December 2010

  • December 14, 2010
    ಬರಹ: veeresh hiremath
    "ಹುಣ್ಣಿಮೆ ಬೆಳಕನು ಚೆಲ್ಲುತ  ಚಂದ್ರನು ಹಾಕಿದ ಭೂಮಿಯ ಸುತ್ತ  ಭೂಮಿಯು ಒಲಿಯಲಿ ತನೆಗೆ ಎನ್ನುತಾ    ಭೂಮಿಯು ನೋಡಲಿಲ್ಲ ಚಂದ್ರನತ್ತ  ಚಂದ್ರನ ಮನಸಿಗೆ ಆಯಿತು ಘಾತ  ಅದಕೆ ಚಂದ್ರ ಸೊರಗಿ ಸೊರಗಿ ಸತ್ತ…
  • December 13, 2010
    ಬರಹ: manju787
    ಅದೊ೦ದು ಭಾರೀ ಪಾಳು ಬ೦ಗಲೆ, ರಾತ್ರಿಯ ಎರಡು ಘ೦ಟೆ, ನರಿಗಳ ಊಳಿಡುವ, ಝೀರು೦ಡೆಗಳ, ಇತರ ನಿಶಾಚರಿಗಳ ಕಿಚಕಿಚ ಸದ್ದು, ಮ೦ದವಾದ ಬೆಳಕು, ಎ೦ತಹ ಗ೦ಡೆದೆಯವನಲ್ಲೂ ಸಣ್ಣನೆಯ ನಡುಕ ಹುಟ್ಟಿಸುವ೦ತಹ ವಾತಾವರಣ.  ಆ ಸರಿ ರಾತ್ರಿಯಲ್ಲಿ ಹದಿಹರೆಯದ…
  • December 13, 2010
    ಬರಹ: Nagendra Kumar K S
    ಲೋಕದೊಳು ಬಹುಮಂದಿಜೀವನದಲಿ ಬೆಂದುಹದವಾಗಿ ಬೆಳೆದುಮಿತವಾಗಿ ಮಣಿದುಶ್ರೀವಾಣಿ ಸಂಗದಲಿ ಬಲುಬಂಧಿನಿತ್ಯವೂ ಸಾಧನೆಯ ತಪವುಚೈತನ್ಯದ ಒಲವುಬರಲೆಮಗೆ ಎದುರಿಸುವ ಬಲವುಸಾಧಿಸುವ ಛಲವುದಾರಿತೋರು ಜಗದೊಳಗೆ ಪರಮ ಗುರುವೇಬಾಳಿನಲಿ ಜ್ಜಾನ ಜ್ಯೋತಿಯ ಹಚ್ಚಿಯೋಗ…
  • December 13, 2010
    ಬರಹ: Nagendra Kumar K S
    ನನ್ನ ಕೋಗಿಲೆ ಹಾಡುತ್ತಿಲ್ಲಏಕೆ ನೀವು ಬಲ್ಲಿರಾ? ಮುಂಜಾವಿನ ರಸ ಗಳಿಗೆಯಲಿರಾಗರವಿಗೆ ಸುಪ್ರಭಾತ ಹಾಡ ಹೇಳಿಕವಿಯದರ ಮಧುರತೆಯಲಿ ತೇಲಿದಿನದ ಕಾಯಕಕ್ಕೆ ಅದುವೆ ಲಾಲಿಮಧುರತೆಗೆ ಮನಸೋತುಕಾಲವು ಮುಂದೆಹೋತುನೆನಹು ಭಾವ ನಲ್ಮೆ ಹೂತುಭಾವ ಬೆಸುಗೆ ಮನದಲಿ…
  • December 13, 2010
    ಬರಹ: ASHOKKUMAR
    ನಿಘಂಟು ರೊಬೋಟ್
  • December 13, 2010
    ಬರಹ: sm.sathyacharana
    ಸಂಪದಿಗರೇ.. ಈ ಚಿತ್ರಕ್ಕೆ.. ನಿಮ್ಮ ಕಲ್ಪನೆ ಸೇರಿಸಿ.. ಒಂದಷ್ಟು ಬರಹ, ಶೀರ್ಷಿಕೆ ಅಥವಾ ಕವನ ನೀಡಬಹುದೇ? ನಿಮ್ಮ ಪ್ರಯತ್ನಕ್ಕಾಗಿ ಕಾದಿರುವೆ.. :)   ಹಾಗೇ.. ಇದರ ಬಗ್ಗೆ ಒಂದೆರೆಡು ಮಾತು.. ಇದು ಒಂದು ಭಿನ್ನ ಕೋನದಿಂದ ತೆಗೆದ ಸಾಮಾನ್ಯ ನೋಟದ…
  • December 13, 2010
    ಬರಹ: santhosh_87
    ಸುಖ ಸಂಸಾರದ ಸೂತ್ರಗಳೇನು? ಬ್ಯಾಚಲರ್ ಆದ ನಾನು ಇದರ ಬಗ್ಗೆ ಮಾತನಾಡುವುದು ತೀರಾ ಅಸಂಬದ್ಧವಾದೀತು. ಆದರೂ ಕಂಡದ್ದು, ಓದಿದ್ದನ್ನೆಲ್ಲಾ ಯೋಚಿಸಿದಾಗ ಒಬ್ಬ ವ್ಯಕ್ತಿ ಹೇಗಿರಬೇಕು ಎಂದರೆ ಶಿವನಂತಿರಬೇಕು ಎನ್ನುತ್ತೇನೆ ನಾನು. ಏಕೆ ಹೇಗೆ ಎಂಬೆಲ್ಲಾ…
  • December 13, 2010
    ಬರಹ: manju787
    ಎ೦ಥ ವಿಸ್ಮಯವಿದು ದೈವ ಲೀಲೆಕುತೂಹಲ ನಗುವ ಕ೦ದಮ್ಮನ ಕಣ್ಣಲಿ ನಿರ್ಭಾವ ಇಹವ ಮುಗಿಸಿದ ಹಿರಿಯಮ್ಮನಲಿಜಗವ ಕಾಣುವ ಕುತೂಹಲ ಮುಗ್ಧ ಕಣ್ಣಲಿಬಾಳಿ ಹಣ್ಣಾದ ಹಿರಿ ಜೀವ ಈಗ ಮುಪ್ಪಿನಲಿಕಾಯುತಿದೆ ಕಾಲನ ಕರೆಯ ತವಕದಲಿಹಲವು ಪ್ರಶ್ನೆಗಳು ನೋಡುಗರ ಮೊಗದಲಿ!
  • December 13, 2010
    ಬರಹ: Iynanda Prabhukumar
    ಮೊನ್ನೆ ಸಂಜೆ ವಾಕಿಂಗ್ ಹೋಗುತ್ತಿದ್ದಾಗ ನನ್ನ ಡಿಪಾರ್ಟ್‌ಮೆಂಟಿನ ಹನುಮಪ್ಪ ಎದುರಿಗೆ ಸಿಕ್ಕಿದ. "ಏನ್ ಹನುಮಪ್ಪಾ, ಟೌನಿಗ್‍ಹೋಗಿ ಬರ್ತಿರೋದಾ?" ಎಂದು ಉಪಚಾರಕ್ಕೆ ವಿಚಾರಿಸಿದೆ. "ಹೂಂ, ಸಾರ್! ಅದೇ ನನಗೊಂದ್ ಬೆನ್ನ್‌ನೋವಿದ್ಯಲ್ಲಾ,…
  • December 13, 2010
    ಬರಹ: shamzz
    ನಾನು ಕವಿಯಲ್ಲ ಆದರೂ  ಬರೆಯಲು ತೊಡಗಿರುವೆನು ಕವಿತೆಯ ಮರ್ಮ ಅರಿಯೆನು ಆದರೂ ಅಕ್ಷರ ಜ್ಞಾನ  ತಿಳಿದಿರುವೆನು   ಕವನದ ಬಗ್ಗೆ ಎಂದೂ ಯೋಚಿಸದ ನಾನು ಇಂದೇಕೋ ಲೇಖನಿ ಹಿಡಿದಿರುವೆನು ಮನದ ಭಾವನೆಗಳು ಹೆಚ್ಚಾಗಲು ಕಾಗದದ ಮೇಲೆ ಬರೆದಿರುವೆನು   ಶುರು…
  • December 13, 2010
    ಬರಹ: manjunath.kunigal
    http://sampada.net/article/24590 - ಭಾಗ ೦೧ http://sampada.net/article/24910 - ಭಾಗ ೦೨ http://sampada.net/article/28021 - ಭಾಗ ೦೩ ಭಾಗ - ೦೪  
  • December 13, 2010
    ಬರಹ: srikanthsb
    ಗುಡಿಬಂಡೆ ರಾಮಾಚಾರ್ - ನಾನು ಕಂಡ ಅಪರೂಪದ ವ್ಯಕ್ತಿ .   ರಾಮಾಚಾರ್ ರವರು ನಾನು ಕಂಡ ಲಲಿತ ಕಲೆಗಳ ಭೀಷ್ಮ ರು ಎಂದರೆ ತಪ್ಪಾಗಲಾರದು. ಸಂಗೀತದ ಎಲ್ಲಾ ಪ್ರಕಾರಗಲ್ಲೂ ಮೆಲುಗೈ ಸಾಧಿಸಿದ ಅಪರೂಪದ ವ್ಯಕ್ತಿ. ಶಾಸ್ಟ್ರೀಯ ಸಂಗೀತ(ಕರ್ನಾಟಕ ಮತ್ತು…
  • December 13, 2010
    ಬರಹ: ಆರ್ ಕೆ ದಿವಾಕರ
                    ಸಂಸತ್ತಿನ ಇಡೀ ಚಳಿಗಾಲದ ಅಧಿವೇಶನ ಶೂನ್ಯದಲ್ಲಿ ಮುಗಿದುಹೋಯಿತು!                 ವಿರೋಧ ಪಕ್ಷಗಳ ನಂಬಿಕೆದ್ರೋಹವಂದೇ ವಿವೇಕಿಗಳಿದನ್ನು ಭಾವಿಸಬೇಕಾಗುತ್ತದೆ. ಆಡಳಿತದವರು ಸಹಸ್ರ ಸಹಸ್ರ ಕೋಟಿಗಳನ್ನು ಲೆಕ್ಕ-ಜಮಾಗಳಿಲ್ಲದೆ…
  • December 13, 2010
    ಬರಹ: Jayanth Ramachar
    ಶನಿವಾರ ಸಂಜೆ ಸಮಯ ಕಳೆಯಲು ಉಪ್ಪಿಯ ಸೂಪರ್ ಸಿನಿಮಾ ನೋಡಲು ಹೋಗಿದ್ದೆ. ಉಪ್ಪಿ ನನ್ನ ಅಚ್ಚುಮೆಚ್ಚಿನ ಕಲಾವಿದ. ಆತನ ಕ್ರಿಯಾಶೀಲತೆ, ವಿಭಿನ್ನತೆ ನನಗೆ ಬಹಳ ಇಷ್ಟ. ಅದೂ ಅಲ್ಲದೆ ಹತ್ತು ವರ್ಷಗಳ ನಂತರ ಮತ್ತೆ ನಿರ್ದೇಶನ ಮಾಡಿರುವ ಚಿತ್ರ. ನಾನು…
  • December 13, 2010
    ಬರಹ: gopaljsr
    ಮಧ್ಯ ನನ್ನ ಜೊತೆ ಜೊತೆಗೆ ಇರುವ ವಸ್ತು. ಘಾಬರಿ ಆಯಿತಾ?. ಕೇಳಿ ನನ್ನ ಜೊತೆ ಇರುವ ಮಧ್ಯ ಮತ್ತು ಅಂತರದ ಕಥೆ (ವ್ಯಥೆ). ನನ್ನ ಅಕ್ಕ ಮತ್ತು ತಂಗಿಯ ಮಧ್ಯ ನಾನು ಜನಸಿದ್ದು. ಮಧ್ಯ ಹುಟ್ಟಿದ ಮಾತ್ರಕ್ಕೆ ಆ ನಾಮಧೇಯಕ್ಕೆ(ಮಧ್ಯ - ಹೆಂಡಕ್ಕೆ ಅಲ್ಲ…
  • December 13, 2010
    ಬರಹ: thesalimath
            ವಿಕಾಸ ಹೆಗಡೆ ರಾಜೀವ ದೀಕ್ಷಿತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬರೆದ ಲೇಖನದ (http://sampada.net/blog/vikashegde/03/12/2010/29321)  ಚ ರ್ಚೆಯು ಎಲ್ಲೆಲ್ಲೋ ತಲುಪಿದೆ. ಆ ಕೊಂಡಿಯು ಚರ್ಚೆಗೆ ಸರಿಯಲ್ಲ ಅನ್ನಿಸಿದ್ದು, ಚರ್ಚೆಯು…
  • December 13, 2010
    ಬರಹ: sriprasad82
    ಅದೇನೋ ಕೆಲಸದ ಮೇಲೆ ಕ೦ಪೆನಿಯವರು ನನ್ನ ಮೇಲೆ ಕೃಪೆ ತೋರಿ ಅಮೆರಿಕಾಕ್ಕೆ ಕಳಿಸಿದರು. ಹೋಟೆಲ್ ನಮ್ಮ ಪಾಲಿನ ತಾತ್ಕಾಲಿಕ ಮನೆ. ಜೀವನದಲ್ಲಿ ಮೊದಲ ಬಾರಿ ಹಿಮ ಬೀಳೋದನ್ನು ನೋಡಿದಾಗದ ಕೆಲವು ಅನುಭವಗಳನ್ನು ಇಲ್ಲಿ ಬರೆದಿದ್ದೇನೆ. ಈ ಬರಹದಲ್ಲಿ 90%…
  • December 12, 2010
    ಬರಹ: Tejaswi_ac
      ಪರಿಪೂರ್ಣತೆಯ ಹುಚ್ಚು    ತಾನು ಮುಟ್ಟಲಾಗದ ನಿರೀಕ್ಷೆಯ ಭಾರವ ಹೊತ್ತು   ಸರಳ ತೃಪ್ತಿಗಾಗಿ ಹೋರಾಡುವುದು ತರವೇ?  ಎಂದೂ ಮುಗಿಯದ ಹುಚ್ಚು ಸ್ಪರ್ಧೆಗಳ ಗೆಲುವಿನ  ಅಳತೆಗೋಲಿಗೆ ಸಂತೋಷದ ಅವಲಂಭನೆ ತರವೇ?  ಜೀವನದುದ್ದಕ್ಕೂ ಪ್ರತಿ ಕೆಲಸಗಳಲ್ಲಿ…
  • December 12, 2010
    ಬರಹ: Radhika
      GOAL ಅಥವಾ ಗುರಿ   ಇದು ಇರಬೇಕೋ ಇರಬಾರದೋ? ಇದು ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಕಾಡುತ್ತಿರುವ ಪ್ರಶ್ನೆ. ಮಕ್ಕಳನ್ನು ದೊಡ್ಡವರಾದ ಮೇಲೆ ಏನಾಗುತ್ತೀರಿ ಎಂದು ಕೇಳಿದರೆ, ಬಣ್ಣ ಬಣ್ಣದ ಉತ್ತರಗಳು ಹೊರಬರುತ್ತವೆ. ಬೆಳೆಯುತ್ತಾ ಬೆಳೆಯುತ್ತಾ…
  • December 12, 2010
    ಬರಹ: Nagendra Kumar K S
    ಇಂದೂ ಕೂಡ ಎಂದಿನಂತೆಯೇ ಮೂಡಣದಲ್ಲಿ ಭಾಸ್ಕರ ನಗುತ್ತಾ ಮೂಡಿದನಾದರೂ’ನನ್ನ ಹೃದಯದಲ್ಲಿ,ಮನೆಯಲ್ಲಿ,ಮನದಲ್ಲಿ ಬರೀ ಖಾಲಿ ಖಾಲಿ ಏಕೆ?,ನನ್ನ ಜೀವನದಲ್ಲಿ ಅಂತಹ ವ್ಯತ್ಯಾಸ ಏನಾಯಿತು? ಹೀಗೇಕೆ ಆಯಿತು?’ ಎಂದು ಯೋಚಿಸುತ್ತಿರುವಾಗಲೇ ಮೊಬೈಲ್ ಕೋಳಿ ’…