July 23, 2010
    ಬರಹ: hamsanandi
    ಸಾವು ಬಳಿ ಬಂದಿರಲು ಯಾರು ಯಾರನು ಕಾಯುವರು? ಹಗ್ಗ ಹರಿದಿರಲು ಬಿಂದಿಗೆಯ ಇನ್ಯಾರು ಹಿಡಿಯುವರು? ಈ ಜಗದ ಬಾಳುವೆಯು ಅಡವಿಯ ಮರಗಳ ಸಾಟಿ ಕಡಿಯುವುದು ಚಿಗುರುವುದು ನಡೆಯುತಲೆ ಇರುವುದು     ಸಂಸ್ಕೃತ ಮೂಲ - (ಸ್ವಪ್ನವಾಸವದತ್ತ  ನಾಟಕದ ಆರನೇ…
  • July 23, 2010
    ಬರಹ: shivaram_shastri
      ಮೊನ್ನೆ ಹತ್ತೊಂಭತ್ತರಂದು ದೆಹಲಿಯ ಕರ್ನಾಟಕ ಸಂಘದ ಸಭಾಂಗಣದಲ್ಲಿ 'ಹನುಮಾರ್ಜನ' ಯಕ್ಷಗಾನವಿತ್ತು. ಶಿವಮೊಗ್ಗದ ನಾಟ್ಯಶ್ರೀ ಕಲಾಸಂಘದ ಸದಸ್ಯರು ನಡೆಸಿಕೊಟ್ಟ ಈ ಯಕ್ಷಗಾನ ನನಗೆ ತುಂಬಾ ಇಷ್ಟವಾಯಿತು.   ಅದಕ್ಕೂ ಹಿಂದಿನ ದಿನ ಅದೇ ತಂಡ ಜಗಜ್ಯೋತಿ…
  • July 22, 2010
    ಬರಹ: shivaram_shastri
    ನನಗನ್ನಿಸುವಂತೆ ಸಂಪದದ ಈ ಕೆಳಗಿನ ನಿಯಮಗಳಲ್ಲಿ ಬದಲಾವಣೆ ಮಾಡುವುದು ಒಳ್ಳೆಯದು:   http://sampada.net/rules_and_regulations   ೧) ಬರಹಗಳಲ್ಲಿ ಓದುಗರ ಗಮನ ಸೆಳೆಯಲೆಂದೇ ದೊಡ್ಡ ಅಕ್ಷರ ಅಥವ ದಪ್ಪ ಅಕ್ಷರ ಬಳಸಕೂಡದು.   ೨) ಬಣ್ಣ ಬಣ್ಣದ…
  • July 22, 2010
    ಬರಹ: komal kumar1231
    ಸುರೇಶ್, ಮಂಜಣ್ಣನವರ ಜನ್ಮ ದಿನಗಳು ಸಂಪದದಲ್ಲಿ ಹರಿಸಿವೆ ಸಂತಸದ ಹೊನಲು ಮಿತ್ರರು ಬರೆದರು ಕವನಗಳನ್ನು, ಲೇಖನಗಳನ್ನು ಬಂದವು ನೂರಾರು ಶುಭಾಷಯದ ಪತ್ರಗಳು ಹರುಷ ವ್ಯಕ್ತ ಪಡಿಸಿದ ಮಿತ್ರದ್ವಯರು ನಿಮ್ಮೆಲ್ಲರ ಸ್ನೇಹ ಹೀಗೆ ಇರಲಿ ಎಂದೆಂದೂ.  …
  • July 22, 2010
    ಬರಹ: anilkumar
      (೯೪)      ವಾಸ್ತು, ಫೆಂಗ್ ಶೂಯಿ ಪ್ರಕಾರ, ಖಗೋಳವಿಜ್ಞಾನ-ಭವಿಷ್ಯವಾದದ ಪ್ರಕಾರ, ಸಮಸ್ತ ಭೂಮಂಡಲದ ಚರಾಚರಗಳೆಲ್ಲವೂ ಒಟ್ಟಾಗಿ ಸೇರಿ, ಅಂತೂ ಪ್ರಶ್ನಾಮೂರ್ತಿಗೊಂದು ಮೋಕ್ಷ ದೊರಕಿಸಿಕೊಡುವ ದಿನವನ್ನು ದಯಮಾಡಿಸಿತ್ತು. ಎಷ್ಟೋ ದಿನಗಳ…
  • July 22, 2010
    ಬರಹ: komal kumar1231
    ಗೆಳತಿ ನಿನ್ನರಸಿ ದೂರದ ಊರಿಂದ ನಾ ಬಂದೆ ನೀ ಎಲ್ಲಿಗೂ ಹೋಗುವುದಿಲ್ಲವೆಂದು ನಾ ಹತ್ತಿರ ಬಂದಾಗ ದೂರ ಸರಿಯುವೆ ನೀ ಬಹು ದೂರ ಹೋದೆ ಎಂದು ತಿಳಿದಾಗ ಮನಸ್ಸು ಅಲ್ಲೋಲ ಕಲ್ಲೋಲವಾಯಿತೆಂದು   ಗೆಳತಿ ನಮ್ಮಿಬ್ಬರ ಸ್ನೇಹ ಜನ್ಮಾಂತರದ್ದು ಅದು ಸುಳ್ಳು…
  • July 22, 2010
    ಬರಹ: mpneerkaje
    ಇತ್ತೀಚೆಗೆ ಸಂಪದದಲ್ಲಿ ಕೃಷಿ ಬಗ್ಗೆ ಲೇಖನ ಓದಿದ ನೆನಪಿಲ್ಲ. 'ಕೃಷಿ ಸಂಪದ' ದಲ್ಲಿ ಬೆಳೆ ಬಂದಿಲ್ಲ ಅಂತ ಅನಿಸುತ್ತಿದೆ. ಅದಕ್ಕೇ ಕೃಷಿ ಬಗ್ಗೆ ಒಂದು ಲೇಖನ ಬರೀಬೇಕು ಅಂತ ಅನ್ನಿಸ್ತು.  ಈ ಲೇಖನ ಹವ್ಯಕ ಭಾಷೆಯಲ್ಲಿ ಬರೆದ ಮೂಲ ಲೇಖನದ ಭಾಷಾಂತರ.…