July 2011

  • July 25, 2011
    ಬರಹ: vnaveen
    ನಾನು ೮ನೇ ತರಗತಿಲಿ ಕಲಿತಿರುವಾಗ ನಡೆದ ಒಂದು ಘಟನೆ. ಮಿಡ್ದ್ ಟರ್ಮ್ ಪರೀಕ್ಷೆ ಮುಗಿದ್ಮೇಲೆ ಸಹಜವಾಗಿ ನಮಗೆಲ್ಲ  ದಸರಾ ರಜೆ,ದಸರಾ ರಜೆ ಸಿಕ್ಕಿದ್ಕೂಡ್ಲೆ ನನ್ನ ಅಜ್ಜಿ ಮನೆಗೆ ಹೋಗ್ತಾ ಇದ್ದೆ ಅಲ್ಲಿ ಮಕ್ಕ್ಲ ಗುಂಪು ಕಟ್ಟ್ಕೊಂಡು ಆಟ ಆಡೋಕೆ …
  • July 25, 2011
    ಬರಹ: vidyavilas
                      .ಜಗತ್ತು-ವಿಸ್ಮಯ.                           ಬಾನಲಿ ಮೂಡಿದ            ಅಂದದ   ಚುಕ್ಕೆಗ-     ಳೆಣಿಸುವರಾರೀ   ಜಗದೊಳಗೆ             ಬೆಳಕನು ನೀಡುವ            ಆರ್ಕನ ಕಿರಣವ-      ನಳೆಯುವರಾರೀ  ಜಗದೊಳಗೆ…
  • July 25, 2011
    ಬರಹ: hpn
    ಈ ಲೇಖನ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭ ಗ್ರಂಥಕ್ಕಾಗಿ ಬರೆದದ್ದು. ನನಗೆ ಕೊಡಲಾಗಿದ್ದ ವಿಷಯ 'ಆನ್ಲೈನ್ ಮಾಧ್ಯಮ'. ಲೇಖನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರೊ. ಹಂ ಪ ನಾ ಅವರ ಸಂಪಾದಕತ್ವದಲ್ಲಿ, ಜಿ ಎನ್ ಮೋಹನ್ ರವರ ಸಹ ಸಂಪಾದಕತ್ವದಲ್ಲಿ…
  • July 25, 2011
    ಬರಹ: Chikku123
    ಅಕ್ಷರವ ಅರಿತವರು ಮತ್ಸರವ ಮಾಡುತಿಹರು ಅಕ್ಷರವ ಅರಿಯದವರು ಮತ್ಸರವ ಮರೆತಿಹರು ..... ಸಣ್ಣ ಬರಹ!
  • July 25, 2011
    ಬರಹ: vidyu44
  • July 25, 2011
    ಬರಹ: vidyu44
  • July 25, 2011
    ಬರಹ: RAMAMOHANA
    ಎಷ್ಟು ಬೇಗ ಸಾದ್ಯವೊ ಅಷ್ಟು ಬೇಗ ಬೇಂಗಳೂರು ಸೇರಿ ಹನುಮಂತನಗರದಲ್ಲಿ ಅವರ ಅಣ್ಣನನ್ನು ಭೇಟಿ ಮಾಡಬೇಕೆಂದು ವೇಗವಾಗಿ ಕಾರನ್ನು ಓಡಿಸಿದರೂ, ನಿರ್ಧಿಷ್ಟ ಸ್ಥಳ ತಲುಪುವ ಹೊತ್ತಿಗೆ ಆಗಲೇ ೧೦ ಗಂಟೆಯಾಗಿತ್ತು.ಸೌಭಾಗ್ಯಳ ಅಣ್ಣ ಶ್ರೀನಿವಾಸ ಆಫ಼ೀಸ್ಗೆ…
  • July 25, 2011
    ಬರಹ: asuhegde
    ನಮ್ಮ ಭಾವಕ್ಕೂ  ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ?   ದಿನವೂ ಸಂಜೆ ಏಳೂವರೆಗೆಲ್ಲಾ ಮನೆ ಸೇರುತ್ತಿದ್ದ ಆಕೆಯ ಗಂಡ ಅಂದು ಎಂಟಾದರೂ ಬಂದಿರಲಿಲ್ಲ. ಎಂಟೂವರೆಯಾಯ್ತು ... ಒಂಭತ್ತಾಯ್ತು... ಆತನ ಆಗಮನಕ್ಕಾಗಿ ಕಾಯುತ್ತಿದ್ದ ಆಕೆಗೆ ಈ…
  • July 25, 2011
    ಬರಹ: BRS
     ’ಕವಿಕುಮಾರಸಂಭವ’ವಾದ ಮೇಲೆ ನಾಮಕರಣವೂ ’ನಾಮಕರಣೋತ್ಸವ’ ಎಂಬ ಕವಿತೆಯೊಂದಿಗೆ ನೆರವೇರಿತು.  ’ಚಕ್ರಾಧಿಪತ್ಯಗಳನಾಳ್ವವರಿಗೇನಿಹುದೆ ಕವಿಯ ಸಂತೋಷದೊಳಗೊಂದು ಬಿಂದು?’ ಎಂಬ ಸಾಲುಗಳು ಕುಮಾರಸಂಭವ ಹಾಗೂ ಕುಮಾರನಿಗೆ ನಾಮಕರಣ ನಡೆಯುತ್ತಿರುವುದರಿಂದ…
  • July 24, 2011
    ಬರಹ: bhatkartikeya
        ಸಣ್ಣ ಸಣ್ಣ ಚಡ್ಡಿಯ ಜನಸಂದಣಿಯಿದ್ದ ಫ್ರಾನ್ಸಿನ ಆ ಏರ್ ಪೋರ್ಟು ಮೊದಲ ನೋಟಕ್ಕೆ ತುಂಬಾ ವರ್ಣಮಯವಾಗಿಯೇ ಕಾಣುತ್ತದೆ.ಯಾರಿಗೆ ಯಾರೂ ಪರಿಚಯದವರೇ ಅಲ್ಲದಂತೆ ಸರ್ವರೂ ಓಡಾದುತ್ತಿರುವಾಗ ಸದ್ದಿಲ್ಲದೇ ಹೊಸ ವ್ಯವಸ್ಥೆಯ ವಾಸನೆ ಬಂದಿತ್ತು.…
  • July 24, 2011
    ಬರಹ: partha1059
                 
  • July 24, 2011
    ಬರಹ: Shreelakshmi S…
    ನನ್ನ ತಮ್ಮನ ಮನೆಯಲ್ಲಿ ಕಂಡುಕೊಂಡ ಸವಿರುಚಿ. ನನಗೂ ಮನೆಯಲ್ಲಿ ಮಾಡಿ ನೋಡಬೇಕು ಅನಿಸಿತು. (ಇದು ಸಂಪದದಲ್ಲಿ ನನ್ನ ಮೊದಲ ಬ್ಲಾಗ್ ಬರಹ ಕೂಡ)
  • July 24, 2011
    ಬರಹ: knageshpai
    ಇದು ನಮ್ಮ ಭವ್ಯ ಭಾರತ ರಾಮಾಯಣ ,ಮಹಾಭಾರತ ಎಲ್ಲಾ ಯುಗ ಗಳಿಂದಲೂ ನಮ್ಮ ಭಾರತೀಯ ಸಂಸ್ಕ್ರತಿ ,ಕಲೆ ಪರಂಪರೆ ಗಳನ್ನೂ ಉಳಿಸಿಕೊಂಡು ಬಂದಿದೆ .ಪಿತ್ರ ವಾಖ್ಯ ಪರಿಪಾಲನೆಗಾಗಿ ರಾಜ ಶ್ರೀ ರಾಮಚಂದ್ರನು ರಾಜ್ಯ ಭಾರವನ್ನು ತಮ್ಮ ಭರತನಿಗೆ ಒಪ್ಪಿಸಿ…
  • July 24, 2011
    ಬರಹ: gopinatha
    ಗಣೇಶರ ರಾಗಿ ಮುದ್ದೆ ಚಾಲೇಂಜ್ ಮತ್ತು ತ್ಯಾಂಪನ ಬ್ಯಾಡ್ ಲಕ್  1ಗಣೇಶರ ರಾಗಿ ಮುದ್ದೆ ಚಾಲೇಂಜನ್ನು ಹೇಗೆ ಸ್ವೀಕರಿಸಬೇಕೆನ್ನುವುದರ ಬಗ್ಗೆ ಯೋಚಿಸುತ್ತಿದ್ದಾಗ ಹಿಲ್ಲೋ ಎಂಬ ಶಬ್ದ ನನ್ನ ಪಕ್ಕದಲ್ಲೇ ಇದ್ದ ಕರವಾಣಿಯಿಂದ. ಇಡೀ ಪ್ರಪಂಚದಲ್ಲೇ ಹಲ್ಲೋ…
  • July 24, 2011
    ಬರಹ: venkatesh
    ನಿಮಗನ್ನಿಸಬಹುದು. ಚಿಂತಕ ಅಂದತಾಕ್ಷಣ ಯಾರೋ ಚಿಂತಕ ಮಹಾಶಯ (ಮನುಷ್ಯ) ಇರಬೇಕೆಂದು. ಇದೇ ನಾನು ಮೊದಲು ಅಂದುಕೊಂಡಿದ್ದು. ಇಲ್ಲಿರುವ ಚಿಂತಕಯಾರು ಎಂದರೆ, ಒಂದು ಸುಸಜ್ಜಿತ, ವಸ್ತ್ರಾಲಂಕಾರಿಯಲ್ಲದ  ಮೊಲಎಂದರೆ ನಂಬುವಿರಾ ?! ನಾನು ಮತ್ತು ನನ್ನ…
  • July 24, 2011
    ಬರಹ: addoor
    ೧೯೬೦ರ ದಶಕದಲ್ಲಿ ಮಂಗಳೂರಿನಲ್ಲಿ ಪ್ರಾಥಮಿಕ ಶಾಲೆಯ ದಿನಗಳಲ್ಲಿ ನಾನೂ ತಮ್ಮನೂ ಕಾಯುತ್ತಿದ್ದದ್ದು ಬೇಸಿಗೆಯ ರಜಾ ದಿನಗಳಿಗಾಗಿ. ಶಾಲಾ ಪರೀಕ್ಷೆಗಳು ಮುಗಿದ ದಿನ ಸಂಜೆಯೇ ಅಮ್ಮನೊಂದಿಗೆ ನಮ್ಮೂರು ಅಡ್ಡೂರಿಗೆ ಹೊರಡುತ್ತಿದ್ದೆವು. ಬಸ್ಸಿನಲ್ಲಿ…
  • July 23, 2011
    ಬರಹ: srinivasps
    ನಿತ್ಯ ನೀರೆರೆದುಹೂ ಗಿಡಗಳಬೆಳೆಸುವುದುಕಷ್ಟವೆಂದುಮನೆಯೊಳು ತಂದಿಟ್ಟಪ್ಲಾಸ್ಟಿಕ್ ಹೂಗಳೂಬಾಡುವುದುಮಾಸುವುದುಸಮಯದಿಧೂಳ ಕೊಡವದಿರಲು...--ಶ್ರೀ (೨೩ - ಜುಲೈ - ೨೦೧೧)
  • July 23, 2011
    ಬರಹ: Saranga
    ರಜೆಯು ಬರಲು ಶಾಲೆಗೆ ಪುಟ್ಟಿ ಹೊರಟಳೂರಿಗೆ ಅಜ್ಜಿ ಮನೆಯ ಹಳ್ಳಿಗೆ ಮಲೆನಾಡಿನ ಮೂಲೆಗೆ.   ಅತ್ತೆ ಮಾವ ಪುಟ್ಟಪಾಪ ಅಜ್ಜಿ ಕಂಡರಾಸೆಯು ಅಕ್ಕ ಅಣ್ಣ ಎಲ್ಲ ಸೇರಿ ರಜದಿ ಕುಣಿಯೆ ಇಷ್ಟವು.   ಆಟೋ ರೈಲು ಬಸ್ಸು ದೂರ ಪಯಣ ಸುಸ್ತು ತಿಂದು ಅಜ್ಜಿ ಕೈಯ…
  • July 23, 2011
    ಬರಹ: santhosh_87
    ಮನದ ಕನವರಿಕೆಗಳೆಲ್ಲಾ ಹೆಸರು ಪಡೆಯೋ ಆತುರದಲ್ಲಿಹುಟ್ಟಿದ ಕಲ್ಪನೆಯೇ ನನ್ನಿಂದ ಸೃಷ್ಟಿಯಾದ ನಿನಗೆ ಅದೆಷ್ಟು ಬೇಗ ನನ್ನನ್ನಾವರಿಸುವ ತವಕನನ್ನ ಬಲಹೀನ ಬೆರಳುಗಳ ತುದಿಯಿಂದ ಹಗ್ಗದಲ್ಲಿ ನೇತಾಡುತ್ತಿರುವ ನೀನು ಮತ್ತೆ ನನ್ನ ಬೆರಳುಗಳ ಕುಣಿಸುತ್ತಾ…