ಮೊನ್ನೆ ಒಂದು ಚರ್ಚೆಯಲ್ಲಿ ದೇವ ದೂತ ಏಸು ಕ್ರಿಸ್ತರು ಶಂಕರಾಚಾರ್ಯರಲ್ಲಿ ವೇದ ಮಂತ್ರ ಗಳನ್ನು ಕಲಿತರು ಎಂಬುದು ಟಿವಿಯಲ್ಲಿ ಬರುತ್ತಿತ್ತು. ಒಮ್ಮೆಗೆ ಹೌದಲ್ಲವಾ ಭಾರತದ ಇತಿಹಾಸ ಎಷ್ಟು ಹಳೆಯದು ಎಂದು ಅನ್ನಿಸಿಒಂದು ರೀತಿಯ ಉನ್ನತ ಭಾವ…
ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡು ಸಲಹಿದ ಕಡಲಿಗೆ ಆ ಮುತ್ತು ಋಣಿ
ತನ್ನ ರಸವನ್ನೇ ಉಣಬಡಿಸಿದ ಹೂವಿಗೆ ಆ ದುಂಬಿ ಋಣಿ
ತನ್ನ ಮಡಿಲಲ್ಲಿ ಗೂಡಿಗೆ ಜಾಗ ಕೊಟ್ಟ ಮರಕ್ಕೆ ಆ ಹಕ್ಕಿ ಋಣಿ
ತಾನು ಸಲಹಿದ ಬಿಂದು ಮುತ್ತಾಯಿತೆಂಬ ಭಾವಕ್ಕೆ ಕಡಲು ಯಾರಿಗೆ…
ಆಸೀತ್ ಪುರಾ ಬೆಂಗಳೂರು ಮಹಾನಗರೇ ರಂಗಸ್ವಾಮಿ ನಾಮ ಪುಂಡಪ್ರಚಂಡ:
ರಂಗಸ್ವಾಮಿ ಅಲಯಾಸ್ ರಂಗ ಅಲಯಾಸ್ ಸ್ಪಾಟ್ ರಂಗ ಒಬ್ಬ ಸು'ಸ್ಲಂ'ಸ್ಕೃತ ಹುಡುಗ, ಇಡೀ area ಬೆಚ್ಚಿ ಬೀಳುವ ಮಚ್ಚು ಹುಡುಗ.ಇವನ ಕಥೆ ಹೇಳ್ತಾಹೊದ್ರೆ too ಮಚ್ಚು ಆಗತ್ತೆ ಅಂತ…
ಈದಿನ ಸಂಪದ ನೋಡುವಾಗ ಒಂದು ಲೇಖನ ಗಮನಿಸಿದೆ "ವೀಕಿಪೀಡಿಯದಲ್ಲಿ ಇಂಗ್ಲೀಷ್ ಪದಗಳಿಗೆ ಸಮಾನಂತರ ಕನ್ನಡ ಪದಗಳು". ನನಗೆ ಏಕೊ ಅನ್ನಿಸಿತು ಇದಾದರೆ ಪರವಾಗಿಲ್ಲ ನಮ್ಮ ಕನ್ನಡ ಬಾಷೆಯ ಪರಿಚಯವಿರುವದರಿಂದ ಹೇಗೊ ವಿಷಯವನ್ನು ಮುಟ್ಟಿಸಬಹುದು, ಆದರೆ ಇದರ…
ನನ್ನ ಪೋಸ್ಟ್ ಪೇಡ್ ಮೊಬೈಲ್ ಬಿಲ್ಲು ನೋಡಿ, ಏನೇ? ಇದು ಎಂದು ಕೇಳಿದೆ. ಅದಕ್ಕೆ.. ನನ್ನ ಮಡದಿ ಅದು ಮೊಬೈಲ್ ಬಿಲ್ಲು ಎಂದಳು. ನಾನೆಲ್ಲಿ ಹೇಳಿದೆ ಕಾಮನಬಿಲ್ಲು ಅಂತ ಎಂದೆ. ಕಾಮನ ಬಿಲ್ಲು ಅಲ್ಲಾರಿ ಅದು ಕಾಮಣ್ಣನ ಬಿಲ್ಲು ಇರಬಹುದು ಎಂದು…
ನನ್ನ ಪ್ರೀತಿಯ ನಲ್ಲನಿಗೆ ಇಂದು ಪ್ರೀತಿಯ ನೆನಪುಗಳ ಕಾಣಿಕೆ. ಇವತ್ತಿನ ದಿನ ಬಹಳ ಸುಖಮಯ ಸಂತೋಷದಿಂದ ಕೂಡಿದ ದಿನ.
ನನ್ನ ನಿಮ್ಮ ಮಿಲನವಾಗಿ ಒಂದು ವರ್ಷ ಕಳೆದವು. ಪ್ರೀತಿಯ ಚೆಲ್ಲಾಟದಲ್ಲಿ ದಿನಗಳು ಮಿಂಚಿನಂತೆ ಹೊಳೆದು ಹೋದವು. ನಾವು ಕಳೆದ…
ಹುಟ್ಟಿ ಬೆಳೆದ ಮನೆಗೆ ತವರೆಂದು ಹೆಸರು ಕೊಟ್ಟಲ್ಲಿ ಉಳಿದ ಪ್ರೀತಿಗೆ ತನ್ನ ಮನೆಯೆಂದು ಹೆಸರು ಸಹನೆಯಿಂದ ಕಷ್ಟ ಪಡೆದ ಜಾತಿಗೆ ಹೆಣ್ಣೆಂದು ಹೆಸರು ಹಾಯಾಗಿದ್ದು ಮೇಲೂ ವರ್ಗ ಪಡೆದ ಜಾತಿಗೆ ಗಂಡೆಂದು ಹೆಸರು ತಾಯಿಯ ಮಕ್ಕಳ-ಪ್ರೀತಿ ವ್ಯತ್ಯಾಸಕ್ಕೆ…
ಓ ನನ್ನ ಗೆಳೆಯ ಸ್ವಲ್ಪ ಹತ್ತಿರ ಬಾ ಮನಸ್ಸಿನ ಮಾತನ್ನು ಕದ್ದು ಕೇಳು ಬಾಹೃದಯದ ಬಡಿತವನ್ನು ಕೇಳಿಸುವೆ ಬಾ ಕನಸು ಕಾಣುವ ಈ ಹುಡುಗಿಗೆ ಸಂಜೆಯ ತಂಗು ತಾ.ನಿನ್ನ ನೋಟಕ್ಕೆ ಇವಳು ನಾಚಿ ಬಿಡುವಳು ಆ ನಗುವಿಗೆ ಕಣ್ಣಿನ ಭಾಷೆ ಕಲಿಸುವಳು ಮೌನದಲ್ಲಿಯೇ…
ತಿಳಿಯಬೇಡ ನೀನು ಎಕಾಂಗಿಯಾಗಿರುವೆ ಎಂದುನಿನ್ನ ಹೃದಯದಲ್ಲಿ ವಾಸವಾಗಿರುವೆ ನಾನಿಂದು ನಿನ್ನ ಪ್ರೀತಿ ಏಕೆ ಮೌನವಾಗಿದೆ ಇಂದು ನನ್ನ ಮನ ಬಯಸುತಿದೆ ನಿನ್ನ ನೋಡಲೆಂದು ಕಣ್ಣು ಮುಚ್ಚಿ ನೆನೆಸಿಕೊ ಕಾಣುವೆನು ಎಂದೆಂದೂ ಇಗ ಮನಸ್ಸೇ ಹೇಳಿತು ನನ್ನ…
ಪ್ರೀತಿ ಮಾಡಲು ಕಾರಣ ಕೇಳಿದರೆ ಏನೆಂದು ಹೇಳಲಿ ಈ ಜೀವ ನಿನಗಾಗಿ ಉಸಿರಾಡುವುದು ನಾ ಹೇಗೆ ಮರೆಯಲಿ
ಉಸಿರಲ್ಲಿರುವ ನಿನ್ನ ಪ್ರೀತಿ ನನ್ನ ಜೀವ ಉಳಿಸಿದೆ ತಿಳಿದಿರಲಿ ಜೀವನವನ್ನು ನಿನ್ನ ಪ್ರೀತಿಗಾಗಿ ಮುಡಿಪಾಗಿಟ್ಟಿರುವೆ ಎಂದು ಹೇಳಲಿ
ಈ ಮನಸಲ್ಲಿ…
ನನ್ನ ಮನ ನೊಂದಿದೆ
ದುಃಖವೆಂಬ ಬೆಂಕಿಯಲ್ಲಿ
ಉರಿದು ಬೆಂದಿದೆ
ನನ್ನ ಮನ ನೊಂದಿದೆ
ಪ್ರೀತಿಯೆಂಬ ದ್ವೇಷದಲ್ಲಿ
ನಗುವು ಕುಂದಿದೆ
ನನ್ನ ಮನ ನೊಂದಿದೆ
ಕಣ್ಣೀರಿನ ಕಡಲಿನಲ್ಲಿ
ಸುಖವೆಲ್ಲ ಮುಳುಗಿದೆ
ನನ್ನ ಮನ ನೊಂದಿದೆ
ಜೀವನದ ದಾರಿಯಲ್ಲಿ …
ಹಾಯ್ ಸ್ನೇಹಿತರೆ.
Recession ಟೈಮ್ ಆಗಿರೋದ್ರಿಂದ ನಾನೂ ನನ್ನ ಹಳೆಯ ಗರ್ಲ್ ಫ್ರೆಂಡ್ ನ ಬಿಟ್ಟಿದ್ದೇನೆ. (ಅವಳು ಸ್ವಲ್ಪ costly ಎಂಬ ಕಾರಣಕ್ಕೆ.) ಹಾಗಾಗಿ ನಾನೀಗ ಹೊಸ ಹುಡುಗಿಯನ್ನ ನನ್ನ ಗರ್ಲ್ ಫ್ರೆಂಡ್ ಆಗಿ appoint ಮಾಡಿಕೊಳ್ತಾ…
( ೩೦೬) 'ದೇವರು ಕೆಲಸದ ವಿವರದಲ್ಲಿದ್ದಾನೆ' ಎಂದು ವಾಸ್ತುಶಿಲ್ಪಿಯೊಬ್ಬ ಹೇಳಿದ್ದಾನೆ. ಆದರೆ ದೇವರ ವಿವರ ಮಾತ್ರ ಎಲ್ಲೆಡೆಯೂ ಇರುತ್ತದೆ, ಅದು ವಾಸ್ತುಶಿಲ್ಪಿವಾಗಿರಬಹುದು, ಅಲ್ಲದೆಯೂ ಇರಬಹುದು. (೩೦೭) ಫಲಿತಾಂಶವು ಏನೇ ಆಗಿರಲಿ,…
ಇದೇನಪ್ಪ ಇವನೇನು ಐಲಾ, ಹೀಗೆ ಕೇಳುತ್ತಿದ್ದಾನೆ ಎಂದುಕೊಳ್ಳುತ್ತಿದ್ದೀರಾ..ಪ್ರತೀ ಸಲ ಡಿಸೆಂಬರ್ ಬಂತೆಂದರೆ ಎಲ್ಲರಿಗೂ ಏನೋ ಒಂದು ರೀತಿ ಆನಂದ. ಡಿಸೆಂಬರ್ ಎರಡನೇ ವಾರದಿಂದಲೇ ಹೊಸ ವರ್ಷದ ಆಗಮನಕ್ಕೆ ಸಿದ್ಧತೆಗಳನ್ನು ನಡೆಸಿರುತ್ತಾರೆ. ಯಾವ…
ಸಂಪದದ ಎಲ್ಲಾ ಮಿತ್ರರಿಗೆ ಹೊಸ ವರ್ಷಕ್ಕೆ ಹಾರ್ದಿಕ ನಲ್ಬಯಕೆಗಳು. ೨೦೧೧ ಎಲ್ಲರಿಗೂ ಆರೋಗ್ಯ, ಸುಖ, ಶಾಂತಿ, ಇತ್ಯಾದಿಗಳನ್ನಿತ್ತು, ಸೌಹಾರ್ದತೆ ತುಂಬಿದ ಸಂತೋಷವನ್ನು ನೀಡಲಿ ಎಂದು ಹಾರೈಸುತ್ತೇನೆ.
ಮನಸ್ಸು ತಿಳಿಯಾಗಬೇಕು
ಒಮ್ಮೆ ಗುರುಗಳ ಬಳಿ ಶಿಷ್ಯನೋರ್ವನು ಬಂದನು. "ಗುರುಗಳೇ, ನನಗೇಕೋ ಈ ಜೇವನವೇ ಬೇಸರವಾಗಿದೆ, ಮನಸ್ಸಿನ್ನಲ್ಲಿ ಏನೋ ಕೋಲಾಹಲ, ಏನೋ ಚಿಂತೆ, ಸಂಸಾರದ ಒತ್ತಡ, ಸಾಕಾಗಿದೆ,ಇಲ್ಲೇ ಈ ಕಾನನದಲ್ಲೆ ತಪ್ಪಸ್ಸು ಮಾಡೋಣ…