March 2011

  • March 08, 2011
    ಬರಹ: bhalle
      ಅಂದು ಶುಕ್ರವಾರ ... ಭೀಮನ ಅಮಾವಾಸ್ಯೆ. ಬೆಳಿಗ್ಗೆಯೇ ಎದ್ದು ಎಣ್ಣೆ ಸ್ನಾನ ಮಾಡಿ ಪೂಜಾದಿ ಕರ್ಮಗಳನ್ನು ಮುಗಿಸಿ ಕಮಲಮ್ಮನವರು, ಸದಾಶಿವರಾಯರನ್ನು ಎಬ್ಬಿಸಿದರು. ಕಣ್ಣು ಬಿಟ್ಟು ಮಡದಿಯ ಮುಖ ನೋಡಿ, ’ಕರಾಗ್ರೇ ವಸತೇ ಲಕ್ಷ್ಮಿ ...’ ಹೇಳಿಕೊಂಡು…
  • March 07, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಬಾ ಮಲೆನಾಡಿನ ಸಿರಿ ದರ್ಶನಕ್ಕೆ. ರವಿ ಏರುವ,ಮಂಜಾರುವ,ಹೂ ಬಿರಿಯುವ ಶುಭಕಾಲಕ್ಕೆ. ಕೋಗಿಲೆ ಇಂಚರ,ನಾಟ್ಯಮನೋಹರ-ನವಿಲಾಟದ ಸುಂದರ ನೋಟಕ್ಕೆ. ತೆನೆ ತೂಗುವ,ತೊರೆ ಜಾರುವ,ಜುಳುನಾದದ ಸವಿರಾಗಕ್ಕೆ. ಸಿಹಿಜೇನಿದೆ,ಸವಿಫಲವಿದೆ,ಭಾ ಸ್ವೀಕರಿಸು ಓ…
  • March 07, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಕೇಳುತ್ತಿಲ್ಲವೇ ನಿಮಗೆ ವೃಕ್ಷವೆಲ್ಲದರ ಅರಣ್ಯರೋದನ. ಸರಪಳಿಯ ಜಣಜಣದಿ, ಗರಗಸದ ಗರಗರದಿ, ಕೇಳದಿರಬಹುದು ಕ್ಷೀಣವೇದನ. ಸ್ವಲ್ಪ ಕಿವಿಗೊಟ್ಟು ಕೇಳಿ, ಯಂತ್ರಗಳ ತಂದು ಲಾರಿಗೇರಿಸುವಾಗ,ಬಿಗಿದು ಕಟ್ಟಿದ ಮರಗಳ ವೃಕ್ಷಗಾಯನ. ಯಂತ್ರಗಳ ಆರ್ಭಟದಿ…
  • March 07, 2011
    ಬರಹ: maakem
      ಕನ್ನಡ ಪ್ರಭದಲ್ಲಿ ಹೊಸ ಅಂಕಣ   ನಾಳೆ ಮಂಗಳವಾರದಿಂದ ಭೈರಪ್ಪನವರ ಹೊಸ ಅಂಕಣ ಕನ್ನಡ ಪ್ರಭದಲ್ಲಿ ಮೂಡಿ ಬರಲಿದೆ. ಬಹುಶ: ಮತಾಂತರದಂತಹ ಹಲವು ವಿಷಯಗಳ ಬಗ್ಗೆ ಪತ್ರಿಕೆಗಳಲ್ಲಿ ಬರೆದದ್ದು ಬಿಟ್ಟರೆ ಅವರು ಯಾವುದೇ ಅಂಕಣವನ್ನು regular ಆಗಿ…
  • March 07, 2011
    ಬರಹ: siddhkirti
     ಪ್ರೀತಿ ತುಂಬಿದ  "ಭಾರತ" ದಲ್ಲಿ  ಕನಸು ತುಂಬಿದ  "ಕರ್ನಾಟಕ"ದಲ್ಲಿ  ಭಾವನೆ ತುಂಬಿದ  "ಬೆಳಗಾವಿ"ಯಲ್ಲಿ  ಮಾರ್ಚ್ ೧೧,೧೨,೧೩ ರಂದು  "ವಿಶ್ವ ಕನ್ನಡ ಸಮ್ಮೇಳನ " ಆಯೋಜಿಸಲಾಗಿದೆ ಸರ್ವ ಕನ್ನಡಿಗರಿಗೂ  ಒಂದುಗೂಡುವ  ನಮ್ಮ ಈ ಕನ್ನಡ ಹಬ್ಬಕೆ …
  • March 07, 2011
    ಬರಹ: sudhichadaga
    ಗೆಳೆತನಕ್ಕೊ೦ದು ಇತಿಮಿತಿ ಉ೦ಟೆ ಏನೀ ಬ೦ಧನ ಸಿಹಿತಿ೦ಡಿಯ ಗ೦ಟೆ ಹಳೆಯ ಹೊಸ ಗೆಳೆಯರಿಗಿಲ್ಲ ಕೊನೆ ಈ ಗು೦ಪು ಜೀವನದ ಸಿಹಿ ಬಾಳೆಗೊನೆ   ಪ್ರತಿಯೊಬ್ಬ ಗೆಳೆಯನ ಸ್ಥಾನ ಪ್ರತ್ಯೇಕ ಇಲ್ಲಿ ಗೆಳೆಯರ ಬದಲಾಯಿಸುವ ಮಾತೇಲ್ಲಿ ಗೆಳೆತನಕೆ ವರ್ಷಗಳ ಭಾ೦ದವ್ಯ…
  • March 07, 2011
    ಬರಹ: Navya K.R
    ಸಹಜ ಸುಂದರ ಸೃಷ್ಟಿ ಮಂದಿರ ಋತು ವಿಲಾಸವೋ ಬಂಧುರ ಮನಿಸನಾಟವ ತಡೆಯಲಾರದೆ ನಡುಗಿದೆ ಈ ಸೃಷ್ಟಿ ಮಂದಿರ ರವಿ ಚಂದ್ರರ ಬೆಳ್ಳಿ ಬೆಳಕಿದೆ ಜಲಲಧಾರೆಯ ನೊರೆಯಿದೆಯಾವ ಶಕ್ತಿಯ ವಿಶ್ವ ರೂಪವೊ ಪ್ರಾಣಿ ಸಂಕುಲ ನೆರೆದಿದೆಗಗನ ದಾಟಿದೆ ಪಂಕ್ತಿ ಪಂಕ್ತಿಯ ಮನವ…
  • March 07, 2011
    ಬರಹ: vkulkarni1981
    ಕವನ ಹುಟ್ಟುವುದುಕಡಲಷ್ಟು ಕಲ್ಪನೆಗಳುಕಣ್ಮುಂದೆ ಕಲೆತುಕದಡಿದಾಗಕಾಮನೆಗಳ ಕಾರ್ಮೋಡಕೈಹಿಡಿದು ಕರೆದುಕುಡಿಸಿದಾಗ !ಕವನ ಹುಟ್ಟುವುದುಕನಸುಗಳ ಕೋಟೆಯಲಿಕಣ್ಣಿಗೆ ಕಗ್ಗತ್ತಲುಕವಿದಾಗಕಣ್ತೆರೆದು ಕಮಲಮುಖಿಯಕಲಾಪ ಕಂಡುಕನವರಿಸಿದಾಗ !
  • March 07, 2011
    ಬರಹ: raghumuliya
      ಮುಡಿಗೆಯಲ್ಲದ ಸರಳವಾಕ್ಯವುಅಡಕವಾಗಿಹುದೆನ್ನ ನುಡಿಯೊಳುಚಡಪಡಿಕೆಯಿಲ್ಲದೆಯೆ ಉಸುರುವೆ ಕೇಳಿರೀಗೆನುತಮುಡಿಪು ನಿಶ್ಚಿತವಿರಲು ಮನುಜರುಬಡತನದಿ ಕೊರಗುವೆವು ಅರಿಯದೆಬಡಿಸೆ ಮುಗಿಯದ ಬೆಡಗಿನಕ್ಷಯಪಾತ್ರೆಯಿರುತಿರಲುಸ೦ಚಯಿಸುತಿಹೆವಿ೦ದು ಧನವನುಚ೦ಚಲದ…
  • March 07, 2011
    ಬರಹ: sada samartha
    ಬನ್ನಂಜೆ ಗೋವಿಂದಾಚಾರ್ಯರಿಗೆ ಅಭಿನಂದನೆಋಷಿಯಂತೆ ಸಾಧನೆಯು ಹಸನಾದ ಹೊಂಗನಸುಹೊಸಹೊಸತರಲಿ ಭಾಷ್ಯೆ ಹೊಸಬಗೆಯ  ಮೀಮಾಂಸೆ ವಿಷಯ ವಿಸ್ತಾರಗಳ ಮೂಲ ಸೂಕ್ಷ್ಮದ ರೀತಿ ಅಚ್ಚರಿಯು ಹೃದಯಂಗಮ |ಬಸುರುಕ್ಕಿ ಶಾರದೆಯು ಜಿಹ್ವೆಯೊಳು ನಲಿದಾಡಿಕಸುವುಳ್ಳ…
  • March 06, 2011
    ಬರಹ: manju787
                ಚಿತ್ರ ೧.  "ವಾಕ್ಪಥ"ದ ಸು೦ದರ ಬ್ಯಾನರ್.ಚಿತ್ರ ೨. "ವಾಕ್ಪಥ"ದ ಮೊದಲ ಭಾಷಣ, ನನ್ನಿ೦ದ!ಚಿತ್ರ ೩. "ವಾಕ್ಪಥ"ದ ಎರಡನೆಯ ಭಾಷಣ, ಗೋಪಿನಾಥರಾಯರಿ೦ದ.ಚಿತ್ರ ೪.  "ವಾಕ್ಪಥ"ದ ಮೊದಲ ಗೋಷ್ಠಿಯನ್ನು ಯಶಸ್ವಿಯಾಗಿ ನಿರ್ವಹಿಸಿದ…
  • March 06, 2011
    ಬರಹ: gopinatha
    ವಾಕ್ಪಥದಲ್ಲಿ ಮೊದಲ ಗುರುತು ಹೆಜ್ಜೆ ೧  ದಿನಾಂಕ ೬.೦೩.೨೦೧೧ ರಂದು ಸ್ಥಳ "ಬಸವನಗುಡಿಯ ಸೃಷ್ಟಿ ವೆಂಚರ್ಸ್" ನಲ್ಲಿಎಣಿಸಿದ ದಿನ ಬಂದೇ ಬಿಟ್ಟಿತು. ಕಾತರದ ಕ್ಷಣಗಳವು.ಎಣಿಸಿದಂತೆಯೆ ಪ್ರಭುಗಳು ಸರಿಯಾಗಿ ೯ಕ್ಕೇ ಮನೆಯಲ್ಲಿ ಹಾಜರ್.ಕಳೆದವಾರವಿಡೀ…
  • March 06, 2011
    ಬರಹ: savithru
    ಕುಮಾರವ್ಯಾಸನ ಕೃತಿ "ಕೃಷ್ಣಕಥೆ" ಯಲ್ಲಿನ  ದ್ರೌಪದಿ ಸ್ವಯಂವರದ ಒಂದು ಪದ್ಯ ಕಾಣ್ತು. http://sampada.net/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%95%E0%B3%81%E0%B2%B5%E0%B2%B0-%E0%B2%95%E0%B3%81%E0%B2%…
  • March 06, 2011
    ಬರಹ: anilkumar
     (೩೫೧) ಮೂಗುನತ್ತಿನ ಮೇಲಿನ ಪ್ರತಿಯೊಂದು ಬಿಂದುವೂ ಸಹ ತಾನು ಒಮ್ಮೆಯಾದರೂ ಒದ್ದೆಯಾಗಿಬಿಡುವ ಭಯ ಮತ್ತು ಸಾಧ್ಯತೆಯನ್ನು ಹೊಂದಿರುತ್ತದೆ. (೩೫೨) ’ಪೇಜ್ ಥ್ರೀ’ಯನ್ನು ಒಳಗೊಂಡ ಪತ್ರಿಕೆಗಳ ಪ್ರತಿಪುಟದ ಸಂಖ್ಯೆಯೂ ಇಷ್ಠರಲ್ಲೇ ಪೇಜ್ ಥ್ರೀ…
  • March 06, 2011
    ಬರಹ: hamsanandi
    ಓ ಕೊಳಲೇ,ನೀನಿರುವೆ ನಸುನಗುವ ಮುಕುಂದನಮೊಗದಾವರೆಯ ಬಳಿಯೇ;ಅವನುಸಿರನೇ ಸವಿದುನಲಿವ ನಿನಗೆನಾ ಕೈಯ ಮುಗಿವೆ;ಬೇಡಿಕೊಳುವೆ.ಆ ನಂದ ಕಂದನರನ್ನದಾ ತುಟಿಗಳ ಬಳಿಸಾರಿ ನೀ ಹೇಗೋ ನನ್ನಳಲನ್ನು ಅವನ ಕಿವಿಯಲ್ಲಿ ಮೆಲ್ಲಗುಸಿರೇ! ಸಂಸ್ಕೃತ ಮೂಲ: (ಶ್ಲೋಕ…
  • March 06, 2011
    ಬರಹ: ನಂದೀಶ್ ಬಂಕೇನಹಳ್ಳಿ
  • March 06, 2011
    ಬರಹ: chandru_shikari
    ರಾಜ್ಯದ ಗಡಿನಾಡು ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿರುವಾಗ ಕವಿಗಳು, ಕನ್ನಡಪರ ಚಿಂತಕರ ಬಗ್ಗೆ ನೆನಪು ಮಾಡಿಕೊಳ್ಳುವುದು ಸಹಜ, ನಾಡಿನಲ್ಲಿ ಮಹಿಳಾ ಬರಹಗಾರ್ತಿಯರ ಬಗ್ಗೆ 12ನೇ ಶತಮಾನದಲ್ಲೇ ನಾಡಿನಲ್ಲಿ ಎಂತಹ ಗೌರವ ನೀಡಲಾಗಿತ್ತು…
  • March 05, 2011
    ಬರಹ: malleshgowda
    ಬೀದಿ ದೀಪದ ಹಳದಿ ಬೆಳಕು ಬಿದ್ದು ನಗರದ ಜೀವಿಗಳು ಹೊರಡುವ ಸಮಯಕ್ಕೆ ನಾಗರೀಕತೆಯ ಸ೦ಜೆಯೊ೦ದು ತೆರೆದುಕೊಳ್ಳುತ್ತದೆ. ಸ೦ಜೆಯ ಸುಳಿಗೆ ಸಿಲುಕಿ ಕತ್ತಲಾಗುವ ಸಮಯದಲ್ಲಿ ನಮಗೆ ಅರಿವಿಲ್ಲದೇ ಬೀದಿ ಬೆಳಕಲ್ಲಿ ನಿಗೂಢ ಜಗತ್ತು ಆವರಿಸಿರುತ್ತದೆ. ಅದು…
  • March 05, 2011
    ಬರಹ: GOPALAKRISHNA …
    ಓ ತಾಯೆ,ಕನ್ನಡಾಂಬೆ, ಬೆಳ್ಳಿ ಜರಿಯಂಚಿನ ದಿವ್ಯ ವಸ್ತ್ರಾನ್ವಿತೆಯೇ, ನೀನು ಕಣ್ಣೋಡಿಸಿ ನೋಡದ ನಿರ್ಭಾಗ್ಯ ಮಕ್ಕಳು ನಾವು, ಕಾಸರಗೋಡಿನವರು.   ಮೊದಲು ಮಹಾಬಲಶಾಲಿಗಳಾಗಿದ್ದೆವು, ಉತ್ಸಾಹ ಉಲ್ಲಾಸಗಳ ಪ್ರತೀಕವಾಗಿದ್ದೆವು, ಈಗ ನಿನಗಾಗಿ ಕುಣಿದೂ,…
  • March 05, 2011
    ಬರಹ: nimmolagobba balu
    ಕಳೆದ ಸ್ವಲ್ಪ ದಿನಗಳಿಂದ ಬ್ಲಾಗ್ ಲೋಕದಿಂದ ವಿಮುಖನಾಗಿದ್ದೆ. ಕೆಲಸದ ಒತ್ತಡ ಇತ್ಯಾದಿಗಳಿಂದ ಬಳಲಿ ಕಳೆದ ಮಾರ್ಚ್ ಒಂದನೇ ತಾರೀಖು  ಅನಾರೋಗ್ಯಕ್ಕೆ ತುತ್ತಾಗಿ  ಆಸ್ಪತ್ರೆ ಸೇರಿಕೊಂಡು ಹೊರ ಲೋಕದ ಸಂಪರ್ಕ ಕಳೆದುಕೊಂಡು ಆಸ್ಪತ್ರೆ ಬೆಡ್ಡಿನ ಮೇಲೆ…