December 2010

  • December 27, 2010
    ಬರಹ: sachetan
  • December 27, 2010
    ಬರಹ: Jayanth Ramachar
    ಹಳೆಯ ಘಟನೆಯೊಂದಕ್ಕೆ "ಗೀತಾ" ಚಿತ್ರದ "ಕೇಳದೇ ನಿಮಗೀಗ" ಹಾಡಿನ ಸಾಹಿತ್ಯವನ್ನು ಬದಲಿಸಿ ಬರೆದಿದ್ದೇನೆ. ಇದು ಕೇವಲ ಹಾಸ್ಯಕ್ಕಾಗಿ.   ಕೇಳದೆ ನಿಮಗೀಗ ದೂರದಲ್ಲಿ ಯಡ್ಡಿ ..ಹಾಡು ಹೇಳಿದಂತೆಒಂದು ಪಕ್ಷದ ಓ...ನೊಂದ ವಿರಹ ಗೀತೆ...ಕೇಳದೆ ನಿಮಗೀಗ…
  • December 27, 2010
    ಬರಹ: Jayanth Ramachar
    ನಾನು ಈ ಹಿಂದಿನ ಬರಹದಲ್ಲಿ "ಸುವರ್ಣ ವಾಹಿನಿಯ ಕರ್ಮಕಾಂಡ" ಎಂಬ ತಲೆಬರಹದಡಿಯಲ್ಲಿ ಒಂದು ಚರ್ಚೆಯ ವಿಷಯ ಪ್ರಕಟಿಸಿದ್ದೆ. ಆದರೆ ಅದು ಬಿತ್ತರಗೊಳ್ಳುತ್ತಿರುವುದು ಕಸ್ತೂರಿ ವಾಹಿನಿಯಲ್ಲಿ ಎಂದು ನಮ್ಮ ಸಂಪದಿಗರೇ ಆದ ಕುಂಬ್ಳೆ ಅವರು…
  • December 27, 2010
    ಬರಹ: Gonchalu
    ಮುನ್ನುಡಿ: ಇಂದಿನ ಸಮಾಜದಲ್ಲಿ ಇರುವ ರಾಷ್ಟ್ರಭಕ್ತಿ ಹೀನತೆಯನ್ನು ಕಂಡು ಬೇಸತ್ತ ಭಾರತಿ......ತನ್ನ ಮಕ್ಕಳನ್ನು ಬಡಿದೆಬ್ಬಿಸುವ ಪರಿ ಇದು.....  ನಾವೆಲ್ಲರೂ ಇಂದು ದೇಶವನ್ನು ನಮ್ಮ ವ್ಯವಹಾರದ ಒಂದು ವಸ್ತುವಾಗಿ ಮಾಡಿರುವುದೇ ಹಾಗು ಪೂರ್ತಿಯಾಗಿ…
  • December 27, 2010
    ಬರಹ: RAMAMOHANA
    ಅಂತ್ಯ -೨ ಸ್ನೇಹ ಅದು ಅಮರ ಚಲಿಸುತ್ತದ್ದ ಬಸ್ಸಿಗೆ ತುರ್ತು ಬ್ರೇಕ್ ಹಾಕಿದಾಗ ಇನ್ನೇನು ತನ್ನ ಮುಖ ಮುಂದಿನ ಸೀಟಿಗೆ ಹೊಡೆಯಿತೆಂನ್ನುವಸ್ಟರಲ್ಲಿ ಸಾವರಿಸಿಕೊಂಡ ನಾಗರಾಜ ಮುಂದಿದ್ದ ಕಂಬಿ ಹಿಡಿದು ಕಣ್ಣು ಬಿಟ್ಟು ಸುತ್ತಲೂ ನೋಡಿದ. ಬಸ್ಸು ಆಗಲೆ…
  • December 27, 2010
    ಬರಹ: Jayanth Ramachar
    ಸುವರ್ಣ ವಾಹಿನಿಯಲ್ಲಿ ಇಂದಿನಿನ ಹೊಸ ರಿಯಾಲಿಟಿ ಶೋ ಒಂದು ಶುರುವಾಗಲಿದೆ. ಅದರ ಹೆಸರು ಬಿಂದಾಸ್ ಹುಡುಗ ಮಸ್ತ್ ಹುಡುಗಿ. ಇದು MTV ಯಾ Splitsvilla ದ ಅನುಕರಣೆ ಅನಿಸುತ್ತದೆ. ಒಂದು ಹುಡುಗ ಒಂದು ಹುಡುಗಿಯನ್ನು ಹೇಗೆ impress ಮಾಡುತ್ತಾನೆ …
  • December 26, 2010
    ಬರಹ: ksraghavendranavada
    ``ಹೌದು, ನನ್ನ ರಾಜಕೀಯ ಜೀವನದಲ್ಲಿ ಇ೦ಥ ಘಟನೆಗೆ ನಾನೆ೦ದೂ ಸಾಕ್ಷಿಯಾಗಬಾರದಿತ್ತು!``ಎ೦ದು ಆತ ಪತ್ರಕರ್ತರೆದು ರು ತನ್ನ೦ತರ೦ಗವನ್ನು ತೋಡಿಕೊಳ್ಳುತ್ತಿದ್ದಾಗ ಆ ವಾತಾವರಣವೇ ಮೌನವಾಗಿ ಅವರ ನೋವಿನ ಜೊತೆ ಗೂಡಿತ್ತು!!``ಅವರೊಬ್ಬ ದೇಶದ್ರೋಹಿ!!``…
  • December 26, 2010
    ಬರಹ: ಗಣೇಶ
    "ಪ್ರೇಮಕವಿ ತಮ್ಮಣ್ಣ"ನವರು ಮಧ್ಯರಾತ್ರಿ ಹನ್ನೆರಡು ಗಂಟೆಗೆ ಸಂದರ್ಶನಕ್ಕೆ ಟೈಮ್ ಕೊಟ್ಟಿದ್ದರಲ್ವಾ.. ೧೨ ಗಂಟೆಗೆ ಸರಿಯಾಗಿ ಅವರ ಮನೆಗೆ ಹೋದೆ...ಬಾಗಿಲು ಬಡಿದೆ...ಬಾಗಿಲು ತೆರೆದ ಕೂಡಲೇ ಕಿಟಾರನೆ ಕಿರುಚಿ ಬಿದ್ದೆನು.. ನನ್ನ ಕೈಲಿದ್ದ ಚೀಲದಿಂದ…
  • December 26, 2010
    ಬರಹ: Prabhu Murthy
    ನೆನ್ನೆಯ (೨೪/೧೨/೨೦೧೦) ಕನ್ನಡ ವಿಕಿ ಸಮ್ಮೇಲನದಲ್ಲಿ ಭಾಷಾಂತರಿಸುವಾಗ ಇಂಗ್ಲಿಷ್ ಪದಗಳಿಗೆ ತಕ್ಕುದಾದ ಕನ್ನಡಪದಗಳ ಕುರಿತು ಕೊಂಚ ವಿಚಾರ ವಿನಿಮಯವಾಯ್ತು.  ನನಗೆ ಆಗ ನಾನು ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ನೋಡಿದ್ದ ಒಂದು ನಿಘಂಟಿನ ನೆನಪಾಯ್ತು…
  • December 26, 2010
    ಬರಹ: siddhkirti
    ಸವಿ ಸವಿ ನೆನಪಿನ ದಿನಗಳಾಗಿವೆಸವಿ ಸವಿ ಪ್ರೀತಿಯ ಹಾಗೆ ಮಧುರವಾಗಿವೆಸಂಗಾತಿ ಜೋತೆಯಲ್ಲಿರುವಾಗ ನಾಚಿಕೆಯಾಗಿದೆಪ್ರೀತಿಯ ಹನಿಗಳ ಮಳೆ ಸುರಿದಿದೆ ಸ್ನೇಹದ ಬಳ್ಳಿ ಚಿಗುರು ಒಡೆದಿದೆಮುಂಜಾನೆಯ ಮಂಜು ಮುತ್ತಾಗಲಿದೆ ಸಂಗಾತಿಯ ನೋಡಿ ಆಕಾಶವು ಬೆರಗಾಗಿದೆ…
  • December 26, 2010
    ಬರಹ: siddhkirti
    ಮಳೆಯ ಹನಿ ನಿಧಾನವಾಗಿ ಕಣ್ಣಿನ ಮೇಲೆ ಬಿತ್ತು ಆಹಾ ಎಷ್ಟು ಸುಂದರ ಎನಿಸುತ್ತದೆ ನಿನ್ನ ಆ ನಗುಮುಖ ಕಾಣಿಸಿತು ನಾನು ಹಾಗೆಯೇ ಕಣ್ಣು ಮುಚ್ಚಿ ನಿಂತೆಮತ್ತೊಂದು ಹನಿ ನನ್ನ ಕೆನ್ನೆ ಮೇಲೆ ಬಿತ್ತು ನೀನು ನನ್ನ ಕೆನ್ನೆಗೆ ಸ್ಪರ್ಶ ಮಾಡಿದಂತಾಯಿತು ಆಹಾ…
  • December 26, 2010
    ಬರಹ: siddhkirti
    ಸುಮ್ಮನೆ ಕುಳಿತಿಹೆ ನಿನ್ನ ನೆನಪಲಿ ನೆನೆದು ನಿದ್ದೆ ಬಾರದೆ ಈ ರಾತ್ರಿಯಲಿ ಕಳೆದು ಹೋದೆ ನಾನು ಮನದಲಿ ಮನೆ ಮಾಡಿ ಉಳಿದೆ ನೀ ಪ್ರೀತಿಯಲಿ ಸ್ನೇಹ ದ್ವೇಷ ನಾ ಕಾಣೆ ಭೂಮಿಯಲಿ ಮಂಜು ಮುಸುಕಿದೆ ಬಾಳಿನಲಿ ಕಾಯುವೆ ನಿನಗಾಗಿ ಹಗಲಿರುಳಲಿ ಒಪ್ಪು ನೀ…
  • December 26, 2010
    ಬರಹ: ಆರ್ ಕೆ ದಿವಾಕರ
    ’ರಾಜ್ಯಪಾಲರು ವಿವಾದಾತೀತರಾಗಿರಬೇಕು’ ಎಂದು  “ಸಂಯುಕ್ತ ಕರ್ನಾಟಕ” (ಡಿ. 26) ಸಂಪಾದಕೀಯ ಬರೆದಿದೆ. ಮುಖ್ಯಮಂತ್ರಿ ಸಹ “ಮಾನ”ವಂತರೂ, “ಮತಿ”ವಂತರೂ ಆಗಿರಬೇಕಾದ ಆವಶ್ಯಕತೆ ಸಹ ಇರುವುದಲ್ಲವೇ? “ಕರ್ನಾಟಕದ ಮುಖ್ಯಮಂತ್ರಿ ‘ಅನೀತಿ’ ಎಸಗಿರಬಹುದು, ‘…
  • December 26, 2010
    ಬರಹ: Nagendra Kumar K S
    ನಿನ್ನ ನೋಡದ ಕಣ್ಣು ಏಕೆ ಕೃಷ್ಣಾಬಾ ಬಾಳಿಗೆ ಚೈತನ್ಯವಾಗು ಕೃಷ್ಣಾ\\ನನ್ನ ಕಣ್ಣಿನ ಬೆಳಕು ನೀನು;ನನ್ನ ಜೀವನದ ಗುರಿಯು ನೀನು;ನಿನ್ನ ನೋಡದೆ ನೊಂದಿಹೆನು ಕೊರಗಿ ಕೊರಗಿಚೈತನ್ಯವಿಲ್ಲದೆ ಕಳೆಗುಂದಿದೆ ಬಾಳು ಕೊರಗಿ\\ನಿದ್ದೆ ಬಾರದು,ಅನ್ನ ಸೇರದು;ಮನ…
  • December 26, 2010
    ಬರಹ: Nagendra Kumar K S
    ಹೇಳೆ ಗೆಳತಿ ಶ್ಯಾಮನ ಕಂಡೆಯೇನೆ?ನಿನ್ನೆಯಿಂದ ಕಾಣುತ್ತಿಲ್ಲ;ನನ್ನ ನೋಡಲು ಬಂದಿಲ್ಲ;ಎಲ್ಲಿ ಹೋದನೆಂದು ನಿನಗೆ ಗೊತ್ತೇ ಹೇಳು ಸಖಿ\\ಯಮುನೆಯ ದಡದಲ್ಲಿ ಕುಳಿತಿದ್ದೆಅವನು ಬರುವನೆಂದು;ಬಂದು ಕೆಣಕುವನೆಂದು;ಕಾದು ಕಾದು ಬೇಸರಿಸಿದೆ ಅವ ಬರಲಿಲ್ಲ ಕೇಳು…
  • December 25, 2010
    ಬರಹ: rashmi_pai
    ಬೆಂಗಳೂರಿನ ಚುಮು ಚುಮು ಚಳಿ. ಆಫೀಸಿನಲ್ಲಿನ ನಿತ್ಯ ಕೆಲಸ. ಅದೆರೆಡೆಯಲ್ಲಿ  ಹಳೇ ಬಾಯ್್ಫ್ರೆಂಡ್್ನ ನೆನಪುಗಳು, ಹೊಸ ಲೇಖನಗಳು, ಒಂದಿಷ್ಟು ಸಂದರ್ಶನಗಳು, ಕರೆನ್ಸಿ ಖಾಲಿಯಾಗುವ ತನಕ ಮಾತನಾಡುವ ಫ್ರೆಂಡ್ಸ್್ಗಳು, ಪಿಜಿಯಲ್ಲಿನ ಹೊಸ ಜಗಳಗಳು, ಅಪ್ಪ…
  • December 25, 2010
    ಬರಹ: venkatesh t.bidari
    ಜಗದ್ದೀಪ ಹೊತ್ತುವ ಹೊತ್ತಿನಲಿ ಮುಂಜಾನೆ ಮಂಜಿನಲಿ ಬಾಗಿಲ ಬಳಿ ಯ ಹಸನು ಸಾರಣೆಯಾಸಿನಲಿ ನಿನ್ನ ನೀಳವಾದ  ಚಿಗುರು ಹೆಬ್ಬೆರಳ  ತೋರುಬೆರಳ  ನಡು-  ವೆ  ಹಿತ ಕೊಡುವ ಮೃದು ಸ್ಪರ್ಶದಿಂದ   ವಾರಿಧಿಯ ಮೈ ಮೇಲೆ ಚಿತ್ರ - ಚಿತ್ತಾರವಾಗಿ ಮೂಡಿ…
  • December 25, 2010
    ಬರಹ: siddhkirti
      ನಮ್ಮ ಹೆಮ್ಮೆಯ ಭೂಮಿಯಲಿ  ಜಾತಿಯ ಭೇದವೇಕೆ?  ಹಿಂದೂ ಬೌಧ್ಧ ಮುಸಲ್ಮಾನ  ಕ್ರೈಸ್ತ ಜೈನ ಧರ್ಮಗಳು ಒಂದೇ  ಸ್ನೇಹ ಪ್ರೀತಿ ಸಹನೆಯ  ದೇಶ ಭಾರತವೊಂದೇ  ಎಲ್ಲರೂ ಬನ್ನಿ ಆಚರಿಸುವ   ಕ್ರಿಸಮಸ್ ಹಬ್ಬದ ದಿನವಿಂದೇ..       Merry christmas.. 
  • December 25, 2010
    ಬರಹ: ksraghavendranavada
    ಯೋಚಿಸಲೊ೦ದಿಷ್ಟು...೨೨೧.ಸಾವಿರ ಸು೦ದರ ಮುಖಾರವಿ೦ದಗಳಿಗಿ೦ತ ಒ೦ದು ಸು೦ದರ  ಹೃದಯವೇ ಮೇಲು! ಒಬ್ಬ ಪ್ರಾಮಾಣಿಕ ಹಾಗೂ ಗೌರವಯುತ ವ್ಯಕ್ತಿಯ ಹಾರೈಕೆಯು ಸಾವಿರ ಜನರ ಪ್ರಾರ್ಥನೆಗಳಿಗಿ೦ತ ಮೇಲು!೨. ನಾವು ಯಾವುದನ್ನು ಹೊ೦ದಿಲ್ಲವೋ ಅದರ ಬಗ್ಗೆ…