November 2010

  • November 23, 2010
    ಬರಹ: Nagendra Kumar K S
    ಮೌನದಲ್ಲೂ ಬಗೆಗಳುಂಟು, ನಿನ್ನ ಮೌನಕ್ಕೆ ಕಾರಣವೇನು?ಕೋಪದ ಮೌನವುಂಟು,ಕೋಪವನ್ನು ತಡೆಯುವಿಕೆಯೋ ಹೇಗೇ?ಮನಸ್ಸಿನಲ್ಲಿ ನಡೆಯುವ ಕದನ, ಮುಖದಲ್ಲಿ ಅದರ ಪ್ರತಿಬಿಂಬಕಂಗಳೇ ಹೇಳುತ್ತೆ ಮೌನವೇನೋ ನಿಜ, ಬಾಣಗಳಂತೆಸೆಯುವ ಕಿಡಿಗಳೇಕೆ?ಸಂತಸದ ಮೌನವಂತೂ ಅಲ್ಲ…
  • November 23, 2010
    ಬರಹ: savithru
    ಯಡ್ಡಿಯೂರಪ್ಪ ಕನ್ನಡ ನಾಡಿನಲ್ಲಿ ಪಕ್ಷವನ್ನು ಕಟ್ಟಿ ಬೆಳಸಿದವರು. ಇವತ್ತು ಯಡೆಯೂರಪ್ಪ ಇರಲಿಲ್ಲ ಅಂದ್ರೆ ಕರ್ನತಾಕದಲ್ಲಿ bjp ಇರ್ತಾನೆ ಇರಲಿಲ್ಲ. ಈ ವ್ಯಕ್ತಿ ತಳಮಟ್ಟದಿಂದ ತಾನು ಎದ್ದು ಬಂದಿದ್ದೆ ಅಲ್ಲದೆ ತನ್ನ ಪಕ್ಷಕ್ಕೂ ಒಂದು ನೆಲೆ…
  • November 23, 2010
    ಬರಹ: manju787
    (ದಿನಾ೦ಕ ೨೧, ನವೆ೦ಬರ್, ೨೦೧೦ರ೦ದು ನಡೆದ ಸ೦ಪದ ಸಮ್ಮಿಲನದಲ್ಲಿ ವಾಚಿಸಿದ ಪುಟ್ಟ ಕವನವಿದು.)ನಾನೊ೦ದು ಹಿಮಬಿ೦ದುಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!ನದಿ ಸಾಗರಗಳ ಎಲ್ಲೆ ದಾಟಿದೇಶ ಭಾಷೆಗಳ ಗಡಿಯ ಮೀರಿನೂರಾರು ಜನರೊಡನೆ ಒಡನಾಡಿಹತ್ತಾರು…
  • November 23, 2010
    ಬರಹ: kavinagaraj
                        ಮೂಢ ಉವಾಚ -42 ಹಿಡಿದ ಗುರಿಯನು ಸಾಧಿಸುವವರೆಗೆ|ಮುಂದಿಟ್ಟ ಹೆಜ್ಜೆಯನು ಹಿಂದಕ್ಕೆ ಇಡದೆ||ಆವೇಶ ಉತ್ಸಾಹ ನರನಾಡಿಯಲಿರಿಸೆ|ಯಶವರಸಿ ಹರಸುವುದು ಕಾಣು ಮೂಢ||ಕಷ್ಟನಷ್ಟಗಳೆರಗಿ ಕಾಡಿ ದೂಡಲುಬಹುದು|ಆಸೆ ಆಮಿಷಗಳು ದಾರಿ…
  • November 23, 2010
    ಬರಹ: gopaljsr
    ಮುಂಜಾನೆ ಬೇಗ ಎದ್ದು, ನಾನು ಬರೆದಿರುವ ಲೇಖನದ ಹಿಟ್ಸ್ ನೋಡುತ್ತಾ ಕುಳಿತಿದ್ದೆ. ಇನ್ನೂ ಸವಿ ನಿದ್ದೆಯಲ್ಲೇ ಇದ್ದ, ನನ್ನ ಮಡದಿ ಏನ್ರೀ, ಏನು ಮಾಡುತ್ತಾ ಇದ್ದೀರ ಎಂದಳು. ಹಿಟ್ ನೋಡುತ್ತಾ ಇದ್ದೀನಿ ಕಣೇ ಎಂದೆ. ಏಕೆ? ಎಂದು ಬೆಚ್ಚಿ ಎದ್ದು…
  • November 23, 2010
    ಬರಹ: jayateerth
    ಈ ಕೆಳಗೆ ರಾಜ್ಯದ ಪ್ರಮುಖ ರೈಲು ನಿಲ್ದಾಣಗಳ ನಾಮಕರಣ ಪಟ್ಟಿ ತಯಾರಿಸಲಾಗುತ್ತಿದೆ. ಆಯಾ ಸ್ಥಳಗಳ ಪ್ರಮುಖ ಗಣ್ಯ ವ್ಯಕ್ತಿಗಳು, ಸ್ವತಂತ್ರ ಹೋರಾಟಗಾರರು,ಕವಿಗಳು,ಸಾಹಿತಿಗಳು ಹೆಸರನ್ನು ಆಧಾರವಾಗಿಸಿ ಇದನ್ನು ತಯಾರಿಸಿ ಲಾಗುತ್ತಿದೆ. ಇದನ್ನು ನಾನು…
  • November 23, 2010
    ಬರಹ: Jayanth Ramachar
    ಎರಡಕ್ಷರದ ದೈವ ಸ್ವರೂಪ ಈ ತಾಯಿ ಭೂಮಿಯ ಮೇಲೆ ಅವತರಿಸಿರುವ ಪ್ರತ್ಯಕ್ಷ ದೈವ ತಾಯಿ   ನವಮಾಸಗಳು ಹೊತ್ತು ಜನ್ಮ ಕೊಟ್ಟ ಸಹೃದಯಿ ತಾಯಿ ತನ್ನ ನೋವಿನಲ್ಲೂ ನಮ್ಮ ನಗುವ ಕಾಣಬಯಸುವ ತಾಯಿ..   ಕರುಣೆಯ ಭಂಡಾರ ಕರುಣಾಮಯಿ ಈ ತಾಯಿ ಸದಾ ನಮ್ಮೊಳಿತಿಗೆ…
  • November 23, 2010
    ಬರಹ: santhosh_87
    ಇಂದು ಕೊನೆಗೂ ನಿನ್ನ ಆಸೆ ಈಡೇರಿಸಲು ನಾನು ಬರೆಯಲು ಹೊರಟಿರುವ ಈ ಬರಹವನ್ನು ಪ್ರಾರಂಭಿಸುವ ಮೊದಲು ನನ್ನ ಮನದಲ್ಲಿ ದುಗುಡ, ನ್ಯಾಯ ಸಲ್ಲಿಸಬಲ್ಲೆನೇ? ಇನ್ನೊಬ್ಬರನ್ನು ಮೆಚ್ಚಿಸಲೆಂದೇ ಬರೆದು ಸ್ವಂತದ ಖುಶಿಗೆ ಬರೆವೆನೆಂಬ ಆಷಾಢಭೂತಿತನಕ್ಕೆ ಮತ್ತು…
  • November 23, 2010
    ಬರಹ: veeresh hiremath
       ಸಮರ್ಪಣೆ " ಭಾವಲೋಕದೊಳು ವಿಹರಿಸಿ   ಭಾವನೆಗಳ ಸಂಗ್ರಹಿಸಿ   ಭಾವನೆಗಳನ್ನು ಪದಗಳಿಂದ ಬಂಧಿಸಿ   ಪದಗಳನ್ನು ಹೃದಯವೆಂಬ ಹಾಳೆಯೊಳು ಇಳಿಸಿ   ನನ್ನ ಹೃದಯದಿಂದ ನಿಮ್ಮ ಹೃದಯಕೆ ಕಳುಹಿಸಿ   ಧನ್ಯನಾಗುವೆ ನಿಮಗೆಂದು ಸಮರ್ಪಿಸಿ.."     ಓ ನನ್ನ…
  • November 23, 2010
    ಬರಹ: komal kumar1231
    ಗೌಡಪ್ಪ ಯಾಕೋ ಮನೆ ಮುಂದೆ ದರ್ಬೇಸಿ ತರಾ ಕುಂತಿದ್ದ. ಯಾಕಲಾ, ಥೂ ಯಾಕ್ರೀ ಅಂದೆ. ನೋಡಲಾ ಯಾವನೋ ರೌಡಿಯಂತೆ, ಬಂದು ಮಗನೇ ಎತ್ತಲಾ ಕಾಸು ಅಂದು ಹತ್ತು ಸಾವಿರ ರೂಪಾಯಿ ತಗೊಂಡು ಹೋದ ಕಲಾ ಅಂದ. ನೋಡಲಾ ನಾನು ರೌಡಿ ಆಯ್ತೀನಿ, ಯಾಕ್ರೀ ಇಂತಹ ಕೆಟ್ಟ…
  • November 23, 2010
    ಬರಹ: manju787
    (ದಿನಾ೦ಕ ೨೧, ನವೆ೦ಬರ್, ೨೦೧೦ರ೦ದು ನಡೆದ ಸ೦ಪದ ಸಮ್ಮಿಲನದಲ್ಲಿ ವಾಚಿಸಿದ ಪುಟ್ಟ ಕವನವಿದು.)ನಾನೊ೦ದು ಹಿಮಬಿ೦ದುಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!ನದಿ ಸಾಗರಗಳ ಎಲ್ಲೆ ದಾಟಿದೇಶ ಭಾಷೆಗಳ ಗಡಿಯ ಮೀರಿನೂರಾರು ಜನರೊಡನೆ ಒಡನಾಡಿಹತ್ತಾರು…
  • November 23, 2010
    ಬರಹ: asuhegde
        ಕತೆ ಕವಿತೆ ಕಾವ್ಯವೆಂಬ ಸಾಹಿತ್ಯ ಕೃಷಿಯೆಂಬುದು ವಾಹನ ಚಲಾಯಿಸಿದಂಥೆ ಎಂದೆಂಬ ಮಾತುಗಳನ್ನು ಕೇಳಿರುವೆನು ನಾನುವಾಹನ ಚಲಾಯಿಸಲು ತರಬೇತಿ ಪಡೆದರಷ್ಟೇಉತ್ತಮ ಚಾಲಕರಾಗಬಲ್ಲರು ಎಂದೆಂಬ ಉದಾಹರಣೆಗೂ ಕಿವಿಯಾದೆ ನಾನುಅನ್ಯರು ಬರೆದುದೆಲ್ಲವ…
  • November 23, 2010
    ಬರಹ: Jayanth Ramachar
    ಪ್ರಸಕ್ತ ಯಡ್ಡಿ ರಾಜಕೀಯವನ್ನು ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ. ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗೆನು.. ಏನೇ ಬರಲಿ ಯಾರಿಗು ಸೋತು ತಲೆಯ ಬಾಗೆನು.. ಎಂದಿಗು ನಾನು ಹೀಗೆ ಇರುವೆ ಎಂದು…
  • November 23, 2010
    ಬರಹ: ಆರ್ ಕೆ ದಿವಾಕರ
            ಮುಖ್ಯಮಂತ್ರಿ ಯಡಿಯೂರಪ್ಪನವರು ಇರಬೇಕು. ಅವರನ್ನನುಸರಿಸಿಕೊಂಡು ಇರುವುದದರೆ ಬಿಜೆಪಿಯೂ ಇರಲಿ, ಪರವಾಗಿಲ್ಲ! ಬಿಜೆಪಿ ಎಂಬ ಕಿರುಕುಳದ ನಡುವೆಯೂ ನಿರ್ಣಾಯಕವಾಗಿ ಗೆದ್ದ ಹೆಗ್ಗಳಿಕೆ ನರೇಂದ್ರ ಮೋದಿಯವರದಾಗಿತ್ತು. ಹಾಗೇ ಯಡಿಯೂರಪ್ಪನವರೂ…
  • November 23, 2010
    ಬರಹ: ramvani
    ನವೆಂಬರ್ ೯ ರ ಸಂಜೆ ಸಿಂಗಪುರ ಕರ್ನಾಟಕ ವೈಭವದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನಕ್ಕಾಗಿ ಆಹ್ವಾನಿತರಾಗಿದ್ದ ಪ್ರೊ. ನಿಸಾರ್ ಅಹಮದ್, ಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ದಟ್ಸ್ ಕನ್ನಡ ಸಂಪಾದಕ ಎಸ್.ಕೆ.ಶ್ಯಾಮ್‍ಸುಂದರ್ ಅವರೊಡನೆ ಸಿಂಗಪುರದ…
  • November 22, 2010
    ಬರಹ: mdsmachikoppa
                              ಮೊನ್ನೆ ಮುಸ್ಸಂಜೆಲಿ ಆಡಾಡ್ ಮಳೆ ಜೋರ್ ಬರ್ತಿದ್ದಾಗ-ಮಳೆ ನಿರೀಕ್ಷೆಯಿಲ್ಲದೆ ಮನೇಲಿ ಕೊಡೆ ಬಿಟ್ಟ್ ಬಂದಿದ್ದ ರೈಟ್ರುಭಟ್ರು-ಅದು ಇದು ಮಾತಾಡ್ತಾ-ನಂಬಿಕೆ ಆಚಾರಗಳ ವಿಚಾರ ಬಂದಾಗ-ಇತ್ತೀಚೆಗಷ್ಟೇ ನಡೆದ-ಅವರು “ಬೇರೆ…
  • November 22, 2010
    ಬರಹ: komal kumar1231
    ಬೆಳಗ್ಗೆ 4ಕ್ಕೆ ಪೋನ್ ಬಂತು, ಹಲೋ ಯಾರಲಾ, ನಾನುರೀ ನಾಡಿಗರು, ಏನೀಗ, ನಾನು ಕಣ್ರೀ ಸಂಪದ ಹರಿಪ್ರಸಾದ್ ನಾಡಿಗರು, ಸರ್ ಹೇಳಿ ಸಾ. ಹೇಗಿದೀರಾ. ನಾನು ಚೆನ್ನಾಗಿದೀನಿ. ಇವತ್ತು ನನ್ನ ಹುಟ್ಟು ಹಬ್ಬ ಸಂಜೆ 6ಕ್ಕೆ, ನೀವು ಬರಲೇಬೇಕು ಕಣ್ರೀ, ಅಂಗೇ…
  • November 22, 2010
    ಬರಹ: kavinagaraj
    ವಿಷಾದ ಉಳಿಯಿತು!        ನಾನು ಅಮಾನತ್ತಾಗಿದ್ದ ಅವಧಿಯಲ್ಲಿ ಪೋಲಿಸ್ ಕೇಸುಗಳು ಬಿಟ್ಟರೆ ನನ್ನ ವಿರುದ್ಧ ಯಾವುದೇ ಇಲಾಖಾ ವಿಚಾರಣಾ ಪ್ರಕರಣಗಳನ್ನು ದಾಖಲಿಸಿರಲಿಲ್ಲ. ಹೀಗಾಗಿ ಕೇಸುಗಳು ನನ್ನ ಪರವಾಗಿ ಮುಗಿದ ನಂತರ ನಿಂತಿದ್ದ ನನ್ನ ಬಾಕಿ ವೇತನ,…
  • November 22, 2010
    ಬರಹ: anithab
        ನಿನ ನೋವು ನನದಾಗಬೇಕು ಈಡೇರುವ ಕ್ಷಣ ನಿನದಾಗಬೇಕು. ಹೇಗೆ ಕೊಟ್ಟುಕೊಳ್ಳಲಿ ಈ ಆ೦ತರ್ಯದ ಕ್ರಿಯೆ..?!   ಮುಗ್ಧತೆಯ ಅರಿವು, ಹುಳುಕಿಲ್ಲದ ಮೃದು ಮನಸು. ಆಯಸವಿಲ್ಲದ ಜೀವ, ಆಸರೆಯ ಬೇಡುವ ಬದುಕು.   ನೀ ಬದಲಾಗಬೇಕು.! ನೀ ಗೆಲುವಾಗಬೇಕು !!…
  • November 22, 2010
    ಬರಹ: manju787
    ನವೆ೦ಬರ್ ೨೧ರ ಭಾನುವಾರ ಸೃಷ್ಟಿ ವೆ೦ಚರ್ಸಿನಲ್ಲಿ ಸ೦ಪದ ಸಮ್ಮಿಲನ ಎ೦ದು ಹರೀಶ್ ಆತ್ರೇಯರು ಸ೦ಪದದಲ್ಲಿ ಪ್ರಕಟಿಸಿದ ದಿನದಿ೦ದ ನನ್ನಲ್ಲಿ ಒ೦ದು ರೀತಿಯ ಅಗಾಧ ಕಾತುರ ಮನೆ ಮಾಡಿತ್ತು.  ಕಳೆದ ಬಾರಿ ದೊಮ್ಮಲೂರಿನಲ್ಲಿ ನಡೆದ ಸ೦ಪದ ಸಮ್ಮಿಲನದ ಸಚಿತ್ರ…