November 2010

  • November 25, 2010
    ಬರಹ: Jayanth Ramachar
    ಮಿಂಚಂಚೆಯಲ್ಲಿ ಬಂದದ್ದು. ಕನ್ನಡಕ್ಕೆ ಅನುವಾದಿಸಿದ್ದೇನೆ. ಮುಂಚೆಯೇ ಓದಿರಬಹುದು.. ನಾನೊಂದು ಮಾಲ್ನಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಅಲ್ಲಿ ಒಬ್ಬ ೫ ರಿಂದ ೬ ವರ್ಷದ ಹುಡುಗ ಕ್ಯಾಷಿಯರ್ ಹತ್ತಿರ ಮಾತನಾಡುತ್ತಿದ್ದನ್ನು ಗಮನಿಸಿದೆ. ಕ್ಯಾಷಿಯರ್ ಆ …
  • November 25, 2010
    ಬರಹ: Harish Athreya
    ಆತ್ಮೀಯನಿಗೆಕೈಗೆ ಸಿಕ್ಕಷ್ಟನ್ನೇ ಬದುಕೆ೦ದುಕೊ೦ಡವಳಿಗೆ ಮತ್ತೂ ಬೇಕೆನಿಸುವಷ್ಟು ಪ್ರೀತಿಯನ್ನು ಕೊಟ್ಟ ನಿನಗೆ ನಾನು ಋಣಿ. ಮನೆಯ ಜವಾಬ್ದಾರಿಯ ಮುಸುಕಿನೊಳಗೆ ಬೆ೦ದವಳಿಗೆ ನಿನ್ನ ಸಾ೦ತ್ವನದ ನುಡಿಗಳು ಬೇಕಿರಲಿಲ್ಲ. ನಾನು ಮಹಾ ಸ್ವಾಭಿಮಾನಿಯೆ೦ದು…
  • November 24, 2010
    ಬರಹ: rjewoor
     ಕೋಗಿಲೆಯ ಕವಿತೆ ಕೇಳಿದೆ ಆಗ ನಿನ್ನೊಲವಿನ ಭಾವ ನನ್ನೆದಯಲ್ಲಿ ಮೂಡಿತು... ಕೋಗಿಲೆಯ ಸ್ವರವ ಆಸ್ವಾದಿಸಿದೆಆಗ ನಿನ್ನ ಬದುಕಿನ ಜೀವ ಸ್ವರ ನನ್ನೆದೆಯಲ್ಲಿ ಮೀಟಿತು... ಕೋಗಿಲೆಯ ಆಲಾಪ ಕೇಳಿದೆಆಗ ನೀ ಕೊಟ್ಟ ಪ್ರೀತಿಯ ಕೂಗುನನ್ನಲ್ಲಿ ಸಂಗೀತ ಸ್ವರ…
  • November 24, 2010
    ಬರಹ: hariharapurasridhar
    ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ: ಶೀತೋಷ್ಣ ಸು:ಖ ದು:ಖೇಷು ಸಮ: ಸಂಗ ವಿವರ್ಜಿತ:|   ಭಗವದ್ಗೀತೆಯಲ್ಲಿ ಕೃಷ್ಣನು ಹೇಳಿದಂತೆ ಶತ್ರುಗಳನ್ನು-ಮಿತ್ರರನ್ನೂ ಸಮನಾಗಿ ಕಾಣುವ, ಮಾನಾಪಮನಗಳನ್ನೂ ಸಮನಾಗಿ ಕಾಣುವ, ಶೀತ-ಉಷ್ಣ, ಸು:ಖ-…
  • November 24, 2010
    ಬರಹ: asuhegde
    ಹಿಂದೀ ಚಲನಚಿತ್ರ ಗೀತೆಯೊಂದರ ಭಾವಾನುವಾದ:ನಾ ನಿನ್ನ ನೋಡುತ್ತಿದ್ದರೆ ನನಗನ್ನಿಸುತಿದೆ ಹೀಗೆನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆನೀನು ಸಾಗರವಾದರೆ ಬಾಯಾರಿದ ನದಿ ನಾನುಸುರಿವ ಸೋನೆಯಾದರೆ ಸುಡುತಿಹ ಹೂವು ನಾನುನೀನು ಸಾಗರದಂತೆ..ನನ್ನ ನಿದ್ದೆ…
  • November 24, 2010
    ಬರಹ: ನಿರ್ವಹಣೆ
    ಡಿಸೆಂಬರ್ ಐದರ ಕಾರ್ಯಕ್ರಮದ ಕುರಿತು ಚರ್ಚೆ ಇಲ್ಲಿ ನಡೆಸಬಹುದು.   ಮತ್ತೊಮ್ಮೆ, ಕಾರ್ಯಕ್ರಮದ ವಿವರ: ಡಿಸೆಂಬರ್ 5, 2010ಭಾನುವಾರಮಧ್ಯಾಹ್ನ 3.00 ಗಂಟೆಗೆಸ್ಥಳ:'ಸಾರಂಗ', s1197, ಭಾರತ್ ನಗರ ಎರಡನೇ ಹಂತ,ಬೆಂಗಳೂರು.   ಹೆಚ್ಚಿನ ಮಾಹಿತಿಗೆ…
  • November 24, 2010
    ಬರಹ: Nagendra Kumar K S
    ಬಹಳ ಹಿಂದೆ ಭಾರತದಲ್ಲಿಬುದ್ದೀಸಂ...ಜೈನಿಸಂ....ಹಿಂದುಯಿಸಂ...ಎಷ್ಟೊಂದು......ಇಸಂ ಗಳೆಲ್ಲಾಪ್ರಪಂಚದಲ್ಲಿ ಹೆಸರುವಾಸಿಯಾಗಿತ್ತು.ಆದರೆ ವಿಚಿತ್ರ ಈಗ ಪ್ರಪಂಚದೆಲ್ಲಡೆಪ್ರಚಲಿತದಲ್ಲಿದೆ ಟೆರರಿಸಂ.... ನಕ್ಸಲಿಸಂ…
  • November 24, 2010
    ಬರಹ: vasanth
    ನಿಲ್ಲು ನಿಲ್ಲು ಎಲೆ ಮನವೆ.., ಜಗದ ಪಾಪಗಳ ಕಂಡು.., ನೊಂದು ಮರುಗಿ ಹೋಗದಿರು.., ನೂರು ಕರ್ಮಗಳ ಸುತ್ತ ನಮ್ಮ ಬಾಳು..   ಹಲವು ಕನಸುಗಳನು ಬಿತ್ತಿ.., ಕಣ್ಣೀರು ಸುರಿಸಿದರು.., ಮೊಳಕೆಯೊಡೆಯಲಿಲ್ಲವೆಂದು.., ಭ್ರಮಿಸಿ ನೀ ಸಾಗದಿರು.., ಕಲ್ಲು…
  • November 24, 2010
    ಬರಹ: raghusp
    ಹಿಂದಿನ ಋಷಿ ಮುನಿಗಳು ಶಾಪ ಕೊಟ್ಟ ಕಥೆಗಳು ನಮಗೆಲ್ಲ ಗೊತ್ತೇ ಇವೆ. ಶಾಪ ಕೊಡುವುದರಲ್ಲೇ ಆಗ್ರ ಪಂಕ್ತಿಯಲ್ಲಿದ್ದವರು  ದುರ್ವಾಸ ಮತ್ತು ವಿಶ್ವಾಮಿತ್ರರು. ಇಬ್ಬರಿಗೂ ಭಯಂಕರ ಕೋಪ ಮತ್ತು ಭಲೇ ego ಪಾರ್ಟಿಗಳು. ಗೌತಮರ ಶಾಪದಿಂದ ಅಹಲ್ಯೆ ಕಲ್ಲಾದಳು…
  • November 24, 2010
    ಬರಹ: agnimitra
    ಹೌದು ಈ ಬುಧವಾರ ರಾಷ್ಟ್ರರಾಜಕಾರಣದಲ್ಲಿ ಮಹತ್ವದ್ದು.ಇಲ್ಲಿ ಎರಡು ವ್ಯಕ್ತಿಗಳು ತಮ್ಮ ವಿಭಿನ್ನಸಾಧನೆಯ ನೆಲೆಯಲ್ಲಿ ಬೆಳಕಿಗೆ ಬಂದಿದ್ದಾರೆ ಅಥವಾ ಮರುಜೀವ ಪಡೆದಿದ್ದಾರೆ.ಧನಾತ್ಮಕವಾಗಿ ನೋಡಿದರೆ ನಿತೀಶ್ ಕುಮಾರ್ ಗೆ ಸಿಕ್ಕ ಬೆಂಬಲ…
  • November 24, 2010
    ಬರಹ: sachetan
    ಎಲ್. ಕೇಮಚಂದ್ರ ಉಡುಪರು ಬರೆದ ಇತ್ತೀಚಿಗಿನ ಕವಿತೆ.ಪ್ರೇಮದಾಚೆಗಿನ ಅವಸ್ಥೆ :ಅಳುವಿನಂತ:ಪುರದೊಳಗೆ ನಾನೊಬ್ಬನೇ ಒಬ್ಬಂಟಿ ; ಸುತ್ತಕತ್ತಲೆಯ ಶ್ವಾಸ , ಗಾಢ ಅಂಧಕಾರದೊಳಗೊಣ ಎನ್ನ ನಿಶ್ವಾಸ ದು:ಖ ದುಗುಡ ದುಮ್ಮಾನ ತುಂಬಿದೆರಡು ಕಂಗಳ ಮಧ್ಯೆ…
  • November 24, 2010
    ಬರಹ: Harish Athreya
    ಕವಿತೆ ಬರೆಯಲು ತಿಣುಕಾಡಿ,ಪದಗಳ ಅಕ್ಷರಗಳ ಜೊತೆ ಗುದ್ದಾಡಿ,ಅದೇನನ್ನೋ ಗೀಚಿ ಒಗೆದೆ.ಕ್ಷಮಿಸಿ ಬರೆದೆ.ಕವನಕ್ಕೆ ವಸ್ತುವೇಕೆ ಬೇಕು?ಬರೆದುದ್ದೆಲ್ಲಾ ಕವನವೇ;ಪದಗಳ ಕೆಳಗೆ ಪದ ಜೋಡಿಸಿದರೆ ಮುಗಿಯಿತು ಎನಿಸಿ ಜೋಡಿಸಿದೆ.ಪ್ರಾಸದ ಬೂಸ ಹಿ೦ಡಿ…
  • November 24, 2010
    ಬರಹ: kamath_kumble
        ತೊಡಿಸಲೇ ಮುತ್ತಿನ ತೋರಣ ನಿನ್ನ ಹಣೆಮೇಲೆ ತಿನಿಸಲೇ ಪ್ರೀತಿಯ ಹೂರಣ ನನ್ನೀ ಕೈಯಿಂದಲೇ ಮೋಡದ ನಡುವಿನ ಚಂದಿರ ನನ್ನ ಗಾಳಕ್ಕೆ ಬೀಳಬೇಕಿದೆ ಅದ ತಂದು ನಾ ನಿನ್ನ ಮುನಿಸು ತಣಿಸ ಬೇಕಿದೆ ನಾ ಕಾಣದ ಬಣ್ಣವ ನೀನೇ ಹುಡುಕ ಬೇಕಿದೆ ಮಳೆ…
  • November 24, 2010
    ಬರಹ: sudhichadaga
    ಅಸ್ಸಾ೦ನಲ್ಲಿ ಕಳೆದ 4 ದಿನಗಳಲ್ಲಿ ಶ೦ಕರ ಬಹಳಷ್ಟು ಜನರನ್ನು ಭೇಟಿಯಾದ. ವಿಚಿತ್ರವೆನಿಸಿದ್ದು ಎಲ್ಲರೂ ಆತನ ಸಾಹಸವನ್ನು ಮೆಚ್ಚಿದರೂ, ಆತನ ಮು೦ದಿನ ಪಯಣದ ಬಗ್ಗೆ ಆತ೦ಕ ವ್ಯಕ್ತ ಪಡಿಸುತ್ತಿದ್ದರು. ನೀನು ಮು೦ದೆ ಹೋಗುವ ರಾಜ್ಯಗಳು…
  • November 24, 2010
    ಬರಹ: shreekant.mishrikoti
      1810ರ ಡಿಸೆಂಬರ್ ತಿಂಗಳಿನಲ್ಲಿ ಬೊಕ್ಕಸದಿಂದ ದಿವಾನ್ ಪೂರ್ಣಯ್ಯ ಖರ್ಚು ಮಾಡಿದ 9,031,380 ಕಂಠೀರಾಯ ವರಹಗಳಿಗೆ ಲೆಕ್ಕ ಸಿಗದಿದ್ದಾಗ, ರೆಸಿಡೆಂಟ್ ಕೋಲ್ ಮಹಾರಾಜರ ಸಲಹೆ ಮೇರೆಗೆ ಪೂರ್ಣಯ್ಯರನ್ನು ಬಲವಂತ ನಿವೃತ್ತಿಗೊಳಿಸಿದರು. ಇಂಥ…
  • November 24, 2010
    ಬರಹ: Jayanth Ramachar
    ಮಿಂಚಂಚೆಯಲ್ಲಿ ಬಂದದ್ದು..ಕನ್ನಡಕ್ಕೆ ಅನುವಾದಿಸಿದ್ದೇನೆ. ಹತ್ತನೇ ತರಗತಿಯಲ್ಲಿ.. ನಾನು ತರಗತಿಯಲ್ಲಿ ಕುಳಿತಿದ್ದಾಗ ಅವಳನ್ನೇ ಎವೆಯಿಕ್ಕದೆ ನೋಡುತ್ತಿದ್ದೆ. ಅವಳು ನನ್ನ ಆತ್ಮೀಯ ಗೆಳತಿ. ನಾನು ಅವಳ ನೀಳವಾದ ಕಪ್ಪು ಜಡೆಯನ್ನೇ ನೋಡುತ್ತಾ ಅವಳು…
  • November 23, 2010
    ಬರಹ: manju787
    ಕಾಫಿ ಶಾಪಿನಲ್ಲಿ ವೈಯ್ಯಾರದಿ೦ದ ಬಳುಕುತ್ತಾ ಬ೦ದು ನನ್ನ ಮು೦ದೆ ಕುಳಿತ ಚೆಲುವೆ ಕಮಲ "ನನ್ನ ಕಥೆಯನ್ನೊಮ್ಮೆ ಕೇಳಿ ಸಾರ್" ಅ೦ದಾಗ ಪ್ರಶ್ನಾರ್ಥಕವಾಗಿ ಅವಳತ್ತ ದಿಟ್ಟಿಸಿದೆ.  "ನೀನು ಯಾರೋ, ನಾನು ಯಾರೋ, ಇಲ್ಲಿ ಅಚಾನಕ್ಕಾಗಿ ಭೇಟಿಯಾಗಿದ್ದೇವೆ,…
  • November 23, 2010
    ಬರಹ: ಸುಧೀಂದ್ರ
    ಬಾಳ ನೌಕೆಯ ಈ ಪಯಣ, ನಾವಿಕ ಯಾರೋ? ದಾರಿ ಯಾವುದೋ? ಆದರೂ ಪಯಣಿಗರು ನಾವು, ಕಾಣದ ದಾರಿಯ, ಗುರಿಯ ಸೇರಲು ತವಕಿಸುವವರು,   ಜೀವನ ಸಾಗರದ ಮದ್ಯದಲ್ಲೆಲ್ಲೋ ತೇಲುತಿರುವ, ಗುರಿ ಸೇರಿದೆವೆಂದು ಭಾವಿಸುವವರು, ಆದರೂ, ಒಂದು ದಿನ ಮುಗಿಯಲೇ ಬೇಕು ಈ ಪಯಣ,…
  • November 23, 2010
    ಬರಹ: Nagendra Kumar K S
    ನಾನಿರುವುದೊಂದು ದೊಡ್ಡಮರನಮ್ಮ ರೆಂಬೆಯಲಿ ನೂರಾರುಪೊಟರೆಗಳು ಹತ್ತು ಹಲವುಹಕ್ಕಿಗಳ ನೆಮ್ಮದಿಯ ತಾಣಭಾಸ್ಕರನ ಮೊದಲ್ಕಿರಣ ಮೂಡಿಹಕ್ಕಿಗಳೆಲ್ಲಾ ಗೂಡುಗಳ ತೊರೆದುಹೋರಡುವುದು ಲೋಕ ಯಾತ್ರೆಗೆತೆರಳುವುದು ಹೊಟ್ಟೆಗೆ, ಬದುಕಿಗೆನಾನು ಇಲ್ಲೇ…
  • November 23, 2010
    ಬರಹ: Nagendra Kumar K S
    ಮದುವೆಯೆಂದರೆ ಸ್ವಾತಂತ್ರದ ಹರಣನಮ್ಮತನವ ವಿಮರ್ಶೆಗೊಳಪಡಿಸಿ ತೋರುವ ಮರಣತನ್ನ ಮನೆಯಲ್ಲೇ ಆಗುವನು ಪರಕೀಯಸುಖ-ಸಂತೋಷದ ತೋರುವಿಕೆಯ ರಾಜಕೀಯಮಾತಿಗೆ ಬೆಲೆಯಿಲ್ಲ ,ತನ್ನವರ ನಡುವೆಯೇ ಅಸ್ಪೃಶ್ಯನೋಡುಗರಿಗೆ ಮನರಂಜನೆಯ ದೃಶ್ಯಕಾವ್ಯಎಲ್ಲೇ ಹೋದರೂ,…