ಪಲಾವ್‍ಗೆ ಮೂಗು ಅರಳಿಸುವ ಘಮಘಮ ಪರಿಮಳ ಬೇಕೆಂದಾದರೆ ದಾಲ್ಚಿನ್ನಿಯ (ಚಕ್ಕೆ) ಎಲೆ ಮತ್ತು ತೊಗಟೆಯ ಚೂರುಗಳನ್ನೂ ಅದಕ್ಕೆ ಹಾಕಬೇಕು. ಅಡಿಗೆಗೆ ಬಳಕೆಯಾಗುವ ದಾಲ್ಚಿನ್ನಿ ಮನೆ ಮದ್ದಾಗಿಯೂ ಹಲವು ವಿಧದಲ್ಲಿ ಪರಿಣಾಮಕಾರಿ. ದಾಲ್ಚಿನ್ನಿ…
ಈಗ ರಾಜ್ಯದ ರಾಜಕೀಯ ಬದಲಾವಣೆಯಿಂದಾಗಿ ನಮ್ಮ ಸಿದ್ದೇಸ ಟಿವಿ ಸಾನೇ ಫೇಮಸ್ ಆಗೈತೆ. ಜನ ತಮ್ಮ ಮನೆ ಟಿವಿ ಆಫ್ ಮಾಡಿ ಪಕ್ಕದ ಮನೆ ಟಿವಿಯಲ್ಲಿ "ಸಿದ್ದೇಸ ಟಿವಿ" ನೋಡ್ತಾ ಇದಾರೆ ಅಂದ್ರು ಬಾಸು. ಯಾಕೆ ಸಾ, ವರದಿಗಾರ ಕಿತ್ತು ಹೋಗಿರೋ ಡಬ್ಬ ತರಾ…
ಇವುಗಳ ಪರಿಚಯ ನಿಮಗಿದೆಯೇ೧.
2
3
ಈ ಪರಿಚಯದ ಸಮಸ್ಯೆಗೆ ಪ್ರತಿಕ್ರಯಿಸಿದ ಎಲ್ಲರಿಗೂ ನನ್ನ ಅನೇಕಾನೇಕ ನಮನಗಳುಉತ್ತರ ತಡವಾದುದಕ್ಕೆ ಕ್ಷಮೆಯಿರಲಿಉತ್ತರಗಳು ಹೀಗಿವೆ:೧. ಬಿಳಿ ಎಕ್ಕದ ಗಿಡ ೨. ಹೆಬ್ಬಲಸು೩. ಗೇರು ೪. ಬಾಗಾಳ…
ಈ ಬ್ಲಾಗ್ ಓದುವ ಮುನ್ನ ಒಮ್ಮೆ ಈ ಬ್ಲಾಗ್ ಜೊತೆಗಿನ ಫೋಟೋ ಮೇಲೆ ಕಣ್ಣನು ಹಾಯಿಸಿ. ಆ ಗಣಿ ಮತ್ತದರ ಪರಿಣಾಮ(ಮಣ್ಣಿನ ಧೂಳು!- ಹಗರಣದ ಧೂಳು!)) ಶ್ರೀ ಮಹಾನ್ ಯೆಡಿಯ್ಯುರಪ್ಪ ಅವ್ರ ಮೇಲೆ ಅದೆಂಗಾಗಿದೆ!
ಪ್ರಸ್ತುತ ಲೋಕಾಯುಕ್ತರ ಗಣಿ…
ಬೆಳಗ್ಗೆ ಇನ್ನೂ ಸೂರ್ಯ ಏಳೋ ಮುನ್ನವೇ ದಗ್ಗನೆ ಎಚ್ಚರ ಆಯ್ತು. ಮನೆಯಲ್ಲಿ ಎದ್ದಂತೆ ಏಳಕ್ಕೋ, ಎಂಟಕ್ಕೋ ಎದ್ದರೆ ಪ್ರಕೃತಿಯ ಕರೆ ಪೂರೈಸಲು ಪ್ರತೀ ಭೋಗಿಯಲ್ಲಿರೋ ನಾಲ್ಕೇ ರೂಮುಗಳೆದುರು ದೊಡ್ಡ ಕ್ಯೂ ಆಗಿರುತ್ತೆ ಅಂತ ಯಾರೋ ಹೇಳಿದ್ದು ನೆನಪಾಯ್ತು.…
ಸಾಮಾನ್ಯವಾಗಿ ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತ ಎಂದು ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಹೆಸರುಂಟು. ಪತಿಗೆ ದೀರ್ಘಾಯುಷ್ಯವನ್ನು…
ಮೈಸೂರಿನಿಂದ ಮನೆಗೆ ಡ್ರೈವ್ ಮಾಡುತ್ತ ಬರುವಾಗ ದಾರಿಯಲ್ಲಿ ಕಂಡ ಒಂದು ಹೋಟೆಲ್ ಹೆಸರು "ಶ್ರೀರಾಮ ದರ್ಶನ"(ಅಥವ ದರ್ಶಿನಿಯೋ ಇರಬೇಕು). ಮೈಸೂರಿನ ನನ್ನ ಗೆಳೆಯನೊಬ್ಬ ಇಂದು ನನ್ನೊಂದಿಗೆ ಕುಳಿತಿದ್ದರೆ "ಆ ಹೋಟೆಲಿಗೆ ಹೋದರೆ ಶ್ರೀರಾಮನ ದರ್ಶನ…
ಇಂಜಿನಿಯರಿಂಗ್ ಓದುತ್ತಿದ್ದ ಕಾಲದಲ್ಲಿ ಬೆಂಗಳೂರು ನಮ್ಮ ಕನಸಿನ ಊರಾಗಿತ್ತು. ಕಲಿಕೆಯಲ್ಲಿ ಅಷ್ಟೇನೂ ಮುಂದೆ ಇಲ್ಲದಿದ್ದರೂ ಹೇಗಾದರೂ ಪರೀಕ್ಷೆಯಲ್ಲಿ 'ಬಚಾವ್್' ಆಗಿ ಎದ್ದು ನಿಲ್ಲುತ್ತಿದ್ದೆ. ಅಂತಿಮ ವರ್ಷ ಕ್ಯಾಂಪಸ್ ಇಂಟರ್್ವ್ಯೂನಲ್ಲಿ ನನ್ನ…
ಶೀಮ (ತರಕಾರಿಯವನಿಗೆ):ಇವತ್ತು ಯಾವ ತರಕಾರಿಯ ಬೆಲೆ ಐದು ರುಪಾಯಿಗೆ ಒಂದು ಕಿಲೋ ಇದೆ?
ತರಕಾರಿಯವನು: ಆಲೂಗಡ್ಡೆಯದ್ದು ...
ಶೀಮ: ಯಾವುದರದ್ದು ಹನ್ನೆರಡು ರೂಪಾಯಿಗೆ ಕಿಲೋ?
ತರಕಾರಿಯವನು: ಬೆಂಡೆಕಾಯಿಯದು ...
ಶೀಮ: ಯಾವುದರದ್ದು ಕಿಲೋಗೆ ಏಳು…
ಸೈಕಲ್ಲಿನಲ್ಲಿ ಭಾರತ ಸುತ್ತಿದ
ಕಾಶಿ ಶೇಷಾದ್ರಿ ದೀಕ್ಷಿತರ ಅಪ್ರತಿಮ ಸಾಧನೆಯ ಕಿರುಪರಿಚಯ
ಕಾಶಿ ದೀಕ್ಷಿತರೆಂದೇ ಕರೆಯಲ್ಪಡುವ ತೀರ್ಥಹಳ್ಳಿಯ ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರಿಗೆ ನವದೆಹಲಿಯ ಸಿ ಎನ್ ಆರ್ ಐ ಸಂಸ್ಥೆ…
ಅವಳುಬರುವಾಗ ಹೇಳಿ ಬರುವುದಿಲ್ಲಹೋಗುವಾಗ ಹೇಳಿ ಹೋಗುವುದಿಲ್ಲಅವಳೇ ಅವಳೇ ಮಳೆ....
ಅವಳು ಬಂದಾಗ ಮನ ತಣಿಸದೇ ಹೋಗುವುದಿಲ್ಲಮೈಮನವ ತೋಯಿಸಿ ಹೋಗುವವಳಲ್ಲ ಅವಳೇ ಅವಳೇ ಮಳೆ...
ಅವಳುಸಣ್ಣಗೆ ಬಂದಾಗ ಸೋನೆ ಮಳೆ ಜೋರಾಗಿ ಬಂದಾಗ ಕುಂಭದ್ರೋಣ ಮಳೆ ಅವಳೇ…